ಈ ರೀತಿಯಾಗಿ ಟೀ ಕುಡಿದ್ರೆ ತೂಕ ಹೆಚ್ಚಾಗಲಿದೆ ; ಇಲ್ಲಿದೆ ಚಹಾ ಸೇವನೆಯ ಟಿಪ್ಸ್

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯೋದು ಬಹಳಷ್ಟು ಜನರಿಗೆ ಇಷ್ಟ. ಕೆಲವರಿಗೆ ಇದು ಎನರ್ಜಿ ಡ್ರಿಂಕ್, ಇನ್ನು ಕೆಲವರಿಗೆ ಒಂದು ಸಿಹಿ ಚಟ. ಸುಸ್ತು ಹೋಗಲಾಕಿಸಲು, ಮೂಡ್ ಚೆನ್ನಾಗಿರಲಿಕ್ಕೆ ಒಂದು ಕಪ್ ಚಹಾ ಸಾಕು. ತಜ್ಞರ ಪ್ರಕಾರ, ಚಹಾದಲ್ಲಿ ತೂಕ ಹೆಚ್ಚಿಸುವಂತಹ ವಸ್ತು ಏನೂ ಇಲ್ಲ. ಆದ್ರೆ ನೀವು ಚಹಾವನ್ನು ಹೇಗೆ ಕುಡೀತೀರಿ ಅನ್ನೋದರ ಮೇಲೆ ಅವಲಂಬಿತವಾಗಿದೆ. ಚಹಾ ತೂಕ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದ

ಆಕಳ ಹಾಲು ಅಥವಾ ಎಮ್ಮೆ ಹಾಲು; ನಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಹಾಲು ನಮ್ಮ ಆರೋಗ್ಯಕ್ಕೆ ಮಾಡುವ ಒಳ್ಳೆಯದು. ದಿನನಿತ್ಯ ಹಾಲು ಕುಡಿಯುವುದರಿಂದ ಬಹಳ ಪ್ರಯೋಜನವಿದೆ. ಅದಕ್ಕೇ ಹಾಲು ನಮ್ಮ ದಿನನಿತ್ಯದ ಆಹಾರದ ಒಂದು ಭಾಗವಾಗಿದೆ. ಪ್ರತಿದಿನ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರೂ ಹಾಲು ಕುಡಿಯುತ್ತಾರೆ. ಹಾಲಿನಲ್ಲಿ ಹಲವು ಬಗೆಯ ಪೋಷಕಾಂಶಗಳು ತುಂಬಿರುತ್ತವೆ. ಇವು ನಮ್ಮನ್ನು ಹಲವು ರೋಗಗಳಿಂದ ದೂರವಿಡುತ್ತವೆ. ಹಾಲಿನಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇವ

ರಾತ್ರಿ ನಿದ್ರೆ ಕಡಿಮೆ ಮಾಡಿದರೆ ಬೇಗನೆ ಹೃದಯಾಘಾತವಾಗುತ್ತದೆ; ಬೆಳಗಿನ ಉಪಾಹಾರ ಅಂತೂ ಮಿಸ್‌ ಮಾಡ್ಲೇ ಬೇಡಿ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಪ್ರತಿಯೊಬ್ಬ ಮನುಷ್ಯನು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ. ರಾತ್ರಿ ನಿದ್ರೆ ಚೆನ್ನಾಗಿ ಆದಾಗ ದಿನ ಪೂರ್ತಿ ಉಲ್ಲಾಸದಿಂದ ಕೂಡಿರುತ್ತದೆ. ಉತ್ತಮ ನಿದ್ರೆ ಅದರಲ್ಲಿಯೂ ವಿಶೇಷವಾಗಿ ರಾತ್ರಿಯ ನಿದ್ದೆ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಕಡಿಮೆ ಮಲಗುವುದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು

ಚಳಿಗಾಲದಲ್ಲಿ ಹೃದಯವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಿ; ಇಂತಹ ಆಹಾರಗಳನ್ನು ಮುಟ್ಟಲೇ ಬೇಡಿ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಚಳಿಗಾಲದ ಈ ಸಂದರ್ಭದಲ್ಲಿ ನಮ್ಮ ಹೃದಯದ ಆರೋಗ್ಯ ನಮಗೆ ಬಹಳ ಮುಖ್ಯ. ಏಕೆಂದರೆ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಇಂತಹ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನುವುದರಿಂದ ದೂರವಿದ್ದರೆ ಒಳ್ಳೆಯದು. ಹೌದು. . ಮೈದಾ ಹಿಟ್ಟಿನಿಂದ ಹಲವಾರು ರುಚಿಕರ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಆದರೆ ಇವು ಗಳು ಹೃದಯ ಸಹಕಾರಿಯಲ್ಲ. ಹಾಗಾಗಿ ಈ ಚಳಿಗಾಲದಲ್ಲಿ ಮೈದಾ ಹಿಟ್ಟಿನ ಪರೋಟ, ಒಬ್ಬಟ್ಟು, ಗೋಬಿ ಮಂಚೂರ

ರಾತ್ರಿ ಲೇಟಾಗಿ ಮಲಗುವವರೇ ಎಚ್ಚರ; ಈ ಗಂಭೀರ ಕಾಯಿಲೆ ಬರಬಹುದು!

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ರಾತ್ರಿ ನಿದ್ದೆ ಬರೋಲ್ಲ, ಎಷ್ಟೇ ಬೇಗ ಮಲ್ಕೊಂಡ್ರೂ ನಿದ್ದೆ ಹತ್ತಿರ ಸುಳಿಯೊಲ್ಲ ಅನ್ನೋದು ಇತ್ತೀಚೆಗೆ ಹಲವರ ಗೋಳು. ಆ ಕಾರಣಕ್ಕೆ ತಡವಾಗಿ ಮಲಗುವುದು ರೂಢಿಯಾಗಿರುತ್ತದೆ. ನೀವು ಈ ಸಾಲಿಗೆ ಸೇರುವವರಾಗಿದ್ದರೆ ಈ ಸ್ಟೋರಿಯನ್ನು ತಪ್ಪದೇ ಓದಬೇಕು. ತಡವಾಗಿ ಮಲಗುವುದು ಎಂದರೆ ಕಡಿಮೆ ನಿದ್ರೆ ಮಾಡುವುದು ಎಂದರ್ಥ. ಏಕೆಂದರೆ ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆ ಎದ್ದೇಳುವ ಸಮಯಕ್ಕೆ ಎದ್ದೇಳಲೇಬೇಕು. ದೇಹಕ್ಕೆ ಅವಶ್ಯ ಇ

Page 2 of 7
error: Content is protected !!