ಹುಟ್ಟಿದ ಎರಡೇ ದಿನಕ್ಕೆ ಕೋಟಿಗಟ್ಟಲೆ ಆಸ್ತಿ ‌ಗಳಿಸಿದ ಮಗು‌ – ಯಾರಿದು ಐಶ್ವರ್ಯ ‌ಲಕ್ಷ್ಮಿ..!?

ಹುಟ್ಟಿದ ಎರಡೇ ದಿನಕ್ಕೆ ಕೋಟಿಗಟ್ಟಲೆ ಆಸ್ತಿ ‌ಗಳಿಸಿದ ಮಗು‌ – ಯಾರಿದು ಐಶ್ವರ್ಯ ‌ಲಕ್ಷ್ಮಿ..!?

ನ್ಯೂಸ್ ಆ್ಯರೋ‌ : ಕೆಲವರು ಹುಟ್ಟುತ್ತಲೇ ಸಿರಿವಂತರಾಗಿರುತ್ತಾರೆ ಎನ್ನುವುದಕ್ಕೆ ನಿದರ್ಶನ ಈ ಮಗು. ಬ್ರಿಟನ್ ನಲ್ಲಿ ಜನಿಸಿದ ಈ ಮಗು 2 ದಿನಗಳಲ್ಲಿಯೇ ಕೋಟ್ಯಾಧಿಪತಿಯಾಗಿದೆ. ಮಗುವಿನ ಹೆಸರಿನಲ್ಲಿ ಐಷರಾಮಿ ಮನೆ ಮತ್ತು 52 ಕೋಟಿ ರೂ. ಮೌಲ್ಯದ ಆಸ್ತಿ ಇದೆ.

ಉದ್ಯಮಿಯ ಮೊಮ್ಮಗಳು

ಬ್ರಿಟನ್ ಕೈಗಾರಿಕೋದ್ಯಮಿ ಬ್ಯಾರಿ ಡ್ರಿವಿಟ್-ಬಾರ್ಲೋ ಅವರ ಮಗಳಿಗೆ ಇತ್ತೀಚೆಗೆ ಹೆರಿಗೆಯಾಗಿತ್ತು. ಡ್ರಿವಿಟ್ ಇಸ್ಟಾಗ್ರಾಮ್ ಮೂಲಕ ತನಗೆ ಮೊಮ್ಮಗಳು ಜನಿಸಿದ ವಿಷಯವನ್ನು ಬಹಿರಂಗಪಡಿಸಿದ್ದರು.

ಮೊಮ್ಮಗಳನ್ನು ಪಡೆದ ಸಂಭ್ರಮದಲ್ಲಿ ಡ್ರಿವಿಟ್ ಆಕೆಯ ಹೆಸರಿಗೆ ಸುಮಾರು 10 ಕೋಟಿ ರೂ. ಬೆಲೆಬಾಳುವ ಬಂಗಲೆ ಮತ್ತು 52 ಕೋಟಿ ರೂ. ಟ್ರಸ್ಟ್ ಫಂಡ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ವರ್ಷ ಕ್ರಿಸ್‍ಮಸ್‍ಗೆ ಟ್ರಿವಿಟ್ ಸಾಕಷ್ಟು ಖರ್ಚು ಮಾಡುತ್ತಾರೆ. ಕಳೆದ ವರ್ಷ 4 ಮಿಲಿಯನ್ ಪೌಂಡ್ ಖರ್ಚು ಮಾಡಿದ್ದರು. ಅಲ್ಲದೆ ಮಗ ರೋಮಿಯೋಗೆ 25 ಕೋಟಿ ರೂ. ಮೌಲ್ಯದ ಐಷರಾಮಿ ದೋಣಿ ಉಡುಗೊರೆಯಾಗಿ ನೀಡಿದ್ದರು. ಈ ಮಗು ಹುಟ್ಟುವ ಮೊದಲೇ ಸುಮಾರು 10 ಲಕ್ಷ ರೂ. ಅದರ ಬಟ್ಟೆಗಾಗಿ ವ್ಯಯಿಸಲಾಗಿತ್ತು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *