‘ನಿನ್ನಂಥ ಅಮ್ಮನನ್ನು ಪಡೆದ ನಾನು ಧನ್ಯ….’ ಪವಿತ್ರ ಗೌಡ ಮಗಳ ಭಾವನಾತ್ಮಕ ಪೋಸ್ಟ್

ಮನರಂಜನೆ

ನ್ಯೂಸ್ ಆ್ಯರೋ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಕಳೆದ ಸುಮಾರು ಎರಡುವರೆ ತಿಂಗಳಿನಿಂದ ಜೈಲಿನಲ್ಲಿಯೇ ಇದ್ದಾರೆ. ಪವಿತ್ರ ಗೌಡ ಅವರ ಮಗಳಾದ ಖುಷಿಗೆ ಆಗಾಗ ತಾಯಿಯ ನೆನಪು ಕಾಡುತ್ತಿದ್ದು, ಪರಪ್ಪನ ಜೈಲಿಗೆ ಹೋಗಿ ಅಮ್ಮನನ್ನು ಕಂಡು ಬರುತ್ತಿದ್ದರು. ತಾಯಿಯ ಮುದ್ದಿನ ಮಗಳಾದ ಖುಷಿ, ಈಗ ಅಮ್ಮನ ಸ್ಥಿತಿ ನೋಡಿ ಮರುಗುತ್ತಿದ್ದಾಳೆ. ತಾಯಿಯ ಮೇಲ

ಬಿಗ್ ಬಾಸ್ ಪ್ರೊಮೋ ರಿಲೀಸ್; ಹೊಸ ಆ್ಯಂಕರ್ ಗೆ ಮಣೆ….!

ಮನರಂಜನೆ

ನ್ಯೂಸ್ ಆ್ಯರೋ : ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಪ್ರತ್ಯೇಕ ಫ್ಯಾನ್ ಬೇಸ್ ಅನ್ನು ಹೊಂದಿದೆ. ಜನರಿಗೆ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಹೇಗೆ ಕೂತುಹಲ ಇರುತ್ತದೋ ಅದೇ ರೀತಿ ಕಾರ್ಯಕ್ರಮ ನಿರೂಪಕರ ಬಗ್ಗೆಯೂ ಅಷ್ಟೇ ಕುತೂಹಲವಿದೆ. ಎಲ್ಲಾ ಭಾಷೆಗಳಲ್ಲೂ ಈ ಬಿಗ್ ಬಾಸ್ ರಿಯಾಲಿಟಿ ಶೋ ಮೂಡಿಬರುತ್ತಿದೆ. ಹಿಂದಿ ಬಿಗ್ ಬಾಸ್ ಶೋವನ್ನು ಬಾಲಿವುಡ್ ನ ಬಾದ್ ಷಾ ಸಲ್ಮಾನ್ ಖಾನ್ ನಡೆಸಿಕೊಡ್ತಾರ

ದುಬೈಗೆ ಕರೆಸಿ ಲೈಂಗಿಕ ಕಿರುಕುಳ; ನಟ ನಿವಿನ್ ಪೌಲಿ ವಿರುದ್ಧ ದೂರು

ಮನರಂಜನೆ

ನ್ಯೂಸ್ ಆ್ಯರೋ : ಕೆಲವು ದಿನಗಳ ನಂತರ ಮಾಲಿವುಡ್ ನಲ್ಲಿ ಕೆಲವು ಲೈಂಗಿಕ ಕಿರುಕುಳದ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಇದು ಮಲಯಾಳಂ ಚಿತ್ರರಂಗದ ಕರಾಳತೆಯನ್ನು ತೆರೆದಿಡುತ್ತಿದೆ. ಕೆ. ಹೇಮಾ ಕಮಿಟಿಯ ವರದಿ ಹೊರಬಿದ್ದ ಬಳಿಕ ಮಲಯಾಳಂ ಅನೇಕ ನಟಿಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಈ ಎಲ್ಲಾ ಆರೋಪಗಳು ಮಾಲಿವುಡ್ ನ ಘನತೆ ಹಾಗೂ ಗೌರವವನ್ನು ಹಾಳುಗೆಡವುತ್ತಿದೆ. ಈ ಆರೋಪವು ದಿನದಿಂದ ದಿನಕ್ಕೆ ಬೆ

ಮಾರ್ಟಿನ್ ಸಿನಿಮಾದ “ಜೀವ ನೀನೇ” ಸಾಂಗ್ ರಿಲೀಸ್ ; ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಫುಲ್ ಖುಷ್

ಮನರಂಜನೆ

ನ್ಯೂಸ್ ಆ್ಯರೋ : ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗುತ್ತಿದೆ. ಇದೀಗ ಸಿನಿಮಾದ “ಜೀವ ನೀನೇ” ಸಾಂಗ್ ರಿಲೀಸ್ ಆಗಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಪಡೆದಿದೆ. ಮಾರ್ಟಿನ್ ಸಿನಿಮಾ ಟ್ರೇಲರ್ ಭರ್ಜರಿ ಆಯಕ್ಷನ್ ಸಿನಿಮಾದ ಸುಳಿವು ನೀಡುತ್ತಿದೆ. ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಕೆಮಿಸ್ಟ್ರಿಯ ‘ಜೀವ ನೀನೆ..’ ಎಂಬ ರೊಮ್ಯಾಂಟಿಕ

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದ ಮ್ಯಾಕ್ಸಿಮಮ್ ಸಾಂಗ್ ರಿಲೀಸ್ ; ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಚಿತ್ರ ತಂಡ

ಮನರಂಜನೆ

ನ್ಯೂಸ್ ಆ್ಯರೋ : ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಮ್ಯಾಕ್ಸ್ ಚಿತ್ರತಂಡ ಭರ್ಜರಿ ಸರ್ಪ್ರೈಸ್ ನೀಡಿದೆ. ಇದೀಗ ಮ್ಯಾಕ್ಸ್ ಚಿತ್ರದ ಮ್ಯಾಕ್ಸಿಮಮ್ ಹಾಡು ರಿಲೀಸ್ ಆಗಿದ್ದು, ಕಿಚ್ಚನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಈ ಹಾಡು ಸದ್ಯ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಇ ಸಾಂಗ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಮ್ಯಾಕ್ಸ್ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿ

Page 47 of 51