ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗಳನ್ನು ಬಿಸಿಲಲ್ಲಿ ಕೂರಿಸಿದ ಸ್ಕೂಲ್‌ ಮ್ಯಾನೇಜರ್: ವಿಡಿಯೋ ವೈರಲ್

ವೈರಲ್ ನ್ಯೂಸ್

ಉತ್ತರ ಪ್ರದೇಶ: ಇಲ್ಲೊಂದು ಖಾಸಗಿ ಶಾಲೆಯಲ್ಲಿ‌ ಅಮಾನವೀಯ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಪೋಷಕರು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್‌ ಮ್ಯಾನೇಜರ್‌ ಒಬ್ಬ ವಿದ್ಯಾರ್ಥಿಗಳನ್ನು ಶಾಲೆಯ ಗೇಟ್‌ನಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಶಾಲಾ ಶುಲ್ಕ ಪಾವತಿಸಿಲ್

ಇರುವೆಗಳಿಂದ ಕಚ್ಚಿಸಿಕೊಂಡು ಪ್ರಾಣ ಬಿಟ್ಟ ಹೆಬ್ಬಾವು : ವಿಡಿಯೋ ವೈರಲ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಇರುವೆಗಳಿಂದ ಕಚ್ಚಿಸಿಕೊಂಡು ನೋವು ತಾಳಲಾರದೇ ಪ್ರಾಣ ಬಿಟ್ಟ ಹೆಬ್ಬಾವಿನ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವೀಡಿಯೊದಿಂದ ಇದನ್ನು ಸ್ಪಷ್ಟವಾಗಿ ನೋಡಬಹುದು. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಅಂತಹ ದೊಡ್ಡ ಹೆಬ್ಬಾವು ಇರುವೆಗಳ ಹಿಂಡಿನಿಂದ ಕಣ್ಮರೆಯಾಗುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಟ್ಟಾಗಿ ಹೋರಾಡಿದರೆ ಯಾವುದೇ ದೊಡ್ಡ ಶತ್ರುವನ್ನು ಎದುರಿಸಬಹುದು ಎ

ವೈರಲ್ ಆಗಲು ಯುವಕನೊಬ್ಬ ಮಾಡಿದ್ದೇನು ನೋಡಿ: ವೀಡಿಯೋ ವೈರಲ್

ವೈರಲ್ ನ್ಯೂಸ್

ಅಮೇಥಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕಾಗಿ ಜನ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವರಿಗೆ ಜೀವ ಹೋದರೂ ತೊಂದರೆ ಇಲ್ಲ, ಆದರೆ ಜಸ್ಟ್ ವೈರಲ್ ಆಗಬೇಕಷ್ಟೆ, ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ರಸ್ತೆ ಬದಿ ನಿರ್ಮಾಣ ಮಾಡಿರುವ ಟ್ರಾಫಿಕ್ ಫಲಕದ ಕಂಬವನ್ನೇರಿ ಅಲ್ಲಿ ಫುಲ್‌ ಅಪ್‌ ವ್ಯಾಯಾಮ ಮಾಡುತ್ತಿದ್ದು, ಈತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶ ಅಮೇಥಿಯಲ್ಲಿ ಈ ವಿಚಿತ್ರ ಘ

ನಾವಿಲ್ಲ ಅಂದ್ರೆ ಬೆಂಗಳೂರು ಖಾಲಿ: ನಾಲಿಗೆ ಹರಿಬಿಟ್ಟ ಯುವತಿ

ವೈರಲ್ ನ್ಯೂಸ್ಬೆಂಗಳೂರು

ನ್ಯೂಸ್ ಆ್ಯರೋ: ಇಲ್ಲಿಯೇ ಅನ್ನ ತಿಂದು ಇಲ್ಲಿನ ಜನರನ್ನ ತೆಗಳೋ ನಾಲಿಗೆಗಳು ಜಾಸ್ತಿ ಎನ್ನುವ ಮಾತಿದೆ. ಅಕ್ಷರಶಃ ಅದು ಸತ್ಯ. ಹೊರರಾಜ್ಯದಿಂದ ಬಂದು ಬೆಂಗಳೂರಿನಲ್ಲಿಯೆ ನೆಲೆಸಿ ಪುನಃ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡುವರಿಗೆ ಏನೂ ಕಡಿಮೆ ಇಲ್ಲ. ಇದೀಗ ಇಂಥದ್ದೆ ಒಂದು ವೀಡಿಯೋ ಬಹಳಷ್ಟು ವೈರಲ್ ಆಗ್ತಿದೆ.. ವಿಷಯ ಏನು..? ಕಳೆದ ವಾರದ ಹಿಂದೆ ಆಟೋ ಡ್ರೈವರ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಕ್ಯಾನ್ಸಲ್ ಮಾಡಿದ್ದಕ್ಕೆ ಗ್ಯಾಸ್

ಮುನಿರತ್ನ ವಿರುದ್ದ SIT ರಚನೆ ಮಾಡಿದ ಸರ್ಕಾರ

ವೈರಲ್ ನ್ಯೂಸ್ಬೆಂಗಳೂರುರಾಜಕೀಯ

ಸಾಲು ಸಾಲು ಪ್ರಕರಣಗಳಲ್ಲಿ ಥಳುಕು ಹಾಕಿಕೊಂಡಿರುವ ಮುನಿರತ್ನ ಅವರ ವಿಚಾರಣೆಗಾಗಿ ರಾಜ್ಯ ಸರ್ಕಾರ SIT ತನಿಖಾ ತಂಡವನ್ನ ರಚನೆ ಮಾಡಿ ಆದೇಶ ಹೊರಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಎಸ್‌ಐಟಿ ತನಿಖಾ ತಂಡದ ಮುಖ್ಯಸ್ಥರನ್ನಾಗಿ ಬಿ.ಕೆ.ಸಿಂಗ್ ಅವರನ್ನು ನೇಮಕ ಮಾಡಿದೆ. ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತನಿಖಾ ತಂಡದಿಂದ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆ ನಡೆಯಲಿದೆ.ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಗುತ್ತಿಗೆದಾರನಿಗೆ ಜೀವ

Page 2 of 10
error: Content is protected !!