ಮೋಹಕ ತಾರೆಯ ಮದುವೆ ಡೇಟ್ ಫಿಕ್ಸ್? ಕೊನೆಗೂ ಕೂಡಿಬಂತು ಕಂಕಣ ಭಾಗ್ಯ…!

ಮನರಂಜನೆ

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾಗೆ ಕೊನೆಗೂ ಕೂಡಿಬಂತು ಕಂಕಣ ಭಾಗ್ಯ. ಇದೇ ವರ್ಷಾಂತ್ಯದ ನವೆಂಬರ್ ತಿಂಗಳಿನಲ್ಲಿ ರಮ್ಯಾ ಹಸೆಮಣೆ ಏರಲಿದ್ದಾರೆ ಎಂದು ವರದಿಯಾಗಿದೆ. ನವೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆಗಳಾಗುತ್ತಿದೆ. ಜೊತೆಗೆ ಸದ್ಯದಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮವು ನಡೆಯಲಿದೆ ಎನ್ನಲಾಗಿದೆ. ನಟಿ ರಮ್ಯಾ ಬೆಂಗಳೂರಿನ ಖ್ಯಾತ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಆದರೆ

ನಿಮ್ಮ ಮೊಬೈಲ್ ನಲ್ಲಿ ಈ ಆಪ್ಷನ್ ಇದ್ರೆ, ಈಗ್ಲೇ ಆಫ್ ಮಾಡಿ; ಇದರಿಂದ ನಿಮ್ಮ ಫೋನ್ ಹ್ಯಾಕ್ ಆಗಬಹುದು…!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಫೋನ್ ಬಳಸದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಜಾಗ ಮಾಡಿಕೊಂಡಿದೆ. ಈಗಂತೂ ಯಾವುದೇ ಪಾಸ್ವರ್ಡ್ ಅಥವಾ ದಾಖಲೆಗಳು ಮೊಬೈಲ್ ನಲ್ಲೇ ಅಡಗಿರುತ್ತದೆ. ಹೀಗಿರುವಾಗ ನಾವು ಮೊಬೈಲ್ ನಲ್ಲಿರುವ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ಹ್ಯಾಕರ್ಸ್ ಗಳ ಕೈಚಳಕದಿಂದ ನಮ್ಮೆಲ್ಲ ಮಾಹಿತಿಯು ಒಂದೇ ಸೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಾಗಿದ್ದೀರಾ…? ಹಾಗಿದ್ದರೆ ಈ ಕೆಳಗಿನ ಎಲ್ಲಾ ಸೂಚನೆಗಳನ್ನು ಗಮನಿಸಿ…

ದೇಶ

ನ್ಯೂಸ್ ಆ್ಯರೋ : ಭಾರತ ಸರ್ಕಾರವು ದೇಶದ ಹಿಂದುಳಿದ ವರ್ಗಗಳಿಗಾಗಿ ಅನೇಕ  ಯೋಜನೆಗಳನ್ನು ಕೈಗೊಂಡಿದೆ. ವಿಶೇಷವಾಗಿ ಈ ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅನ್ನು ಜಾರಿಗೆ ತಂದಿದೆ. ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ರೈತರಿಗೆ ನೆರವು ನೀಡುವ ಸಲುವಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ ₹ 2,000 ರೂಪಾಯಿ ಹಣವನ್ನು ಖಾತೆಗೆ ವರ್ಗಾಯಿಸಲಾಗು

ಮೋಮೋಸ್ ಅಂದ್ರೆ ಇಷ್ಟೇನಾ ನಿಮ್ಗೆ….? ಹಾಗಿದ್ರೆ ತಪ್ಪದೇ ಈ ವಿಡಿಯೋ ನೋಡಿ…!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಈಗಿನ ಜನರಿಗಂತೂ ಹೋಟೆಲ್ ತಿಂಡಿ ಅಥವಾ ಸ್ಟ್ರೀಟ್ ಫುಡ್ ಅಂದ್ರೆ ಪಂಚಪ್ರಾಣ. ಇವುಗಳನ್ನು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಆದ್ರೆ ಅಂತಹ ತಿಂಡಿಗಳನ್ನು ತಯಾರಿಸುವ ವಿಧಾನ ನೋಡಿದ್ರೆ ಯಾರೂ ತಿನ್ನಲ್ಲ. ಹೌದು, ಇಲ್ಲೊಂದು ವಿಡಿಯೋದಲ್ಲಿ ಮೋಮೋಸ್ ತಯಾರಿಸುವ ವಿಧಾನವನ್ನು ತೋರಿಸಲಾಗಿದೆ. ಈ ವಿಡಿಯೋ ನೀವೇನಾದ್ರೂ ನೋಡಿದ್ರೆ ಮೊಮೋಸ್ ತಿನ್ನೋದಲ್ಲಾ, ಅದ್ರ ಹತ್ರ ಕೂಡ ಹೋಗೋದಿಲ್ಲ ನೀವು. ಸದ್ಯ ಈ ಮೋಮೋಸ್ ತಯಾರಿಸುವ ವಿಧ

ಗ್ಯಾಸ್ ಸಿಲಿಂಡರ್ ಸ್ಫೋಟ; ನಾಲ್ವರ ಸ್ಥಿತಿ ಗಂಭೀರ

ಕ್ರೈಂ

ನ್ಯೂಸ್ ಆ್ಯರೋ : ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡದಲ್ಲಿ ಸಿದ್ದಲಿಂಗ ಹಿರೇಮಠ ಎಂಬುವರ ಮನೆಯಲ್ಲಿ ಇದ್ದಕ್ಕಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ. ಈ  ಪರಿಣಾಮ ಮನೆಯಲ್ಲಿದ್ದ ಸಿದ್ದಲಿಂಗಯ್ಯ ಹಿರೇಮಠ, ಪತ್ನಿ ವಿಶಾಲ ಹಿರೇಮಠ ಹಾಗೂ ಪುತ್ರ ಶ್ರೀಪಾದಯ್ಯ ಮತ್ತು ಸಿದ್ದಲಿಂಗಯ್ಯ ಅವರ ತಮ್ಮನ ಹೆ

Page 1 of 17
error: Content is protected !!