ನ್ಯೂಸ್ ಆ್ಯರೋ: ಈಗಾಗಲೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ಸಂಬಂಧ ಕಲ್ಲು, ತೆಂಗಿನಕಾಯಿ ರೀತಿ ಆಗಿದೆ. ಪುನಃ ಕೆಲವು ರಹಸ್ಯ ಮಾಹಿತಿ ಸೋರಿಕೆಯಾಗಿರೋದರಿಂದ ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಸ್ಫೋಟಕ ಪತ್ರ ಬರೆದಿದ್ದಾರಂತೆ..! ಈ ಸುದ್ದಿಯನ್ನ ಸಹ ಓದಿ: ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಹಂಪ ನಾಗರಾಜಯ್ಯರಿಂದ ಚಾಲನೆ *ಸರ್ಕಾರಕ್ಕೆ ರಾಜ್ಯಪಾಲರ ತರಾಟೆ: ರಾಜ್ಯ ಪಾಲರ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆಯುತ್ತಿರುವ ಪತ್ರ ಕದನ ಪು
ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಹಂಪ ನಾಗರಾಜಯ್ಯರಿಂದ ಚಾಲನೆ
ನ್ಯೂಸ್ ಆ್ಯರೋ: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅದ್ದೂರಿ ತಯಾರಿ ನಡೆಸಲಾಗ್ತಿದೆ. ಈ ಸುಂದರ ದಸರವನ್ನ ಯಾರು ಉದ್ಘಾಟಿಸ್ತಾರೆ ಅನ್ನೊ ಪ್ರಶ್ನೆ ಹಲವರಲ್ಲಿ ಮನೆ ಮಾಡಿತ್ತು ಈಗ ಅದಕ್ಕೆ ಉತ್ತರ ಸಿಕ್ಕಿದೆ. ಈ ಬಾರಿ ಕರ್ನಾಟಕದ ಸಾಹಿತಿ, ಚಿಂತಕರಾದ ಹಂಪ ನಾಗಾರಾಜಯ್ಯನವರಿಂದ ದಸರೆಗೆ ಉದ್ಯುಕ್ತ ಚಾಲನೆ ಸಿಗಲಿದೆ. ಇನ್ನು ಈ ಬಾರಿಯ ಮೈಸೂರು ದಸರಾವನ್ನು ( Mysore Dasara-2024) ಅನ್ನು ಹಂಪ ನಾಗರಾಜಯ್ಯ ( Hampa Nagarajaiah ) ಅವ
ವೈದ್ಯರ ಕನ್ನಡ ಔಷಧಿ ಚೀಟಿ ಕಂಡು ಕನ್ನಡಿಗರು ಖುಷ್…! ಎಲ್ಲರಿಗೂ ಮಾದರಿಯಾದ ಕನ್ನಡ ಡಾಕ್ಟರ್
ನ್ಯೂಸ್ ಆ್ಯರೋ : ವೈದ್ಯರು ಬರೆಯುವ ಔಷಧೀಯ ಚೀಟಿಯನ್ನು ಓದುವುದು ಒಂದು ಬ್ರಹ್ಮ ವಿದ್ಯೆಯೇ ಸರಿ. ಇದನ್ನು ಓದುವ ಕಲೆಯನ್ನು ಕರಗತ ಮಾಡಿಕೊಂಡು ಮೆಡಿಕಲ್ ಶಾಪ್ ನವರು ಮಾತ್ರ. ಬೇರೆ ಯಾರಿಂದಲೂ ಇದು ಇದು ಅಸಾಧ್ಯ. ಸಾಮಾನ್ಯವಾಗಿ ಎಲ್ಲಾ ಡಾಕ್ಟರ್‌ಗಳು ಕೂಡಾ ಇಂಗ್ಲೀಷಿನಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ ಈ ಮಧ್ಯೆ ಇಲ್ಲೊಬ್ಬ ಕನ್ನಡದ ವೈದ್ಯರು ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭ
ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಇಂದು ನಿರ್ಧಾರ – ಮುಡಾ ಹಗರಣದ ತೀರ್ಪು ನೀಡಲಿರುವ ಹೈಕೋರ್ಟ್
ನ್ಯೂಸ್ ಆ್ಯರೋ : ರಾಜ್ಯಾದ್ಯಂತ ಸುದ್ದಿಯಲ್ಲಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಹೈಕೋರ್ಟ್ ನಡೆಸಲಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಜೆಡ
ನಕಲಿ ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಶಾಕ್; ರಾಜ್ಯ ಸರ್ಕಾರದಿಂದ ಬಂತು ಆದೇಶ….!
ನ್ಯೂಸ್ ಆ್ಯರೋ : ರಾಜ್ಯದಲ್ಲಿ ನಕಲಿ ದಾಖಲೆ ನೀಡಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದುಯುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಅಕ್ರಮ ಬಿಪಿಎಲ್ ಕಾರ್ಡ್ ಪಡೆದವರಿಗೆ ಕಡಿವಾಣ ಹಾಕುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಇದೀಗ ಸಿಎಂ ಅಕ್ರಮ ಬಿಪಿಎಲ್ ಕಾರ್ಡ್ ಕಡಿವಾಣಕ್ಕೆ ಸೂಚನೆಯನ್ನು ನೀಡಿದ