ನ್ಯೂಸ್ ಆ್ಯರೋ : ದೇಶದಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲವು ಕಾಮುಕರ ಅಟ್ಟಹಾಸದಿಂದ ಮಹಿಳೆಯರು ಸ್ವತಂತ್ರವಾಗಿ ಜೀವಿಸಲು ಭಯಪಡುವಂತಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ 7 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಘಟನೆಯು ಆಂಧ್ರಪ್ರದೇಶದ ನಂದ್ಯಾಲ-ಅವುಕು ಮಂಡಲ ವ್ಯಾಪ್ತಿಯ ಕಾಶಿಪುರು ಗ್ರಾಮದಲ್ಲಿ
ಅಪ್ಪನ ಹೆಗಲೇರಿ ಡೆಲಿವರಿ ಪಡೆಯಲು ಬಂದ ಪುಟ್ಟ ಕಂದಮ್ಮ; ಡೆಲಿವರಿ ಬಾಯ್ ಯ ಮನಕಲಕುವ ಕಥೆ…!
ನ್ಯೂಸ್ ಆ್ಯರೋ : ಪುಟ್ಟ ಕಂದನ ಆರೈಕೆ, ಪಾಲನೆ, ಪೋಷಣೆಯ ಎಲ್ಲವು ಅಮ್ಮನ ಜವಾಬ್ದಾರಿಯಾಗಿರುತ್ತದೆ. ಆದರೆ ಇಲ್ಲೊಂದು 2 ವರ್ಷದ ಹೆಣ್ಣು ಮಗು ಅಪ್ಪನ ಹೆಗಲೇರಿ ಡೆಲಿವರಿ ಪಡೆಯಲು, ತಲುಪಿಸಲು ತೆರಳುತ್ತಿರುವ ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಸ್ಟಾರ್ ಬಕ್ಸ್ ಶಾಪ್‌ಗೆ ಆರ್ಡರ್ ಪಡೆದುಕೊಳ್ಳಲು ಬಂದ ಜೊಮೆಟೋ ಡೆಲಿವರಿ ಬಾಯ್ ಸೋನು. ಈತ ಡೆಲಿವರಿ ಆರ್ಡರ್ ಪಡೆಯಲು ಪುಟ್ಟ ಮಗುವಿನೊಂದಿಗೆ ಬಂದಿ
ದೂರುಗಳ ಪಟ್ಟಿಯನ್ನು ಅಂಗಿಯ ರೀತಿ ಧರಿಸಿ ಪ್ರತಿಭಟಿಸಿದ ವ್ಯಕ್ತಿ; ಅರೆಬೆತ್ತಲೆಯಾಗಿ ಆಕ್ರೋಶ..!
ನ್ಯೂಸ್ ಆ್ಯರೋ : ಇಲ್ಲೊಬ್ಬ ವ್ಯಕ್ತಿ ಅಧಿಕಾರಿಗಳು ತನ್ನ ದೂರುಗಳಿಗೆ ಕಿವಿ ಕೊಡದಿರುವುದರಿಂದ ದೂರುಗಳ ಪಟ್ಟಿಯನ್ನು ಮೈಮೇಲೆ ಅಂಟಿಸಿಕೊಂಡು ಅರೆಬೆತ್ತಲೆಯಾಗಿ ರಸ್ತೆಯಲ್ಲಿ ತೆವಳಿಕೊಂಡು ಪ್ರತಿಭಟಿಸಿದ್ದಾನೆ. ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ಸರಕಾರವೇ ಕಾರಣ ಎಂದು ಆಕ್ರೋಶ ಹೊರಹಾಕಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಪ್ರದೇಶದಲ್ಲಿ ನಡೆದಿದೆ. ಮುಕೇಶ್ ಪ್ರಜಾಪತ್ ಎಂಬ ವ್ಯಕ್ತಿಯೂ ಸಾವಿರಕ್ಕೂ ಹೆಚ್ಚು ಪುಟಗಳ ದೂರನ್ನು ಅಂಗಿಯ ರೀತಿ
ಕಾರಿನ ರೂಪದಲ್ಲಿ ಬಂದ ಯಮ; ರಸ್ತೆ ಬದಿ ಕುಳಿತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
ನ್ಯೂಸ್ ಆ್ಯರೋ : ರಸ್ತೆ ಬದಿ ತನ್ನ ಪಾಡಿಗೆ ಕುಳಿತು ಮಾತನಾಡುತ್ತಿದ್ದ ವ್ಯಕ್ತಿಯ ಮೇಲೆ ಕಾರೊಂದು ಯಮನ ರೂಪದಲ್ಲಿ ಬಂದೆರಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಲಂದ್‌ಶಹರ್‌ನ ಗುಲಾವತಿ ಪ್ರದೇಶದಲ್ಲಿ ಬಿಳಿ ಬಣ್ಣದ ಸ್ಕಾರ್ಪಿಯೋ XUV ಕಾರು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದ ನಾಲ್ವರಿಗೆ ಡಿಕ್ಕಿ ಹೊಡೆದಿದ
‘ಐ ಲವ್ ಯು’ ಅಂದ್ರೆ ಮಾತ್ರ ಈತನ ಅಂಗಡಿಯಲ್ಲಿ ರಿಚಾರ್ಜ್ ; ಬಿಸಿ ಬಿಸಿ ಕಜ್ಜಾಯ ಕೊಟ್ಟ ವಿದ್ಯಾರ್ಥಿನಿಯರು…!
ನ್ಯೂಸ್ ಆ್ಯರೋ : ಮೊಬೈಲ್ ಶಾಪ್ ಗಳಲ್ಲಿ ದುಡ್ಡು ಕೊಟ್ಟರೆ ರೀಚಾರ್ಜ್ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭೂಪ ‘ಐ ಲವ್ ಯು’ ಅಂದ್ರೆ ಮಾತ್ರ ರೀಚಾರ್ಜ್ ಮಾಡೋದು ಅಂತ ಹೇಳಿ ವಿದ್ಯಾರ್ಥಿನಿಯರಿಂದ ಗೂಸಾ ತಿಂದಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮೊಬೈಲ್ ರೀಚಾರ್ಜ್ ಮಾಡಲು ಅಂಗಡಿಗೆ ಹೋದ ವಿದ್ಯಾರ್ಥಿನಿಯರಿಗೆ ಐ ಲವ್ ಯು ಎಂದು ಹೇಳುವಂತೆ ಪೀಡಿಸಿದ ಮಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾ