ಟೆಹ್ರಾನ್: “ಈಗ ನಡೆಸಿರುವ ದಾಳಿ ನಮ್ಮ ಶಕ್ತಿಯ ಒಂದು ಮೂಲೆ ಮಾತ್ರ. ನಮ್ಮೊಂದಿಗೆ ಸಂಘರ್ಷಕ್ಕೆ ಇಳಿಯುವ ಸಾಹಸವನ್ನು ಎಂದೂ ಮಾಡಬೇಡಿ” ಎಂದು ಇಸ್ರೇಲ್‌ಗೆ ಇರಾನ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಎಕ್ಸ್‌ನಲ್ಲಿ ತಿಳಿಸಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಈಗ ನಡೆಸಿರುವ ದಾಳಿ ನಮ್ಮ ಶಕ್ತಿಯ ಒಂದು ಮೂಲೆ ಮಾತ್ರ. ಇರಾನ್ ಜೊತೆ ಸಂಘರ್ಷಕ್ಕೆ ಇಳಿಯುವ ಸಾಹಸ ಮಾಡಬೇಡಿ. ನಮ್ಮ ಈ ಕ್ರಮ ಇರಾನ್‌ನ ಹಿತಾಸಕ್ತಿ ಮತ್ತ
ಥೈಲ್ಯಾಂಡ್ನಲ್ಲಿ ಶಾಲಾ ಬಸ್ಗೆ ಬೆಂಕಿ, 25 ವಿದ್ಯಾರ್ಥಿಗಳು ಸಾವು
ಥೈಲ್ಯಾಂಡ್: ಥೈಲ್ಯಾಂಡ್ನಲ್ಲಿ 44 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ ಬೆಂಕಿಯಿಂದ ಹೊತ್ತಿ ಉರಿದಿದ್ದು ಪರಿಣಾಮ 25 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಹೆಚ್ಚಿನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಬೆಂಕಿಯ ಕಾರಣ ಇದುವರೆಗೆ ತಿಳಿದಿಲ್ಲ. ಸ್ಥಳೀಯ ಕಾಲಮಾನ ಮಧ್ಯಾಹ್ನ 12.30 ರ ಸುಮಾರಿಗೆ ಥೈಲ್ಯಾಂಡ್ನ ರಂಗ್‌ಸಿಟ್ ಶಾಪಿಂಗ
ಗರ್ಭಪಾತ ನಿರ್ಬಂಧ:ರಷ್ಯಾದ ವಿಚಿತ್ರ ರೂಲ್ಸ್..!ಯಾಕೆ..?
ನ್ಯೂಸ್ ಆ್ಯರೊ: ಸದ್ಯಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದ ವಾತಾವರಣ ಹಲವಾರು ಬಿಗು ಪರಿಸ್ಥಿತಿಗಳಿಗೆ ಕಾರಣವಾಗಿದೆ. ಸಾಕಷ್ಟು ಮಾನ ಸಂಪನ್ಮೂಲವನ್ನ ಕಳೆದುಕೊಂಡಿರೋ ರಷ್ಯಾ ಮರಳಿ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಪಣ ತೊಟ್ಟಿದೆ. ಈ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್..! ಈ ಸುದ್ದಿಯನ್ನು ಸಹ ಓದಿ: ಮುನಿರತ್ನ HIV ಸಿರಿಂಜ್ ಕಹಾನಿ: ಸತ್ಯ ಯಾವುದು ಮಿಥ್ಯ ಯಾವುದು..? ವಿಶ್ವದ ಕೆಲವು ದೇಶಗಳು ರಷ್ಯಾವನ್ನು ಬೆಂಬಲಿಸ
ಇಸ್ರೇಲ್ ವೈಮಾನಿಕ ದಾಳಿಗೆ ಲೆಬನಾನ್ ತತ್ತರ; 3 ಮಂದಿ ಸಾವು
ನ್ಯೂಸ್ ಆ್ಯರೋ : ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಲೆಬನಾನ್ ನಾಗರಿಕ ರಕ್ಷಣಾ ಪಡೆಯ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ದಕ್ಷಿಣ ಲೆಬನಾನ್ ನ ಗಡಿ ಪ್ರದೇಶದ ವಾಡಿ ಫ್ರೌನ್ ನಲ್ಲಿ ಶನಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಉಂಟಾದ ಬೆಂಕಿಯನ್ನು ನಂದಿಸುವಾಗ ಮತ್ತೇ ರಕ್ಷಣಾ ಸಿಬ್ಬಂದಿಗಳ ಮೇಲೆ ಇಸ್ರೇಲ್ ಕ್ಷಿಪಣಿಯನ್ನು ಹಾರಿಸಿದೆ ಲೆಬನಾನ್ ನ ನಾಗರಿಕ ರಕ್ಷಣಾ ಸಂಸ್ಥೆಯು ತಿಳಿಸಿ
ಅಬ್ಬಬ್ಬಾ.. ಎಂಥಾ ಸೆಕ್ಯೂರಿಟಿ…! ಯುವತಿಯ ತಲೆಗೆ ಸಿಸಿ ಕ್ಯಾಮರಾ ಫಿಕ್ಸ್ ಮಾಡಿದ ಪೋಷಕರು
ನ್ಯೂಸ್ ಆ್ಯರೋ : ಪಾಕಿಸ್ತಾನವು ಕೆಲವು ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಕಾರ್ಯಗಳಿಂದ ಸುದ್ದಿಯಲ್ಲಿತ್ತು. ಆದರೆ ಇಲ್ಲೊಂದು ಆವಿಷ್ಕಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಹೌದು, ಪಾಕಿಸ್ತಾನದ ಯುವತಿಯೊಬ್ಬಳು ಸುರಕ್ಷತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ತನ್ನ ತಲೆಯ ಮೇಲೆ ಸಿ ಸಿ ಕ್ಯಾಮೆರಾವನ್ನು ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಘರ್ ಕೆ ಕಾಲೇಶ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡ