ಆಟೋ ಚಾಲಕರಿಗೆ ಬಂಪರ್ ಗಿಫ್ಟ್; 10 ಲಕ್ಷ ರೂ. ವಿಮೆ ಘೋಷಿಸಿದ ಸರ್ಕಾರ

ದೇಶ

ನ್ಯೂಸ್ ಆ್ಯರೋ: ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಇಂದು (ಮಂಗಳವಾರ) ದೆಹಲಿಯ ಆಟೋ ಚಾಲಕರಿಗೆ 10 ಲಕ್ಷ ರೂ. ವಿಮೆ, ಪುತ್ರಿಯರ ಮದುವೆಗೆ 1 ಲಕ್ಷ ರೂ. ಸೇರಿದಂತೆ ಹಲವು ಆರ್ಥಿಕ ಪ್ರಯೋಜನಗಳನ್ನು ಘೋಷಿಸಿದ್ದಾರೆ. ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ಆಟೋ ಚಾಲಕರನ್ನು ಭೇಟಿಯಾದ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಈ 5 ಖಾತರಿಗಳನ್ನು ಘೋಷಿಸಿದರು. ಭ್ರಷ್ಟಾಚಾರದ ವಿರ

ಜಿಎಸ್‌ಟಿ ಹಿಂದಿನ ಮಾಸ್ಟರ್ ಮೈಂಡ್‌ಗೆ ಆರ್‌ಬಿಐ ಗವರ್ನರ್ ಸ್ಥಾನ; ಸಂಜಯ್ ಮಲ್ಹೋತ್ರಾ ಸಾಧನೆಗಳೇನು ತಿಳಿಯಿರಿ

ದೇಶ

ನ್ಯೂಸ್ ಆ್ಯರೋ: ಭಾರತೀಯ ರಿಸರ್ವ್ ಬ್ಯಾಂಕ್​ಗೆ ನೂತನ ಗವರ್ನರ್ ನೇಮಕವಾಗಿದ್ದು, ಮೂರು ವರ್ಷಗಳ ಅವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ 26 ನೇ ಗೌವರ್ನರ್ ಆಗಿ ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಶಕ್ತಿಕಾಂತ ದಾಸ್ ಆರು ವರ್ಷಗಳ ಅವಧಿಯು ಇಂದಿಗೆ ಮುಕ್ತಾಯಗೊಳ್ಳುತ್ತದೆ. ಹಾಗಾದರೆ ಶಕ್ತಿಕಾಂತ ದಾಸ್​ ಅವರ ಉತ್ತರಾಧಿಕಾರಿಯಾಗಿ ನ

ಗೋಲ್ಡ್‌ಪ್ರಿಯರಿಗೆ ಬಿಗ್‌ಶಾಕ್; ಇಂದು ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಗೊತ್ತಾ !?

ದೇಶ

ನ್ಯೂಸ್ ಆ್ಯರೋ: ಎಲ್ಲಾ ವರ್ಗದ ಜನರು ಆಸೆಪಟ್ಟು ಖರೀದಿಸುವ ವಸ್ತುಗಳಲ್ಲಿ ಬಂಗಾರ ಪ್ರಮುಖವಾಗಿದೆ. ಮಧ್ಯಮ ವರ್ಗದ ಜನ ಪೈಸೆ ಪೈಸೆ ಕೂಡಿಟ್ಟು ಚಿನ್ನ ಕೊಳ್ಳೋದಕ್ಕೆ ಆದ್ಯತೆ ನೀಡುತ್ತಾರೆ. ಚಿನ್ನ ಇವರ ಪಾಲಿಗೆ ಬರೀ ಚಿನ್ನವಾಗಿರದೇ, ಆಪತ್‌ಕಾಲದ ಬಂಧು ಕೂಡ ಹೌದು. ಇನ್ನು ಶ್ರೀಮಂತರಿಗೆ ಇದೊಂದು ಸ್ಟೇಟಸ್.‌ ಹೀಗೆ ಜಾಗತಿಕ ಮಾರುಕಟ್ಟೆಯಿಂದ ಹಿಡಿದು ಮನೆ ಮನೆಯಲ್ಲೂ ಇಂದು ಚಿನ್ನ ಸ್ಥಾನ ಪಡೆದುಕೊಂಡಿದೆ. ಒಮ್ಮೊಮ್ಮೆ ಚಿನ್ನದ ಬೆಲೆ ಗಗನಕ

ʼಕರ್ನಾಟಕ ಚಿತ್ರಣ ಬದಲಿಸಿದ ನಾಯಕʼ; ಎಸ್ಎಂ ಕೃಷ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ದೇಶ

ನ್ಯೂಸ್ ಆ್ಯರೋ: ಕರ್ನಾಟಕ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ವಿಧಿಶವರಾಗಿದ್ದಾರೆ. 92ನೇ ವಯಸ್ಸಿನಲ್ಲಿ ತಮ್ಮ ಸ್ವಗೃಹದಲ್ಲಿ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. ಎಸ್ಎಂ ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಕರ್ನಾಟಕದ ಮೂಲಭೂತ ಸೌಕರ್ಯದಲ್ಲಿ ತಂದ ಬದಲಾವಣೆ ರಾಜ್ಯದ ಚಿತ್ರವಣನ್ನೇ ಬದಲಿಸಿತು ಎಂದು ಮೋದಿ ಹೇ

ಭಾರತ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ; ಪಾಕ್‌ ನಿಂದ ಹಾರಿಬಂತು ಬಲೂನ್!

ದೇಶ

ನ್ಯೂಸ್ ಆ್ಯರೋ: ಭಾರತ ಗಡಿ ಸದಾ ಅಲರ್ಟ್‌ನಲ್ಲಿರುತ್ತದೆ. ಯೋದರು ದಿನದ 24 ಗಂಟೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಇದರ ನಡುವೆ ಪಾಕಿಸ್ತಾನ ತನ್ನ ಕುತಂತ್ರ ಬುದ್ದಿ ತೋರಿಸುತ್ತಲೇ ಇರುತ್ತದೆ. ಇದೀಗ ಕಳೆದ ಕಳೆದ ತಿಂಗಳಿನಿಂದ ಭಾರತದ ಗಡಿ ಹಾಗೂ ಗಡಿ ಪ್ರದೇಶದ ಕೆಲ ಘಟನೆಗಳು ನಡೆಯುತ್ತಿದೆ. ಪಾಕಿಸ್ತಾನದಿಂದ ಬಲೂನ್ ಹಾರಿಬಂದು ಭಾರತದೊಳಗೆ ಬೀಳುತ್ತಿದೆ. ಇದೀಗ ವಿಮಾನ ಆಕೃತಿಯ ಬಲೂನ್ ಭಾರತದ ರಾಜಸ್ಥಾನದ ಬಿಕಾನೆರ್‌ನ ಖಜುವಾಲ ಬಳಿ ಬಿದ್

Page 1 of 43
error: Content is protected !!