Viral : ನಿಮಗೆ ಹೆಂಗಸಿನ ಮೇಲೆ ವ್ಯಾಮೋಹವಿದ್ದರೆ ನಮ್ಮ ಬಳಿ ಬನ್ನಿ – ರೆಡ್ ಲೈಟ್ ಏರಿಯಾದ ಮಹಿಳೆಯ ಹೇಳಿಕೆಗೆ ನೆಟ್ಟಿಗರ ಮೆಚ್ಚುಗೆ : ವಿಡಿಯೋ ವೈರಲ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ‌ : ಕೋಲ್ಕತ್ತಾದ ತರಬೇತಿ ನಿರತ ವೈದ್ಯೆಯ ಅತ್ಯಾಚಾರ, ಕೊಲೆಯ ಬಳಿಕ ಕೋಲ್ಕತಾದ ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರ ಹೇಳಿಕೆ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ನಿಮಿಷಗಳ ಕಾಮಕ್ಕಾಗಿ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲ್ಲುವ ಬದಲು ರೆಡ್ ಲೈಟ್ ಏರಿಯಾಗೆ ಬನ್ನಿ ಎಂದು ಪುರುಷರಿಗೆ ಸಲಹೆ ನೀಡಿದ್ದಾರೆ. ನಿಮಗೆ ಹೆಂಗಸಿನ ಮೇಲೆ ಅಷ್ಟೊಂದು ವ್ಯಾಮೋಹವಿದ್ದರೆ ನಮ್ಮ ಬಳಿಗೆ ಬನ್

Kailasam : ನೂರು ಕೋಟಿ ರೂಪಾಯಿ ಆಸ್ತಿಯ ಒಡತಿ ಈ ನಿತ್ಯಾನಂದನ ಭಕ್ತೆ – ಭಾರತ ಬಿಟ್ಟು ಕೈಲಾಸದಲ್ಲಿ ಇವಳೇನ್ ಮಾಡ್ತಿದಾಳೆ ಗೊತ್ತಾ?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ‌ : ನಟಿ ರಂಜಿತಾ ಜೊತೆ ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಭಾರತದಿಂದ 2019ರಲ್ಲಿ ಪಲಾಯನ ಮಾಡಿ ದ್ವೀಪವೊಂದನ್ನು ಖರೀದಿ ಮಾಡಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ತನ್ನದೇ ದೇಶವನ್ನು ಕಟ್ಟಿರುವ ನಿತ್ಯಾನಂದ ಸ್ವಾಮಿಗೆ ಭಾರತ ಮಾತ್ರವಲ್ಲದೆ ವಿದೇಶದ ಅನೇಕ ಮಂದಿ ಅನುಯಾಯಿಗಳಿದ್ದಾರೆ. ಆ ಪೈಕಿ ಭಾರತದ ಸುಶಿಕ್ಷಿತ ಹೆಣ್ಣು ಮಗಳೊಬ್ಬಳು ನಿತ್ಯಾನಂತ ಆಶ್ರಮದಲ್ಲಿದ್ದಾಳೆ. ಆಕೆ ಬರೋಬ್ಬರಿ 100 ಕೋಟಿ ಗೂ ಹೆಚ್ಚು ಆಸ್ತಿಯನ

Rare Case : ಆಟವಾಡುತ್ತಿದ್ದ ಮಗುವಿಗೆ ಹಾವು ಬಲಿ – ಹಾವನ್ನೇ ಕಚ್ಚಿ ಸಾಯಿಸಿದ ಮಗುವಿನ ಸುದ್ದಿ ವೈರಲ್..!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಇದೊಂದು ವಿಚಿತ್ರ ಘಟನೆ. ಒಂದು ವರ್ಷದ ಮಗು ಆಟವಾಡುತ್ತಿದ್ದಾಗ, ತನ್ನ ಬಾಯಲ್ಲಿ ಹಾವಿನ ಮರಿಯನ್ನು ಜಗಿದು ಕೊಂದಿದೆ. ಹಾವಿನ ಮರಿ ಮಗುವನ್ನು ಜಗಿಯುತ್ತಿರುವುದನ್ನು ಕಂಡ ಮಗುವಿನ ತಾಯಿ ಕೂಡಲೇ ಮಗುವಿನ ಬಾಯಲ್ಲಿದ್ದ ಹಾವನ್ನು ಹೊರತೆಗೆದು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರ ಬಳಿ ಮಗುವನ್ನು ಕರೆದೊಯ್ದು ತಪಾಸಣೆ ನಡೆಸಿದಾಗ ಭಯಪಡುವ ಅಗತ್ಯವಿಲ್ಲ, ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ವೈದ್ಯರ

Jio Recharge : ಪೋರ್ಟ್ ತಪ್ಪಿಸಲು ಜಿಯೋ ಭರ್ಜರಿ ಆಫರ್ – ಕೇವಲ 75 ರೂಪಾಯಿಗೆ ಉಚಿತ ಕರೆ ಜೊತೆ ಡೇಟಾ ಕೂಡ ಲಭ್ಯ..!!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ರಿಲಯನ್ಸ್ ಜಿಯೋ ಇತ್ತೀಚೆಗೆ ನೆಟ್‌ವರ್ಕ್ ಹಾಗೂ ದುಬಾರಿ ರೀಚಾರ್ಜ್‌ನಿಂದ ಆತಂಕ ಎದುರಿಸಿದೆ. ಗ್ರಾಹಕರು ಪೋರ್ಟ್ ಆಯ್ಕೆಗೆ ಒತ್ತು ನೀಡಿದ್ದರು. ಇದೀಗ ಜಿಯೋ ಮತ್ತೊಂದು ಕೊಡುಗೆ ಮೂಲಕ ಗ್ರಾಹಕರ ಮನತಣಿಸಿದೆ. ಕೇವಲ 75 ರೂಪಾಯಿ ರೀಚಾರ್ಜ್ ಪ್ಲಾನ್ ಜಾರಿಗೆ ತಂದಿದೆ. ಈ ರಿಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 23 ದಿನ ವ್ಯಾಲಿಟಿಡಿ ಸಿಗಲಿದೆ. ಉಚಿತ ಕರೆ, ಡೇಟಾ ಸೇರಿದಂತೆ ಇತರ ಕೆಲ ಪ್ರಯೋಜನಗಳು ಈ ಆಫರ್ ಪ್ಲಾನ್‌ನಲ

Fact Check : ಬಿಡಿಸಿಕೊಳ್ಳದ ಬಾವುಟವನ್ನು ಕಾಗೆ ಬಿಡಿಸಿತಾ? ಕಾಗೆ ಸಹಾಯದಿಂದ ಬಾವುಟ ಹಾರಾಡಿತಾ? – ವೈರಲ್ ವಿಡಿಯೋದ ಅಸಲಿಯತ್ತೇನು?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಸ್ವಾತಂತ್ರ್ಯ ದಿನದಂದು ಕಾಗೆಯ ಸಹಾಯದಿಂದ ಬಾವುಟ ಹಾರಿದ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ಅಸಲಿಯೋ ನಕಲಿಯೋ ಎಂಬ ಬಗ್ಗೆ ಚರ್ಚೆ ಆರಂಭವಾಗಿದ್ದು, ವಾಸ್ತವವಾಗಿ ಈ ವಿಡಿಯೋ ಅಸಲಿಯಾಗಿದ್ದು ದೃಶ್ಯ ಚಿತ್ರೀಕರಿಸಲ್ಪಟ್ಟ ಕ್ಯಾಮೆರಾ ಆ್ಯಂಗಲ್ ನಿಂದಾಗಿ ಈ ವಿಡಿಯೋ ವೈರಲ್ ಆಗಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾವುಟವನ್ನು ಧ್ವಜಸ್ತಂಭಕ್ಕೆ ಏರಿಸುವ ವೇಳೆ ಬಾವುಟ

Page 26 of 27
error: Content is protected !!