ಸರಳತೆ ಮೂಲಕ ಮಾದರಿಯಾದ ಪಿಎಂ ಮೋದಿ, ಸಿಎಂ ಯೋಗಿ ಸಹೋದರಿಯರು – ವೈರಲ್ ವೀಡಿಯೋ ನೋಡಿ…

ಸರಳತೆ ಮೂಲಕ ಮಾದರಿಯಾದ ಪಿಎಂ ಮೋದಿ, ಸಿಎಂ ಯೋಗಿ ಸಹೋದರಿಯರು – ವೈರಲ್ ವೀಡಿಯೋ ನೋಡಿ…

ನ್ಯೂಸ್ ಆ್ಯರೋ‌ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಳ ನಡತೆಗೆ ಹೆಸರಾದವರು. ಅವರ ಕುಟುಂಬದವರೂ ಜನ ಸಾಮಾನ್ಯರಂತೆಯೇ ಬದುಕುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಮೋದಿ ಮತ್ತು ಯೋಗಿ ಅವರ ಸಹೋದರಿಯರು ಉತ್ತರಾಖಂಡದಲ್ಲಿ ಪರಸ್ಪರ ಭೇಟಿಯಾದ ವೀಡಿಯೋ ವೈರಲ್ ಆಗಿದೆ.

ಗಮನ ಸೆಳೆದ ಸರಳತೆ

ಪ್ರಭಾವಿಗಳ ಸಹೋದರಿಯರಾದರೂ ಇವರು ಸರಳವಾಗಿ, ಯಾವುದೇ ಆಡಂಬರವಿಲ್ಲದೆ ಕಾಣಿಸಿಕೊಂಡಿದ್ದಾರೆ. ಉತ್ತರಾಖಂಡದ ನೀಲಕಂಠ ಧಾಮ ದೇಗುಲದಲ್ಲಿ ಮೋದಿ ಅವರ ಸಹೋದರಿ ವಾಸಂತಿ ಬೆನ್ ಮತ್ತು ಯೋಗಿ ಅವರ ಸಹೋದರಿ ಶಶಿ ದೇವಿ ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ತಬ್ಬಿಕೊಂಡು ಕುಶಲೋಪರಿ ನಡೆಸಿದ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಸಾಮಾನ್ಯ ಸೀರೆ ಧರಿಸಿದ, ಯಾವುದೇ ಆಡಂಬರವಿಲ್ಲದ, ಹಿಂಬಾಲಕರಿಲ್ಲದ, ಅಪ್ಪಟ ಸಾಂಪ್ರದಾಯಿಕ ಗೃಹಿಣಿಯರಾಗಿ ಕಾಣಿಸಿಕೊಂಡ ಇಬ್ಬರ ಬಗ್ಗೆಯೂ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಬ್ಬರ ಸರಳತೆಯೇ ಅವರ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂದು ಒಬ್ಬರು ಹೇಳಿದ್ದಾರೆ. ದೇಶದ ಉನ್ನತ ಹುದ್ದೆಯಲ್ಲಿರುವ ಇಬ್ಬರ ಸಹೋದರಿಯರು ನಮ್ಮ-ನಿಮ್ಮಂತೆ ಇದ್ದಾರೆ ಎನ್ನುವುದೇ ಅದ್ಭುತ ವಿಚಾರ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *