ತಿರುಪತಿ ಅನ್ನಪ್ರಸಾದದಲ್ಲಿ ಹುಳು ಪತ್ತೆ; ವಿಡಿಯೋ ಸಖತ್​ ವೈರಲ್​

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ತಿರುಪತಿಗೆ ಭೇಟಿ ಕೊಡುವ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದವನ್ನು ಪ್ರಾಣಿಗಳ ಕೊಬ್ಬನ್ನು ಬಳಸಿ ಮಾಡಲಾಗುತ್ತಿದೆ ಎಂಬ ಆರೋಪವೂ ವಿಶ್ವವ್ಯಾಪಿ ಸದ್ದು ಮಾಡಿದ್ದು, ಭಾರತದಲ್ಲಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಲಡ್ಡು ವಿವಾದ ಆರುವ ಮುನ್ನವೇ ಇದೀಗ ಪ್ರಸಾದದಲ್ಲಿ ಹುಳು ಸಿಕ್ಕಿದೆ ಎಂದು ಭಕ್ತರು ಆರೋಪ ಮಾಡಿದ್ದು, ಈ ವಿಡಿಯೋ ಸಖತ್​ ವೈರಲ್​ ಆಗಿದ. ವೈರಲ್​ ಆಗಿರುವ ವಿಡಿಯೋವನ್ನು ನೋಡುವುದಾದರೆ, ವಾರಂಗಲ್​ನ

ಟೈಟಾನಿಕ್ ರೀತಿ ದುರಂತ ನಡೆದಿದ್ದು ಗೋವಾದಲ್ಲಿ ಅಲ್ಲ; ಮತ್ತೆಲ್ಲಿ? ವಿಡಿಯೋ ನೋಡಿ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ನೋಡ ನೋಡುತ್ತಿದ್ದಂತೆ ನೂರಾರು ಪ್ರಯಾಣಿಕರಿದ್ದ ಹಡಗು ಟೈಟಾನಿಕ್ ರೀತಿಯಲ್ಲಿ ಮುಳುಗಿ ಹೋಗಿರುವ ಭಯಾನಕ ಘಟನೆ ನಡೆದಿದೆ. ಹಡಗು ಮುಳುಗುತ್ತಿರುವ ವಿಡಿಯೋ ಮತ್ತೊಂದು ಬೋಟ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ದುರಂತಕ್ಕೆ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಡಗು ಮುಳುಗುತ್ತಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಡಗಿನಲ್ಲಿ ಸುಮಾರು 278 ಪ್ರಯಾಣಿಕರಿದ್ದು, 78 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗ

ಬೇಕರಿಯ ಸ್ವೀಟ್ ಮೇಲೆ ಓಡಾಡುತ್ತಿರುವ ಇಲಿರಾಯ: ಇಲ್ಲಿ‌ನ ಸಿಹಿ ತಿಂದ್ರೆ ನರಕ ಗ್ಯಾರಂಟಿ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಬಾಯಲ್ಲಿ ಇಟ್ಟಾಗ ಕರಗುವ ಸ್ಟೀಟ್ ಯಾರಿಗೆ ಇಷ್ಟ ಇಲ್ಲ ಹೇಳಿ. ಆದ್ರೆ ಹೊರಗಡೆ ತಿನ್ನುವಾಗ ಒಂದು ಕ್ಷಣ ಅಲ್ಲಿನ ಸ್ವಚ್ಛತೆಯ ಬಗ್ಗೆ ಕಣ್ಣಾಡಿಸುವುದು ಅಗತ್ಯ. ಯಾಕೆಂದರೆ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್​​ ಆಗಿದ್ದು, ವಿಡಿಯೋ ಕಂಡು ನೆಟ್ಟಿಗರು ಶಾಕ್​ ಆಗಿದ್ದಾರೆ. ಬೇಕರಿಯಲ್ಲಿ ಇರಿಸಲಾದ ಸ್ವೀಟ್ ಮೇಲೆ ಇಲಿಯೊಂದು ಮಸ್ತಾಗಿ ಓಡಾಡುತ್ತಿರುವ ವಿಡಿಯೋ ವೈರಲ್​​ ಆಗಿದೆ. ನವಭಾರತ್ ಟೈಮ್ಸ್ ಪೋಸ್ಟ್

ಆರ್ಡರ್‌ ವಿಚಾರಕ್ಕೆ ತಗಾದೆ; ಗ್ರಾಹಕ ಹಾಗೂ ಕೆ.ಎಫ್.ಸಿ ಸಿಬ್ಬಂದಿ ನಡುವೆ ಬಿಗ್‌ ಫೈಟ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಆರ್ಡರ್‌ ವಿಚಾರವಾಗಿ ಕೆ.ಎಫ್‌.ಸಿ ಔಟ್‌ಲೆಟ್‌ ಸಿಬ್ಬಂದಿಗಳು ಮತ್ತು ಗ್ರಾಹಕನ ನಡುವೆ ಬಿಗ್‌ ಫೈಟ್‌ ಏರ್ಪಟ್ಟಿದ್ದು, ಈ ಕೆ.ಎಫ್‌.ಸಿ ಫೈಟ್‌ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ. ಈ ಘಟನೆ ಕೇರಳದಲ್ಲಿ ನಡೆದಿದ್ದು ಫುಡ್‌ ಆರ್ಡರ್‌ ವಿಚಾರಕ್ಕೆ ಕೆ.ಎಫ್‌.ಸಿ ಔಟ್‌ಲೆಟ್‌ ಸಿಬ್ಬಂದಿಗಳು ಮತ್ತು ಗ್ರಾಹಕನ ನಡುವೆ ಮಾರಾಮಾರಿ ನಡೆದಿದೆ. ವಾಗ್ವಾದಲ್ಲಿ ಆರಂಭಗೊಂಡ ಈ ಜಗಳ ದೈಹಿಕ ಹಲ್ಲೆಯವರೆಗೂ ಹೋಗಿದೆ. ಹೌದು. . gh

ರಾಮನಾಮ ಜಪಿಸುತ್ತಿರುವ ಶ್ವಾನ; ಕ್ಯೂಟ್‌ ವಿಡಿಯೋ ವೈರಲ್​​

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಮುದ್ದಾದ ಶ್ವಾನದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೌದು. . .ವಿಡಿಯೋದಲ್ಲಿ ಶ್ವಾನ ತನ್ನ ಮಾಲೀಕ ಹೇಳಿಕೊಟ್ಟಂತೆ ರಾಮ್​ ರಾಮ್ ಎಂದು ರಾಮನಾಮವನ್ನು ಜಪಿಸುತ್ತಿರುವುದನ್ನು ಕಾಣಬಹುದು. “ರಾಮ” ಎನ್ನುವ ಎರಡಕ್ಷರ ಜಪಿಸಿದರೆ ಮನಸ್ಸು ಮತ್ತು ಹೃದಯ ಅಸಾಧಾರಣ ಸಂತೋಷಕ್ಕೆ ಒಳಗಾಗುವುದು. ಜೊತೆಗೆ ಸಾಕಷ್ಟು ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗ

Page 22 of 31