ರಾಜ್ಯದ ಬೇರೆಡೆ ದುಬಾರಿಯಾದ್ರೂ ಇಲ್ಲಿ ಬಿಯರ್ ಗೆ 20 ರೂ. ಮಾತ್ರ – ಎಲ್ಲಿದೆ ಗೊತ್ತಾ ಈ ಭರ್ಜರಿ ಕೊಡುಗೆ?

ರಾಜ್ಯದ ಬೇರೆಡೆ ದುಬಾರಿಯಾದ್ರೂ ಇಲ್ಲಿ ಬಿಯರ್ ಗೆ 20 ರೂ. ಮಾತ್ರ – ಎಲ್ಲಿದೆ ಗೊತ್ತಾ ಈ ಭರ್ಜರಿ ಕೊಡುಗೆ?

ನ್ಯೂಸ್ ಆ್ಯರೋ‌ : ಬೆಂಗಳೂರಿನ ಮದ್ಯ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಒಂದಿದೆ. ಯಾರೂ ಊಹಿಸದ ಕಡಿಮೆ ಬೆಲೆಗೆ ಬಿಯರ್ ದೊರೆಯುತ್ತಿದ್ದು, ಅನೇಕರು ಮುಗಿ ಬಿದ್ದು ಖರೀದಿಸುತ್ತಿದ್ದಾರೆ.

ಬಿಯರ್ ಗೆ ಕೇವಲ 20 ರೂ.

ಸಾಮಾನ್ಯವಾಗಿ 220ರಿಂದ 230 ರೂ. ಇರುವ ಬಿಯರ್ ಕೇವಲ 20 ರೂ.ಗೆ ಸಿಗುವ ಬೆಂಗಳೂರಿನ ತಾಣದ ಬಗ್ಗೆ ಮಾಹಿತಿ ಇಲ್ಲಿದೆ. ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಹೌಸ್ ಆಫ್ ಕಾಮನ್ಸ್ ಹೊಸ ರೂಫ್ ಟಾಪ್ ಬಾರ್ ಆರಂಭಿಸಿದೆ. ಆರಂಭಿಕ ದಿನದ ಕೊಡುಗೆಯಾಗಿ 20 ರೂ.ಗೆ ಒಂದು ಬಿಯರ್ ದೊರೆಯುತ್ತಿದೆ.

ಜುಲೈ 31ರಿಂದಲೇ ಈ ವಿಶೇಷ ಮಾರಾಟ ಆರಂಭವಾಗಿದೆ. ನಾಳೆ (ಆಗಸ್ಟ್ 2) ಈ ಕೊಡುಗೆ ಮುಕ್ತಾಯವಾಗಲಿದೆ ಎಂದು ಹೌಸ್ ಆಫ್ ಕಾಮನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಯರ್ ಮಾತ್ರವಲ್ಲ ಇಲ್ಲಿ ಫ್ರೆಂಚ್ ಫ್ರೈಸ್ ಕೂಡ ರಿಯಾಯಿತಿ ದರದೊಂದಿಗೆ ಲಭಿಸುತ್ತಿದೆ. ಅಂದರೆ 23 ರೂ.ಗೆ ಫ್ರೆಂಚ್ ಫ್ರೈಸ್ ದೊರೆಯುತ್ತಿದೆ. ಒಟ್ಟಿನಲ್ಲಿ ಬಿಯರ್ ಪ್ರಿಯರು ಖುಷಿ ಪಡುವ ಕೊಡುಗೆ ಇದಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *