ನ್ಯೂಸ್ ಆ್ಯರೋ : ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವರ್ಷದ ಆರಂಭದಲ್ಲಿಯೇ, ದೀಪ್ ವೀರ್ ದಂಪತಿಗಳು ಮೊದಲು ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ವಿಷಯದ ಕುರಿತು ಅನೇಕರು ದೀಪಿಕಾ ನಿಜವಾಗಿಯೂ ಗರ್ಭಿಣಿಯಾಗಿಲ್ಲ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲಿದ್ದಾರೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು
ಮದುವೆ ಮಂಟಪದಲ್ಲಿ ವರನ ಎದುರೇ ವಧುವನ್ನು ಚುಂಬಿಸಿದ ಯುವಕ; ಏನಿದು ಕಿಸ್ಸಿಂಗ್ ಸ್ಟೋರಿ..!
ನ್ಯೂಸ್ ಆ್ಯರೋ : ಮದುವೆ ಮನೆಯಲ್ಲಿ ವೇದಿಕೆಗೆ ಬಂದು ವಧು ವರರನ್ನು ಹಾರೈಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ವೇದಿಕೆಗೆ ಬಂದವನೇ ವರನ ಎದುರೇ ವಧುವನ್ನು ತಬ್ಬಿಕೊಂಡು ಚುಂಬಿಸಿದ ವಿಡಿಯೋ ವೈರಲ್ ಆಗಿದೆ. ಮದುವೆ ಎಂಬುದು ಎಲ್ಲರ ಜೀವನದಲ್ಲಿ ಅತ್ಯಂತ ಅಮೂಲ್ಯವಾದ ದಿನವಾಗಿದೆ. ಈಗಿನ ಜನರಂತು ಮದುವೆಗೆ ಹೆಚ್ಚು ಪ್ರಾಶಸ್ತ್ಯ ನೀಡಿ, ಈ ದಿನವನ್ನು ಅದ್ಧೂರಿಯಾಗಿಸಲು ಅನೇಕ ಪ್ಲಾನ್ ಮಾಡಿಕೊಂಡಿರುತ್ತಾರೆ. ತನ್ನ ಬಾಳಸಂಗಾತಿ ಕೈಹಿಡ
ನಡು ರಸ್ತೆಯಲ್ಲೇ ಧಮ್ ಹೊಡೆಯುತ್ತಿರುವ ಯುವತಿಯರು! ಎತ್ತ ಸಾಗುತ್ತಿದೆ ಯುವಸಮೂಹ..? ನೆಟ್ಟಿಗರ ಆಕ್ರೋಶ
ನ್ಯೂಸ್ ಆ್ಯರೋ : ಈಗಿನ ಜನರೇಶನ್ ನ ಮಕ್ಕಳಿಗೆ ಸಿಗರೇಟ್ ಸೇದುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೌದು ಟಿವಿ ಪ್ರೋಗ್ರಂ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಗರೇಟ್ ಸೇದುವುದರಿಂದ ಆಗುವ ಅಪಾಯಗಳ ಬಗ್ಗೆ ತಿಳಿ ಹೇಳಿದ್ರು ಕ್ಯಾರೇ ಎನ್ನುತ್ತಿಲ್ಲ ಈಗಿನ ಮಕ್ಕಳು. ಇದಕ್ಕೆ ಸಾಕ್ಷಿ ಎಂಬಂತೆ ಅದೇ ಹರಿಯದ ಹುಡುಗಿಯರು ರಸ್ತೆ ಬದಿಯಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈಗಿನ ಯುವಜನರು ಧೂಮಪಾನ ಮಧ್ಯಪಾನ ಮತ
ವೈರಲ್ ಆಯ್ತು ಸ್ಕೂಟರ್ ನಲ್ಲಿ ಮೊಸಳೆ ಹೊತ್ತೊಯ್ದ ವಿಡಿಯೋ; ಯುವಕರ ಸಾಹಸಕ್ಕೆ ಮೆಚ್ಚುಗೆ
ನ್ಯೂಸ್ ಆ್ಯರೋ : ರಾಜಸ್ಥಾನದ ವಡೋದರ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಸಮಯದಲ್ಲಿ 40ಕ್ಕೂ ಹೆಚ್ಚು ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದವು. ಜನವಸತಿ ಪ್ರದೇಶಗಳಿಗೆ ನುಗ್ಗಿದ್ದ ಮೊಸಳೆಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸುವ ಕಾರ್ಯವು ಅರಣ್ಯ ಇಲಾಖೆ ಹಾಗೂ ಎನ್‌ಜಿಒ ತಂಡಗಳಿಂದ ನಡೆಯುತ್ತಿದೆ. ರಕ್ಷಣೆ ತಂಡದಲ್ಲಿದ್ದ ಸಂದೀಪ್ ಠಾಕೂರ್ ಮತ್ತು ರಾಜ್ ಭಾವಸರ್ ಎಂದು ಗುರುತಿಸಲ
ಅಷ್ಠಮಿ ಉತ್ಸವದ ವೇಳೆ ಯುವತಿಯ ಎದೆಭಾಗಕ್ಕೆ ಮುತ್ತಿಟ್ಟು ನರ್ತಿಸಿದ ಯುವಕ – ಟಚಿಂಗ್ ಟಚಿಂಗ್ ನೃತ್ಯ ವೈರಲ್ ಬೆನ್ನಲ್ಲೇ ನೆಟ್ಟಿಗರ ತಪರಾಕಿ : ಕರಾವಳಿಯಲ್ಲಿ ಇದೇನಿದು ಅಸಹ್ಯ..?
ನ್ಯೂಸ್ ಆ್ಯರೋ : ಕರಾವಳಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸಂಭ್ರಮದ ಅಷ್ಠಮಿ ಉತ್ಸವ ಮುಗಿದಿದ್ದು, ಈ ಸಂದರ್ಭದಲ್ಲಿ ಯುವಕ ಯುವತಿ ಸಾರ್ವಜನಿಕವಾಗಿಯೇ ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ನಡೆದಿದೆ. ಟಚಿಂಗ್ ಟಚಿಂಗ್, ಕುಲುಕಾಟದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ, ಜೋಡಿಯ ಈ ವರ್ತನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಸಾರ್ವಜನಿಕ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಇವರು ಈ ರೀತಿ ವರ್ತಿಸಿದ್ದ