ಮಾವಿನ ಎಲೆ ಸೇವನೆಯಿಂದ ಏನೆಲ್ಲ ಲಾಭ ಇದೆ?; ಈಗಲೂ ಅನೇಕ ರೋಗಗಳಿಗೆ ಮದ್ದು ಮಾವಿನ ಎಲೆ

ಆರೋಗ್ಯ ಮಾಹಿತಿ

ಹಣ್ಣುಗಳ ರಾಜ ಮಾವು.. ಅದರ ರುಚಿಗೆ ಯಾವುದೇ ಹಣ್ಣು ಸಾಟಿ ಆಗಲ್ಲ. ಮೇಲಾಗಿ ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳೇ ಹೆಚ್ಚು. ಜನರು ಮಾವು ಮತ್ತು ಹಣ್ಣುಗಳನ್ನು ತಿನ್ನಲು ಇಷ್ಟಪಡ್ತಾರೆ. ಆದರೆ ಮಾವಿನ ಎಲೆಗಳಲ್ಲೂ ಹಲವಾರು ಔಷಧೀಯ ಗುಣಗಳಿವೆ. ಮಾವಿನ ಎಲೆಗಳಲ್ಲಿ ವಿಟಮಿನ್ ಸಿ, ಬಿ ಮತ್ತು ಎ ಸಮೃದ್ಧವಾಗಿದೆ. ಅನೇಕ ಇತರದ ಪೋಷಕಾಂಶಗಳಿಂದ ಕೂಡಿದೆ. ಹೆಚ್ಚಿನ ಪ್ರಮಾಣದ ಫ್ಲೇವನಾಯ್ಡ್ಸ್​​, ಫೀನಾಲ್‌ ಸೇರಿದಂತೆ ರೋಗ ನಿರೋಧಕ ಶಕ್ತಿಯ ಗುಣವನ್ನ

ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಎಷ್ಟು ಒಳ್ಳೆಯದು; ಪಾರ್ಶ್ವವಾಯುವಿನ ಅಪಾಯ ಆಗಬಹುದೇ ?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಚಳಿಗಾಲದ ಸಮಯದಲ್ಲಿ ಅದರಲ್ಲೂ ಮೈ ಕೊರೆಯುವ ಚಳಿ ಇದ್ದಾಗಲೂ ಕೂಡ ಅನೇಕರು ತಣ್ಣೀರಿನಿಂದ ಸ್ನಾನ ಮಾಡಲು ಇಷ್ಟಪಡುತ್ತಾರೆ. ಕೆಲವು ಬಾರಿ ಈ ರೀತಿಯ ಅಭ್ಯಾಸ ಆರೋಗ್ಯಕ್ಕೂ ಅಪಾಯಕಾರಿಯಾಗಬಹುದು. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಕೆಲವು ಸಂಶೋಧನೆಗಳಿಂದಲೂ ಇದು ಸಾಬೀತಾಗಿದೆ. ಸಾಮಾನ್ಯವಾಗಿ ಮೆದುಳಿಗೆ ರಕ್ತದ ಹರಿವು ನಿ

ಚಳಿಗಾಲದಲ್ಲಿ ತಪ್ಪದೇ ಸಿಹಿ ಗೆಣಸು ಸೇವಿಸಿ; ದೇಹದಲ್ಲಾಗುವ ಆರೋಗ್ಯಕರ ಚಮತ್ಕಾರ ನೋಡಿ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಸಿಹಿ ಗೆಣಸು ಒಂದು ಜಾತಿಯ ಗೆಡ್ಡೆ. ಇದು ಗೆಡ್ದೆ ಜಾತಿಯ ತರಕಾರಿಗಳಲ್ಲಿ ಪ್ರಮುಖವಾದುದು. ಇದರಿಂದ ತುಂಬಾನೇ ಆರೋಗ್ಯ ಪ್ರಯೋಜನಗಳಿವೆ, ಇದರಲ್ಲಿ ಯಥೇಚ್ಚವಾದ ಪೋಷಕಾಂಶಗಳು ತುಂಬಿದೆ. ಚಳಿಗಾಲಕ್ಕೆ ಗೆಣಸು ಹೇಳಿ ಮಾಡಿಸಿದ ಆಹಾರ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗು ಚರ್ಮಕ್ಕೆ ಬೇಕಾದ ತೇವಾಂಶವನ್ನು ನೀಡುತ್ತದೆ. ಹೆಸರೇ ಸೂಚಿಸುವಂತೆ ಸಿಹಿ ಗೆಣಸು ಸ್ವಾಭಾವಿಕವಾಗಿ ಸಿಹಿ

ಹೆಚ್‌ಎಮ್‌ಪಿವಿ ಲಕ್ಷಣಗಳೇನು? ಹೇಗೆ ಹರಡುತ್ತೆ?; ಮುಂಜಾಗ್ರತಾ ಕ್ರಮಗಳೇನು, ಇಲ್ಲಿದೆ ಮಾಹಿತಿ?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಹೆಚ್‌ಎಮ್‌ಪಿವಿ ವೈರಸ್ ಟೆನ್ಷನ್ ತಂದಿಟ್ಟಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಎರಡು ಕೇಸ್ ಪತ್ತೆಯಾಗಿರುವುದು ಆತಂಕಕ್ಕೆ ದೂಡಿದೆ. ಈಗಾಗಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರೋಗಲಕ್ಷಣ ಕಂಡು ಬಂದ್ರೆ ಟೆಸ್ಟಿಂಗ್ ನಡೆಸುವಂತೆ ಸೂಚನೆ ನೀಡಿದೆ. ಅದರಂತೆ ದೇಶಾದ್ಯಂತ ರೋಗ ಲಕ್ಷಣ ಇರುವವರನ್ನು ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. HMPV ಸೋಂಕಿಗೆ ಒಳಗಾದವರಲ್ಲಿ ಕೊರೊನಾ ಲಕ್ಷಣ ಕಂಡುಬರುತ್ತಿದೆ. ಹೆಚ್​ಎಂಪಿವಿ ಲಕ್ಷಣಗಳು

ಚಳಿಗಾಲದಲ್ಲಿ ಗರ್ಭಿಣಿಯರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?; ಸೇವಿಸಬೇಕಾದ ಪ್ರಮುಖ ಆಹಾರಗಳಿವು

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ತಜ್ಞರು ತಿಳಿಸುವ ಪ್ರಕಾರ ಚಳಿಗಾಲದಲ್ಲಿ ಗರ್ಭಿಣಿಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಈ ಅವಧಿಯಲ್ಲಿ ಶೀತ, ಕೆಮ್ಮು, ಕೀಲು ನೋವು ಮತ್ತು ಒಣ ತ್ವಚೆಯಂತಹ ಸಮಸ್ಯೆಗಳು ಕೆಲವು ಗರ್ಭಿಣಿಯರಿಗೆ ಕಾಡುತ್ತವೆ. ಈ ಸಮಯದಲ್ಲಿ ಸ್ವಲ್ಪ ಕಾಳಜಿ ವಹಿಸಿದರೆ ಚಳಿಗಾಲದಲ್ಲೂ ಗರ್ಭಿಣಿಯರು ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಸರಿಯಾಗಿ ನೀರು ಕುಡಿಯದಿದ್ದರೆ

Page 2 of 11