ನಿಮ್ಮ ಮೊಬೈಲ್ ನಲ್ಲಿ ಈ ಆಪ್ಷನ್ ಇದ್ರೆ, ಈಗ್ಲೇ ಆಫ್ ಮಾಡಿ; ಇದರಿಂದ ನಿಮ್ಮ ಫೋನ್ ಹ್ಯಾಕ್ ಆಗಬಹುದು…!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಫೋನ್ ಬಳಸದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಜಾಗ ಮಾಡಿಕೊಂಡಿದೆ. ಈಗಂತೂ ಯಾವುದೇ ಪಾಸ್ವರ್ಡ್ ಅಥವಾ ದಾಖಲೆಗಳು ಮೊಬೈಲ್ ನಲ್ಲೇ ಅಡಗಿರುತ್ತದೆ. ಹೀಗಿರುವಾಗ ನಾವು ಮೊಬೈಲ್ ನಲ್ಲಿರುವ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ಹ್ಯಾಕರ್ಸ್ ಗಳ ಕೈಚಳಕದಿಂದ ನಮ್ಮೆಲ್ಲ ಮಾಹಿತಿಯು ಒಂದೇ ಸೆ

ಮೋಮೋಸ್ ಅಂದ್ರೆ ಇಷ್ಟೇನಾ ನಿಮ್ಗೆ….? ಹಾಗಿದ್ರೆ ತಪ್ಪದೇ ಈ ವಿಡಿಯೋ ನೋಡಿ…!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಈಗಿನ ಜನರಿಗಂತೂ ಹೋಟೆಲ್ ತಿಂಡಿ ಅಥವಾ ಸ್ಟ್ರೀಟ್ ಫುಡ್ ಅಂದ್ರೆ ಪಂಚಪ್ರಾಣ. ಇವುಗಳನ್ನು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಆದ್ರೆ ಅಂತಹ ತಿಂಡಿಗಳನ್ನು ತಯಾರಿಸುವ ವಿಧಾನ ನೋಡಿದ್ರೆ ಯಾರೂ ತಿನ್ನಲ್ಲ. ಹೌದು, ಇಲ್ಲೊಂದು ವಿಡಿಯೋದಲ್ಲಿ ಮೋಮೋಸ್ ತಯಾರಿಸುವ ವಿಧಾನವನ್ನು ತೋರಿಸಲಾಗಿದೆ. ಈ ವಿಡಿಯೋ ನೀವೇನಾದ್ರೂ ನೋಡಿದ್ರೆ ಮೊಮೋಸ್ ತಿನ್ನೋದಲ್ಲಾ, ಅದ್ರ ಹತ್ರ ಕೂಡ ಹೋಗೋದಿಲ್ಲ ನೀವು. ಸದ್ಯ ಈ ಮೋಮೋಸ್ ತಯಾರಿಸುವ ವಿಧ

ಅಬ್ಬಬ್ಬಾ.. ಎಂಥಾ ಸೆಕ್ಯೂರಿಟಿ…! ಯುವತಿಯ ತಲೆಗೆ ಸಿಸಿ ಕ್ಯಾಮರಾ ಫಿಕ್ಸ್ ಮಾಡಿದ ಪೋಷಕರು

ವಿದೇಶವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಪಾಕಿಸ್ತಾನವು ಕೆಲವು ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಕಾರ್ಯಗಳಿಂದ ಸುದ್ದಿಯಲ್ಲಿತ್ತು. ಆದರೆ ಇಲ್ಲೊಂದು ಆವಿಷ್ಕಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಹೌದು, ಪಾಕಿಸ್ತಾನದ ಯುವತಿಯೊಬ್ಬಳು ಸುರಕ್ಷತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ತನ್ನ ತಲೆಯ ಮೇಲೆ ಸಿ ಸಿ ಕ್ಯಾಮೆರಾವನ್ನು ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಘರ್ ಕೆ ಕಾಲೇಶ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡ

ಮದ್ಯದ ಅಮಲಿನಲ್ಲಿ ಶಿಕ್ಷಕನ ಕಿತಾಪತಿ; ಶಾಲಾ ಅವಧಿಯಲ್ಲೇ ಕುಡಿದು ಬಂದ ಅಧ್ಯಾಪಕ….!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ವಿದ್ಯೆ ಕಲಿಸುವ ಗುರು ದೇವರಿಗೆ ಸಮಾನ. ಗುರು ತೋರಿದ ಮಾರ್ಗದಲ್ಲೇ ವಿದ್ಯಾರ್ಥಿಗಳು ಮುಂದೆ ಸಾಗುತ್ತಾರೆ. ಆದರೆ ಇನ್ನೊಬ್ಬ ಶಿಕ್ಷಕನ ವರ್ತನೆಯೇ ಎಲ್ಲರಿಗೆ ಭಯ ಹುಟ್ಟಿಸಿದೆ. ಕುಡಿದ ಅಮಲಿನಲ್ಲಿ ವೀರ್ ಸಿಂಗ್ ಮೇಧಾ ಎಂಬ ಶಿಕ್ಷಕ ವಿದ್ಯಾರ್ಥಿನಿಯ ಜಡೆ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಸೆ. 05 ಶಿಕ್ಷಕರ ದಿನದಂದೇ ನಡೆದಿದೆ. ಸೇಮಲಖೇಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ

ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯ ಮೇಲೆ ಅತ್ಯಾಚಾರ; ವಿಡಿಯೋ ವೈರಲ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ :  ದಿನೇ ದಿನೇ ದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಶೋಚನೀಯ ಘಟನೆಗಳು ಹೆಚ್ಚುತ್ತಲಿವೆ. ಇಂತಹ ಘಟನೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಒಂದರ ಹಿಂದೆ ಒಂದರಂತೆ ವೈರಲ್ ಆಗುತ್ತಿದೆ.  ಮಧ್ಯಪ್ರದೇಶ ಉಜ್ಜಯಿನಿಯಲ್ಲಿ ಜನನಿಬಿಡ ಪ್ರದೇಶವಾದ ಕೋಯ್ಲಾ ಪಾಠಕ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಹಾಡಹಗಲೇ ಸಾರ್ವಜನಿಕವಾಗಿಯೇ  ದುಷ್ಕರ್ಮಿಯೋರ್ವ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆಘಾತಕ

Page 1 of 6
error: Content is protected !!