ಬಾತ್ರೂಮ್ನಲ್ಲಿ ಮಗನೊಂದಿಗೆ ಅಶ್ಲೀಲವಾಗಿ ರೀಲ್ಸ್ ಮಾಡಿದ ತಾಯಿ; ವೈರಲ್ ವಿಡಿಯೋಗೆ ಉಗಿದ ನೆಟ್ಟಿಗರು
ನ್ಯೂಸ್ ಆ್ಯರೋ: ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಮಿತಿ ಮೀರಿ ಹೋಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ವಿವ್ಸ್ ಪಡೆಯಲು ಏನೂ ಬೇಕಾದರೂ ಮಾಡುವವರು ಇದ್ದಾರೆ. ಇದೀಗ ಇಲ್ಲೊಬ್ಬಳು ಮಹಿಳೆ ತಾಯಿ ಮತ್ತು ಮಗನ ಸಂಬಂಧವನ್ನೇ ಮರೆದು ತನ್ನ ಮಗನೊಂದಿಗೆ ಅಶ್ಲೀಲವಾಗಿ ರೀಲ್ಸ್ ಮಾಡಿದ್ದಾಳೆ.
ಹೌದು ಮಹಿಳೆಯೊಬ್ಬಳು ತನ್ನ ಮಗನೊಂದಿಗೆ ಬಾತ್ರೂಮ್ನಲ್ಲಿ ನೀರಿನಲ್ಲಿ ನೆನೆಯುತ್ತಾ ಮೈ ಮರೆತು ಕುಣಿದಿದ್ದಾಳೆ. ವೈರಲ್ ಆಗಿರುವ ವಿಡಿಯೋ ಕಂಡ ನೆಟ್ಟಿಗರು ಈ ಮಹಿಳೆಗೆ ಕ್ಯಾಕರಿಸಿ ಉಗಿದಿದ್ದಾರೆ.
ಬಾತ್ರೂಮ್ನಲ್ಲಿ ಮಗನೊಂದಿಗೆ ಅಶ್ಲೀಲವಾಗಿ ರೀಲ್ಸ್ ಮಾಡಿದ ಮಹಿಳೆ ಆರೋಹಿ ಪಾಠಕ್. ಈಕೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದು, ಇನ್ಸ್ಟಾಗ್ರಾಮ್ನಲ್ಲಿ 2ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾಳೆ.
pathakaarohiofficial ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನವೆಂಬರ್ 18ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 5.8 ಮಿಲಿಯನ್ ಅಂದರೆ 50ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಮಗನೊಂದಿಗೆ ಈ ಮಹಾತಾಯಿ ಅವತಾರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೋ ಲಿಂಕ್;
https://www.instagram.com/reel/DChS0TUSQDK/?utm_source=ig_web_button_share_sheet
Leave a Comment