ನ್ಯೂಸ್ ಆ್ಯರೋ: ಪ್ರೀತಿಸಿದವರಿಗೆ ಲೋಕದ ಅರಿವೇ ಇರೋಲ್ಲ ಎನ್ನುತ್ತಾರೆ. ಇದಕ್ಕೆ ಉದಾಹರಣೆಯೆಂಬಂತೆ ಸಾಕಷ್ಟು ಪ್ರೇಮಿಗಳು ಪಾರ್ಕ್, ಬಸ್, ಟ್ರೈನ್ ಸೇರಿದಂತೆ ಎಲ್ಲೆಂದರಲ್ಲಿ ರೊಮ್ಯಾನ್ಸ್ ಮಾಡುತ್ತಾ ನಿಂತುಬಿಡುತ್ತಾರೆ. ಕ್ಯಾಬ್‌ಗಳಲ್ಲಿಯೂ ಕೂಡಾ ಕೆಲ ಪ್ರೇಮಿಗಳು ಇಂತಹ ಹುಚ್ಚಾಟಕ್ಕೆ ಕೈ ಹಾಕುತ್ತಾರೆ. ಈ ಹುಚ್ಚು ಪ್ರೇಮಿಗಳ ಕಾಟವನ್ನು ತಾಳಲಾರದೆ ಇಲ್ಲೊಬ್ಬ ಕ್ಯಾಬ್ ಡ್ರೈವರ್ ಇದು ಕ್ಯಾಬ್ ಕಣ್ರೀ… ಓಯೋ ಅಲ್ಲ; ದಯವಿಟ್ಟು
ಪಾನಿಪುರಿ ಪ್ರಿಯರೇ ಈ ವಿಡಿಯೋ ನೋಡಿ; ಇನ್ನು ಜನ್ಮದಲ್ಲಿ ನೀವು ತಿನ್ನೋದೇ ಇಲ್ಲ
ನ್ಯೂಸ್ ಆ್ಯರೋ: ಪಾನಿಪುರಿ.. ಈ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರು ಬರುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಪಾನಿಪುರಿಯನ್ನು ತುಂಬಾ ಇಷ್ಟಪಡುತ್ತಾರೆ. ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳು ಮತ್ತು ದೂರದ ಹಳ್ಳಿಗಳಲ್ಲಿಯೂ ಪಾನಿಪುರಿ ಮಾರಾಟವಾಗುತ್ತದೆ. ಪಾನಿ ಪುರಿ ಗಾಡಿಗಳಲ್ಲಿ ಕೇಳಿಬರುವ ‘ಭೈಯಾ ತೋಡಾ ಪಾಯಾಜ್ ದಾಲೋ’ ಎಂಬ ಮಾತು ಒಂದು ರೇಂಜ್ ನಲ್ಲಿ ಫೇಮಸ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಪಾನಿ
ಕಪ್ಪು ಬೆಕ್ಕು ಯಾಕಷ್ಟು ಭಯಾನಕ?; ಅದು ಅಪಶಕುನ ಅನ್ನೋದು ಎಷ್ಟು ನಿಜ?
ನ್ಯೂಸ್ ಆ್ಯರೋ: ಕಪ್ಪು ಬೆಕ್ಕು ಕಂಡರೇ ಹಲವರಿಗೆ ಆಗಲ್ಲ. ನಮ್ಮಲ್ಲಿಯ ಹಾಗೆ ಪಾಶ್ಚಾತ್ಯರಲ್ಲಿಯೂ ಕಪ್ಪು ಬೆಕ್ಕುಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಅದು ಅಪಶಕುನ ಅನಿಸಿಕೊಂಡಿದೆ. ಕಪ್ಪು ಬೆಕ್ಕಿನ ಬಗ್ಗೆ ಇರುವ ಈ ನಂಬಿಕೆ, ಅಲ್ಲಿನ ಹಾರರ್ ಕಾದಂಬರಿಗಳು ಮತ್ತು ಸಿನಿಮಾಗಳಿಂದಲೂ ಮೂಡಿ ಬಂದಿರಬಹುದು. ಇಂಗ್ಲೆಂಡ್‌ನಲ್ಲಿ ಕಪ್ಪು ಬೆಕ್ಕುಗಳು ಮಾಟಗಾರರು, ಮಾಟಗಾತಿಯರ ವಾಹನವಾಗಿ ಕಾಣಿಸಿಕೊಂಡಿವೆ. ಅಲ್ಲಿ ಅವು ಕೆಟ್ಟ ಪ್ರೇತಪಿಶಾಚಿಗಳ
2025ರಲ್ಲಿ ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯ?; ಮುಂದಿನ ವರ್ಷ ಜಗತ್ತಿಗೆ ಏನಾಗುತ್ತೆ ಗೊತ್ತಾ?
ನ್ಯೂಸ್ ಆ್ಯರೋ: ಬಾಬಾ ವಂಗಾ ನುಡಿದಿದ್ದರು ಎನ್ನಲಾದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ. ಬಲ್ಗೇರಿಯನ್ ಅತೀಂದ್ರಿಯ ಭವಿಷ್ಯಗಾರ್ತಿ ಹಾಗೂ ಗಿಡಮೂಲಿಕೆಗಾರ್ತಿಯೂ ಆಗಿದ್ದ ಬಾಬಾ ವಂಗ ನುಡಿದಿದ್ದ ಭವಿಷ್ಯಗಳೆಲ್ಲವೂ ಈ ಹಿಂದೆ ನಿಜವಾಗಿವೆ ಎನ್ನುವುದು ಬಹುತೇಕರು ಹೇಳುವ ಮಾತು. ಉಗ್ರರು ಅಮೆರಿಕದ ಮೇಲೆ ನಡೆಸಿದ 9/11ರ ದಾಳಿ, ಚೆರ್ನೋಬಿಲ್ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್ ಸುನಾಮಿ, ಬರಾಕ್ ಒಬಾಮಾ ಅಧ್ಯಕ್
ಚಿಕನ್, ಮಟನ್ ಶಾಪ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರು; ಫೋಟೋ ಸಖತ್ ವೈರಲ್
ನ್ಯೂಸ್ ಆ್ಯರೋ: ಕುಕನೂರು ಪಟ್ಟಣದ ಯುವಕ ಖಾಧೀರ್ ಕಲಾಲ್ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಭಾವಚಿತ್ರದ ಟ್ಯಾಟೋ ಕೈಗೆ ಹಾಕಿಸಿಕೊಂಡು ಈಗ ಅಂಗಡಿಗೆ “ಶೋಭಾ ಕರಂದ್ಲಾಜೆ ಮಟನ್ ಆಂಡ್ ಚಿಕನ್ ಸೇಂಟರ್” ಎಂದು ಹೆಸರಿಟ್ಟು ಅಭಿಮಾನ ಮೆರೆಯುತ್ತಿದ್ದಾರೆ. ಸದ್ಯ ಅಂಗಡಿಗೆ ಕೇಂದ್ರ ಸಚಿವೆ ಹೆಸರು ಹಾಕಿಸಿರುವದು ವೈರಲ್ ಆಗಿದೆ. ಕುಕನೂರಿನ ಖಾಧೀರ್ ಬಾಬಣ್ಣ ಕಲಾಲ ಎನ್ನುವ ಯುವಕ ಕಳೆದ 20 ವರ್ಷಗಳಿಂದ ಕೇಂದ್ರ ಸಚಿವೆ ಶ