ಅಬ್ಬಬ್ಬಾ.. ಎಂಥಾ ಸೆಕ್ಯೂರಿಟಿ…! ಯುವತಿಯ ತಲೆಗೆ ಸಿಸಿ ಕ್ಯಾಮರಾ ಫಿಕ್ಸ್ ಮಾಡಿದ ಪೋಷಕರು

ವಿದೇಶವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಪಾಕಿಸ್ತಾನವು ಕೆಲವು ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಕಾರ್ಯಗಳಿಂದ ಸುದ್ದಿಯಲ್ಲಿತ್ತು. ಆದರೆ ಇಲ್ಲೊಂದು ಆವಿಷ್ಕಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಹೌದು, ಪಾಕಿಸ್ತಾನದ ಯುವತಿಯೊಬ್ಬಳು ಸುರಕ್ಷತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ತನ್ನ ತಲೆಯ ಮೇಲೆ ಸಿ ಸಿ ಕ್ಯಾಮೆರಾವನ್ನು ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಘರ್ ಕೆ ಕಾಲೇಶ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡ

ಜಪಾನ್ ನಲ್ಲಿ 37,000 ಜನರ ನಿಗೂಢ ಸಾವು!

ವಿದೇಶ

ನ್ಯೂಸ್ ಆ್ಯರೋ : ಭಾರತದ ಮಿತ್ರ ರಾಷ್ಟ್ರವಾಗಿರುವ ಜಪಾನ್ ನಲ್ಲಿ ಕಳೆದ ಎಂಟು ತಿಂಗಳಿನಲ್ಲಿ ಏಕಾಂಗಿಯಾಗಿ ವಾಸವಿದ್ದ 37, ೦೦೦ಕ್ಕೂ ಹೆಚ್ಚು ಜನರು ನಿಗೂಢವಾಗಿ ಸಾವನಪ್ಪಿದ ಘಟನೆ ನಡೆದಿದೆ. ಜಪಾನ್‌ನಲ್ಲಿ 85 ವರ್ಷ ಮೇಲ್ಪಟ್ಟವರು ಹೆಚ್ಚಾಗಿ ಏಕಾಂಗಿ ವಾಸಿಸುತ್ತಿದ್ದು, ಇವರಲ್ಲಿ ಒಟ್ಟು 7,498 ಮಂದಿ ಮೃತಪಟ್ಟಿದ್ದಾರೆ. ಇನ್ನು 30 ವರ್ಷಕ್ಕಿಂತ ಕೆಳಗಿನ 473 ಜನರು ಸಾವನ್ನಪ್ಪಿರುವ ಪ್ರಕರಣ ದಾಖಲಾಗಿದೆ.

Oumair aejaz : 13 ಸಾವಿರಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವಿಡಿಯೋ ರೆಕಾರ್ಡ್ – ಪತ್ನಿ, ಎರಡು ವರ್ಷದ ಮಗಳನ್ನೂ ಬಿಟ್ಟಿಲ್ಲ ಈ ಕಾಮುಕ ವೈದ್ಯ..!!

ವಿದೇಶ

ನ್ಯೂಸ್ ಆ್ಯರೋ : ತನ್ನದೇ ಪತ್ನಿ, ಎರಡು ವರ್ಷದ ಮಗಳು, ಕುಟುಂಬದ ಹೆಣ್ಣುಮಕ್ಕಳು, ಮಹಿಳೆಯರು ಮತ್ತು ಮಕ್ಕಳ ನೂರಾರು ಬೆತ್ತಲೆ ವಿಡಿಯೋಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ ಆರೋಪದ ಮೇರೆಗೆ ಭಾರತೀಯ ಮೂಲದ ಕಾಮುಕ ವೈದ್ಯನನ್ನು ಅಮೆರಿಕ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. 2011 ರಿಂದ ಅಮೇರಿಕಾದಲ್ಲೇ ವಾಸವಿದ್ದ ಭಾರತೀಯ ಮೂಲದ ಒಮೈರ್​ ಐಜಾಜ್ ಬಂಧಿತ ವೈದ್ಯನಾಗಿದ್ದು, ಕಳೆದ ಆಗಸ್ಟ್​ 8ರಂದೇ ಈತನನ್ನು ಬಂಧಿಸಲಾಗಿದೆ. ಆಸ್ಪತ್

ನೊಬೆಲ್ ಪುರಸ್ಕೃತ ಯೂನುಸ್ ಕೈಗೆ ಕೆಂಡದಂತಿರುವ ಬಾಂಗ್ಲಾದೇಶದ ಚುಕ್ಕಾಣಿ – ಹಿಂದೂಗಳ ಮಾರಣಹೋಮಕ್ಕೆ ಸಾಕ್ಷಿಯಾದ ಢಾಕಾ..!

ವಿದೇಶ

ನ್ಯೂಸ್ ಆ್ಯರೋ : ಬಾಂಗ್ಲಾದೇಶದಲ್ಲಿ ಉಂಟಾದ ಕ್ಷಿಪ್ರ ಕ್ರಾಂತಿಯಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶವನ್ನು ತೊರೆದು ಪರಾರಿಯಾಗಿರುವ ನಂತರ, ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರನ್ನು ನೇಮಕ ಮಾಡಲಾಗಿದೆ. ಬಾಂಗ್ಲಾದೇಶದ ವಿದ್ಯಾರ್ಥಿ ಮುಖಂಡರು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರಿಗೆ ಉಸ್ತುವಾರಿ ಸರ್ಕಾರದ ನೇತೃತ್ವ ವಹಿಸುವಂತೆ ಕರೆ ನೀಡಿದರು. ಇದಕ್ಕೂ ಮುನ್ನ

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ದೇಶ ತೊರೆದ ಶೇಖ್ ಹಸೀನಾ – ಸೇನೆಯ ಕೈಗೆ ಆಡಳಿತ ಸಾಧ್ಯತೆ, ಭಾರತಕ್ಕೆ ಬಂದಿಳಿದ್ರಾ ಪ್ರಧಾನಿ ಹಸೀನಾ?

ವಿದೇಶ

ನ್ಯೂಸ್ ಆ್ಯರೋ : ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಈವರೆಗೆ 300ಕ್ಕೂ ಹೆಚ್ಚು ಜನರು ಪ್ರತಿಭಟನಾ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ್ದು ದೇಶ ತೊರೆದಿದ್ದಾರೆ. ಜನವರಿಯಲ್ಲಿ ಪ್ರತಿಪಕ್ಷಗಳು ಬಹಿಷ್ಕರಿಸಿದ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಗೆದ್ದ ಹಸೀನಾ ಅವರನ್ನು

Page 13 of 14