ಆರ್ಥಿಕ ಸಂಕಷ್ಟದಲ್ಲಿರುವ ಹಲವು ರಾಜ್ಯಗಳು; ಸಾಲಗಳ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ….!?

ದೇಶ

ನ್ಯೂಸ್ ಆ್ಯರೋ : ದೇಶದ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಬಂಡವಾಳ ವಿನಿಯೋಗ ಮತ್ತು ಮಧ್ಯಮ ಆದಾಯದ ಬೆಳವಣಿಗೆಯಾಗುತ್ತಿದೆ. ಆದರೆ ದೇಶದ ಕೆಲವು ರಾಜ್ಯಗಳು ಸಾಲದ ಸುಳಿಗಳಲ್ಲಿ ಸಿಲುಕಿಕೊಂಡಿದೆ. ಹೌದು, ಕೆಲವು ಸರ್ಕಾರಗಳು ಗ್ಯಾರೆಂಟಿ ಹಾಗೂ ಉಚಿತ ಸೌಲಭ್ಯಗಳನ್ನು ನೀಡುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಸಾಲದ ಕೂಪಕ್ಕೆ ದೂಡಿದೆ. 2024ರ ಮಾರ್ಚ್ ನವರೆಗಿನ ಭಾರತದ ಎಲ್ಲಾ ರಾಜ್ಯ ಸರ್ಕಾರಗಳ ಒಟ್ಟು ಸಾಲ ಬರೋಬ್ಬರಿ 75 ಲಕ್

ದಿನ ಭವಿಷ್ಯ 05-09-2024 ಗುರುವಾರ | ಇಂದಿನ ರಾಶಿಫಲಗಳು ಹೇಗಿದೆ…!

ದಿನ ಭವಿಷ್ಯ

ನ್ಯೂಸ್ ಆ್ಯರೋ : ಶ್ರೀ ಶಾಲಿವಾಹನ ಶಕೆ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಿತೀಯ/ತೃತೀಯ,ಉತ್ತರ ಫಾಲ್ಗುಣಿ ಹಸ್ತ ನಕ್ಷತ್ರದ ಗುರುವಾರ ರಾಶಿ ಭವಿಷ್ಯ ಯಾರಿಗೆ ಶುಭಫಲ ನೀಡಲಿದೆ ತಿಳಿಯೋಣ. ಮೇಷ ರಾಶಿ : ಇಂದು ನೀವು ಕೆಲವು ಹೊಸ ಕೆಲಸದ ಬಗ್ಗೆ ಯೋಚಿಸಬಹುದು. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಉತ್ತಮ ದಿನ

ಬಿಗ್ ಬಾಸ್ ಪ್ರೊಮೋ ರಿಲೀಸ್; ಹೊಸ ಆ್ಯಂಕರ್ ಗೆ ಮಣೆ….!

ಮನರಂಜನೆ

ನ್ಯೂಸ್ ಆ್ಯರೋ : ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಪ್ರತ್ಯೇಕ ಫ್ಯಾನ್ ಬೇಸ್ ಅನ್ನು ಹೊಂದಿದೆ. ಜನರಿಗೆ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಹೇಗೆ ಕೂತುಹಲ ಇರುತ್ತದೋ ಅದೇ ರೀತಿ ಕಾರ್ಯಕ್ರಮ ನಿರೂಪಕರ ಬಗ್ಗೆಯೂ ಅಷ್ಟೇ ಕುತೂಹಲವಿದೆ. ಎಲ್ಲಾ ಭಾಷೆಗಳಲ್ಲೂ ಈ ಬಿಗ್ ಬಾಸ್ ರಿಯಾಲಿಟಿ ಶೋ ಮೂಡಿಬರುತ್ತಿದೆ. ಹಿಂದಿ ಬಿಗ್ ಬಾಸ್ ಶೋವನ್ನು ಬಾಲಿವುಡ್ ನ ಬಾದ್ ಷಾ ಸಲ್ಮಾನ್ ಖಾನ್ ನಡೆಸಿಕೊಡ್ತಾರ

ಪ್ರೊ ಕಬಡ್ಡಿ ಲೀಗ್ ಡೇಟ್ ಫಿಕ್ಸ್; ಕಬಡ್ಡಿ ಪ್ರಿಯರಿಗೆ ಸಿಹಿ ಸುದ್ದಿ…!

ಕ್ರೀಡೆ

ನ್ಯೂಸ್ ಆ್ಯರೋ : ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ, ಪ್ರೊ ಕಬಡ್ಡಿಯ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯುತ್ತಿದೆ. ಇದೀಗ ಕಬಡ್ಡಿ ಪ್ರಿಯರೆಲ್ಲ ಕಾದು ಕುಳಿತಿದ್ದ ಪಿಕೆಎಲ್ ನ ದಿನ ಪ್ರಕಟವಾಗಿದೆ. ಅಕ್ಟೋಬರ್ 18ರಿಂದ ಟೂರ್ನಿಯು ಆರಂಭವಾಗಲಿದ್ದು, ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಗಳು ಇನ್ನಷ್ಟೇ ಪ್ರಕಟವಾಗಬೇಕಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ. ಈ ಹಿಂದೆಯೇ 11ನೇ ಆವೃತ್ತಿಯ ಪ್ರೊ ಕ

JOB ALERT : ‘ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ’ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅಪ್ಲೈ ಮಾಡಿ…

ಉದ್ಯಮ ಉದ್ಯೋಗ

ನ್ಯೂಸ್ ಆ್ಯರೋ : ಏರ್ ಪೋರ್ಟ್ ನಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಗುಡ್ ನ್ಯೂಸ್. ಇದೀಗ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜನರಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಒಟ್ಟು 840 ಜನರನ್ನು ನೇಮಕ ಮಾಡಲಾಗುತ್ತಿದೆ. ಜನರಲ್ ಮ್ಯಾನೇಜರ್ 103, ಸೀನಿಯರ್ ಮ್ಯಾನೇಜರ್ 137, ಮ್ಯಾನೇಜರ

Page 13 of 22