ತನ್ನ ಮೊಗದಲ್ಲಿ ನಗು ತರಿಸಿದ ಡೆಲಿವರಿ ಬಾಯ್‌ನ ನೆನೆದ ಮಹಿಳೆ; ಭಾವುಕ ಪೋಸ್ಟ್‌ ಹಂಚಿಕೊಂಡ ಹಿಂದಿದೆ ಅದ್ಬುತ ಕಾರಣ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಇನ್ನೇನೂ ದೀಪಾವಳಿ ಹಬ್ಬ ಬಂದೇ ಬಿಡ್ತು. ಈ ಸುಸಂದರ್ಭದ ಹೊತ್ತಿನಲ್ಲಿ ಮಹಿಳೆಯೊಬ್ಬರು 5 ವರ್ಷಗಳ ಹಿಂದೆ ಒಂದು ಸಣ್ಣ ನಗು, ದಯೆ ತನ್ನ ದಿನವನ್ನು ಹೇಗೆ ಬೆಳಗಿಸಿತು, ಬದಲಾಯಿಸಿತು ಎಂಬ ಸ್ಟೋರಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು. . . ಮಹಿಳೆಯೊಬ್ಬರು 5 ವರ್ಷಗಳ ಹಿಂದೆ ದೀಪಾವಳಿಯ ಶುಭ ದಿನದಂದು ಒಂಟಿಯಾಗಿ ಬಹಳ ಬೇಸರದಲ್ಲಿದ್ದ ಸಂದರ್ಭದಲ್ಲಿ ಬಂದ ಫುಡ್‌ ಡೆಲಿವರಿ ಬಾಯ್‌ ದೀಪಾವಳಿ ಹಬ್ಬದ ಶ

ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವು; ಅಂತದ್ದು ಏನಾಯ್ತು ವ್ಲಾಗರ್ ದಂಪತಿಗೆ!!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಕೇರಳದ ತಿರುವನಂತಪುರದ ವ್ಲಾಗರ್ ದಂಪತಿಗಳು ಯೂಟ್ಯೂಬ್​ನಲ್ಲಿ ವಿಡಿಯೋವನ್ನು ಹಂಚಿಕೊಂಡ ಕೆಲವೇ ಗಂಟೆಗಳ ನಂತರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಂಪತಿಯನ್ನು ಸೆಲ್ವರಾಜ್ (45) ಮತ್ತು ಪ್ರಿಯಾ (37) ಎಂದು ಗುರುತಿಸಲಾಗಿದೆ. ಪುತ್ರನ ಫೋನ್​ ಕರೆಗಳಿಗೆ ದಂಪತಿ ಪ್ರತಿಕ್ರಿಯಿಸಿಲ್ಲ. ಹಾಗಾಗಿ ಮಗ ಎರ್ನಾಕುಲಂನಿಂದ ಮನೆಗೆ ಹಿಂದಿರುಗಿ ನೋಡಿದಾಗ ತಂದೆ-ತಾಯಿಯ ಶವ ಪತ್ತೆಯಾಗಿದೆ. ವೃತ್ತಿಯಲ್ಲಿ ಮೇಸ್ತ್ರಿಯಾಗ

ʼವಿದೇಶದಲ್ಲಿ ಕನ್ನಡ ಬಾವುಟ ಹಾರಿಸಿದ್ದೀಯಲ್ಲ ಗುರುʼ ; ನೈಜೀರಿಯಾದ ಮಕ್ಕಳಿಗೆ ಕನ್ನಡ ಭಾಷೆ ಹೇಳಿಕೊಟ್ಟು ಡಾ. ಬ್ರೋ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಇದೀಗ ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಡಾ. ಬ್ರೋ ನೈಜಿರಿಯಾದ ಸ್ಲಂ ಮಕ್ಕಳಿಗೆ ಕನ್ನಡ ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಪ್ರವಾಸದ ತುಣುಕುಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಇವರು ವಿದೇಶದಲ್ಲಿ ಪುಟ್ಟ ಸ್ಕೂಲಿನ ತರಗತಿಯೊಂದರ ಮಕ್ಕಳಿಗೆ ಕನ್ನಡದಲ್ಲಿ ಪಾಠ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಡಾ. ಬ್ರೋ ನೈಜೀರಿಯಾದ ಅತಿ ದೊಡ್ಡ

ಇಲ್ಲಿ ಗಂಡ-ಹೆಂಡತಿ ಮೈ ಮುಟ್ಟಲ್ಲ; ಭಾರತಕ್ಕೂ ಕಾಲಿಟ್ಟಿದೆ ‘ಫ್ರೆಂಡ್‌ಶಿಪ್ ಮ್ಯಾರೇಜ್’

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಜಪಾನ್‌ನಲ್ಲಿ ಒಂದು ವಿಚಿತ್ರ ರೀತಿಯ ರಿಲೇಶನ್‌ಶಿಪ್‌ನ ಜೀವನ ಪದ್ಧತಿ ಇದೆ. ಯುವ ಜನರಲ್ಲಿ ಇದು ಬಹಳ ಜನಪ್ರಿಯಗೊಳ್ಳುತ್ತಿದೆ. ಇದನ್ನು ಸ್ನೇಹ ಮದುವೆ ಅಥವಾ ಪ್ರೆಂಡ್‌ಶಿಪ್‌ ಮ್ಯಾರೇಜ್ ಎಂದು ಕರೆಯಲಾಗುತ್ತೆ. ಇನ್ನು ಮದುವೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು ಒಪ್ಪದವರು ‘ಲಿವ್ ಇನ್ ರಿಲೇಷನ್‌ಶಿಪ್’ ಪರಿಕಲ್ಪನೆಯ ಮೊರೆ ಹೋಗುತ್ತಿರುವುದು ಈಗ ಸಾಮಾನ್ಯವಾಗುತ್ತಿದೆ. ಅದರ ನಡುವೆ ಈ ಹೊಸ ರೀತಿಯ ಮದುವೆ ಈ

ಚರಂಡಿಯಲ್ಲಿ ಸಿಕ್ತು ಎರಡೂವರೆ ಲಕ್ಷ ರೂಪಾಯಿ; ಎಲ್ಲಿಂದ ಬಂತು ಈ ಹಣ, ಅಸಲಿಗೆ ಅಲ್ಲಿ ಆಗಿದ್ದೇನು?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟ್ಟಾಡಿಯಲ್ಲಿ ಒಂದು ವಿಶಿಷ್ಟ ದೃಶ್ಯ ಕಂಡುಬಂದಿದೆ. ಹೌದು ಅಟ್ಪಾಡಿಯಲ್ಲಿರುವ ಚರಂಡಿಯೊಂದರಲ್ಲಿ 500 ರೂಪಾಯಿಯ ನೋಟುಗಳು ಚಲ್ಲಾಪಿಲ್ಲಿಯಾಗಿ ಹರಿದಾಡಿದೆ. ಇದನ್ನು ನೋಡಿದ ಜನರು ಚರಂಡಿಯಲ್ಲಿ ಬಿದ್ದಿರುವ ಆ ನೋಟುಗಳನ್ನು ಹಿಡಿಯಲು ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಇದರೊಂದಿಗೆ ಚರಂಡಿಯಲ್ಲಿ ಹರಿಯುತ್ತಿದ್ದ ನೋಟುಗಳನ್ನು ಹಿಡಿಯಲು ಅಪಾರ ಸಂಖ್ಯೆಯಲ್ಲಿ ಜನರು ಮುಗಿಬಿದ್ದರು

Page 11 of 27
error: Content is protected !!