ಮೈಕೊರೆಯುವ ಚಳಿಯಲ್ಲಿ ಕಿತ್ತಳೆ ತಿಂದರೆ ಹೇಗೆ ಒಳ್ಳೆಯದು?; ಮೋಸಂಬಿಯಲ್ಲಿನ ಪೋಷಕಾಂಶಗಳು ಯಾವ್ಯಾವು ಗೊತ್ತಾ?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಚಳಿಗಾಲ ಆರಂಭವಾಗಿ ತಿಂಗಳುಗಳೆ ಕಳೆಯುತ್ತಿವೆ. ಬೆಳಗ್ಗೆ ಎದ್ದೇಳಬೇಕು ಎಂದರೆ ಇನ್ನೊಂದು ಗಂಟೆ ಮಲಗಿದರೆ ಚೆನ್ನಾಗಿರುತ್ತೆ ಅನಿಸುತ್ತೆ. ಇಂತಹ ಮಹಾ ಚಳಿಯಲ್ಲಿ ಏನೇನು ತಿನ್ನಬೇಕು ಎಂದು ಆರೋಗ್ಯದ ಕಡೆನೂ ಸ್ವಲ್ಪ ಗಮನ ಕೊಡಬೇಕು. ಅಲ್ಲದೇ ಮೈಕೊರೆಯುವ ಚಳಿಯಲ್ಲಿ ಕಿತ್ತಳೆ ಹಣ್ಣುಗಳನ್ನು ತಿಂದರೆ ಆರೋಗ್ಯ ಹದಗೆಡುತ್ತದೆಯಾ ಅಥವಾ ಆರೋಗ್ಯ ಸುಧಾರಿಸುತ್ತದೆಯಾ ಎನ್ನುವ ಅನುಮಾನ ಇದ್ದೆ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದ

ಯುವಕರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣಗಳೇನು?; ಇಲ್ಲಿದೆ ನೋಡಿ ಕಾರಣ, ಹೃದಯಾಘಾತ ತಪ್ಪಿಸಲು ಈ ಮಾರ್ಗ ಅನುಸರಿಸಿ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಹೃದಯಾಘಾತ ಎಂಬುದು ಸಾಮಾನ್ಯವಾಗಿ ವಯಸ್ಕರಲ್ಲಿ ಸಂಭವಿಸುವ ಸಮಸ್ಯೆ ಎಂದು ಭಾವಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಚಿಂತೆಯ ವಿಷಯವಾಗಿದೆ. 30-40 ವರ್ಷ ವಯಸ್ಸಿನ ಜನರಲ್ಲಿ ಹೃದಯಾಘಾತದ ಪ್ರಕರಣಗಳು ಗಮನಾರ್ಹವಾಗಿ ಏರಿಕೆಯಾಗಿದೆ. ಇದರ ಹಿಂದಿನ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಅ

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂದು ನೋವು: ಆಯುರ್ವೇದದಲ್ಲಿದೆ ಸೂಕ್ತ ಪರಿಹಾರ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಮನುಷ್ಯನಿಗೆ 40 ವರ್ಷ ಕಳೆಯುತ್ತಿದ್ದಂತೆ ಮೂಳೆಗಳು ಸವೆಯಲು ಆರಂಭವಾಗುತ್ತದೆ. ಸಂದುಗಳಲ್ಲಿ ನೋವು ಕಾಣಿಸಲು ಶುರುವಾಗುತ್ತದೆ. ಸಂದುಗಳೆಂದರೆ ಆಯುರ್ವೇದದಲ್ಲಿ ಉಲ್ಲೇಖಿಸಿರುವಂತೆ ಕೀಲುಗಳಾಗಿರುತ್ತವೆ. ಇದು ಮುಖ್ಯವಾಗಿ ಅಸ್ತಿ ಮತ್ತು ಮಜ್ಜದಿಂದ ಹಾಗೂ ಇತರ ರಚನೆಗಳಾದ ಸ್ನಾಯು, ಕಂದರಾ, ಸಿರಗಳಿಂದ ಮಾಡಲ್ಪಟ್ಟಿರುತ್ತವೆ. ಆಯುರ್ವೇದದಲ್ಲಿ ಹೇಳುವಂತೆ ಮನುಷ್ಯನಿಗೆ ವಯಸ್ಸಾದಂತೆ ವಾತ, ಪಿತ್ತ, ಕಫದ ದೋಷಗಳು ಬರುತ್ತವೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡೋದು ಒಳ್ಳೆಯದಾ?; ವರ್ಕೌಟ್ ಮಾಡುವ ಮೊದಲು ಏನನ್ನು ತಿಂದ್ರೆ ಒಳ್ಳೆಯದು?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಅನೇಕರು ಬೆಳಗ್ಗೆ ವ್ಯಾಯಾಮ ರೂಢಿಸಿಕೊಂಡಿದ್ದಾರೆ. ಎದ್ದ ತಕ್ಷಣ ವ್ಯಾಯಾಮ ಮಾಡ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕೇ? ಏನಾದರೂ ತಿಂದು ವ್ಯಾಯಾಮ ಮಾಡೋದು ಒಳ್ಳೆಯದೇ? ಎಂಬ ಅನುಮಾನ ಅನೇಕರಿಗಿದೆ. ಹಲವರು ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡುತ್ತಾರೆ. ಕೆಲವರು ಜಿಮ್‌ಗೆ ಓಡುತ್ತಾರೆ. ಇನ್ನೂ ಕೆಲವರು ನಿಯಮಿತವಾಗಿ ಕೆಲಸ ಮಾಡುತ್ತಾರೆ. ವಿಷಯ ಏನೆಂದರೆ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ತೂಕವನ್ನು ವೇಗವಾಗಿ ಕಳೆದು

ಚಳಿಗಾಲದಲ್ಲಿ ಪ್ರತಿಯೊಬ್ಬರೂ ಖರ್ಜೂರ ತಿನ್ನಲೇ ಬೇಕು; ಇದರಿಂದ ಎಷ್ಟೊಂದು ಲಾಭ ಇದೆ ನೋಡಿ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಚಳಿಗಾಲದಲ್ಲಿ ಜನರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ಈ ಋತುವಿನಲ್ಲಿ ಅವರು ತಮ್ಮ ದೇಹವನ್ನು ಆರೋಗ್ಯವಾಗಿಡಲು ಆಹಾರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಭೇಕು. ಋತುವಿಗೆ ಅನುಗುಣವಾಗಿ ಕೆಲವು ವಸ್ತುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು. ಮುಖ್ಯವಾಗಿ ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ತಿಳಿದುಕೊಳ್ಳ

Page 1 of 12