ಖತ್ರೋನ್ ಕೆ ಖಿಲಾಡಿಯ ಶಿವ ಠಾಕ್ರೆ ಜೊತೆ ಡೇಟಿಂಗ್ ವದಂತಿ – ಬೋಲ್ಡ್ ನಟಿ ಡೈಸಿ ಶಾ ಮುಲಾಜಿಲ್ಲದೇ ಹೇಳಿದ್ದೇನು?

ಖತ್ರೋನ್ ಕೆ ಖಿಲಾಡಿಯ ಶಿವ ಠಾಕ್ರೆ ಜೊತೆ ಡೇಟಿಂಗ್ ವದಂತಿ – ಬೋಲ್ಡ್ ನಟಿ ಡೈಸಿ ಶಾ ಮುಲಾಜಿಲ್ಲದೇ ಹೇಳಿದ್ದೇನು?

ನ್ಯೂಸ್ ಆ್ಯರೋ‌ : ಕನ್ನಡದ ‘ಭದ್ರ’, ‘ಬಾಡಿಗಾರ್ಡ್’, ಹಿಂದಿಯ ‘ಜೈ ಹೋ’, ‘ರೇಸ್ 3’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ಡೈಸಿ ಶಾ ಖತ್ರೋನ್ ಕೆ ಖಿಲಾಡಿ-13ರ ತನ್ನ ಸಹಸ್ಪರ್ಧಿ ಶಿವ್ ಠಾಕರೆ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಸಿಪ್ ಹರಡಿದೆ. ಇದೀಗ ಕೊನೆಗೂ ಈ ಬಗ್ಗೆ ನಟಿ ಮಾತನಾಡಿದ್ದಾರೆ.

ಡೈಸಿ ಶಾ ಹೇಳಿದ್ದೇನು?

ಶಿವ್ ಠಾಕರೆ ಮತ್ತು ನಾನು ಸ್ನೇಹಿತರಷ್ಟೇ. ಗಾಸಿಪ್ ಹರಡಿರುವಂತೆ ನಮ್ಮ ಮಧ್ಯೆ ಸ್ನೇಹಕ್ಕಿಂತ ಮಿಗಿಲಾದುದು ಏನೂ ಇಲ್ಲ. ಇಂತಹ ಗಾಳಿಸುದ್ದಿ ನಮ್ಮ ಗೆಳೆತನದ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಡೈಸಿ ಶಾ ಗಾಸಿಪ್ ಅನ್ನು ನಿರಾಕರಿಸಿದ್ದಾರೆ.

ಇಂತಹ ಗಾಸಿಪ್ ಗಳು ನಮ್ಮ ಗೆಳೆತನವನ್ನು ಇನ್ನೂ ಗಟ್ಟಿಯಾಗಿಸುತ್ತವೆ. ನಾವು ವೈಯಕ್ತಿಕ ಬದುಕನ್ನು ಇತರರ ಮುಂದೆ ತೆರೆದಿಡಲು ಇಚ್ಛಿಸುವುದಿಲ್ಲ ಎಂದು ಡೈಸಿ ಶಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಿಗ್ ಬಾಸ್ ಸಿಸನ್-16ರ ಮೊದಲ ರನ್ನರ್ ಅಪ್ ಶಿವ ಠಾಕರೆ ಮತ್ತು ಡೈಸಿ ಶಾ ಆಗಾಗ ಜೊತೆಗೆ ಕಾಣಿಸಿಕೊಳ್ಳುತ್ತಾರೆ, ಒಟ್ಟಿಗೆ ರೀಲ್ಸ್ ಮಾಡುತ್ತಾರೆ. ಇತ್ತೀಚಿಗೆ ಇಬ್ಬರೂ ಜೊತೆಯಾಗಿ ಚಿತ್ರ ವೀಕ್ಷಿಸಲು ಆಗಮಿಸಿದ್ದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *