ತರುಣ್ -ಸೋನಾಲ್ ಕ್ರಿಶ್ಚಿಯನ್ ವೆಡ್ಡಿಂಗ್ ಫೋಟೋ ವೈರಲ್: ನ್ಯೂ ಹೇರ್ ಸ್ಟೈಲ್ ನಲ್ಲಿ ಮಿಂಚಿದ ತರುಣ್

ಕರಾವಳಿಮನರಂಜನೆ

ನ್ಯೂಸ್ ಆ್ಯರೋ : ಆಗಸ್ಟ್‌ 10 ಮತ್ತು 11ರಂದು ಬೆಂಗಳೂರಿನಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ತರುಣ್ ಸುಧೀರ್ ಮತ್ತು ಸೋನಲ್ ಮಂಥೆರೋ ಕಾಲಿಟ್ಟಿದರು. ಈಗ ಮತ್ತೆ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಂಡಿದ್ದಾರೆ. ಇದೀಗ ತರುಣ್ ಸುಧೀರ್ ಸಾಂಪ್ರದಾಯಿಕವಾಗಿ ಮಂಗಳೂರಿನ ಅಳಿಯನಾಗಿದ್ದಾರೆ. ಅರಿಶಿಣ ಶಾಸ್ತ್ರ, ಮೆಹೇಂದಿ ಶಾಸ್ತ್ರ, ರಿಸೆಪ್ಶನ್ ಮತ್ತು ಮುಹೂರ್

ನಡು ರಸ್ತೆಯಲ್ಲೇ ಧಮ್ ಹೊಡೆಯುತ್ತಿರುವ ಯುವತಿಯರು! ಎತ್ತ ಸಾಗುತ್ತಿದೆ ಯುವಸಮೂಹ..? ನೆಟ್ಟಿಗರ ಆಕ್ರೋಶ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಈಗಿನ ಜನರೇಶನ್ ನ ಮಕ್ಕಳಿಗೆ ಸಿಗರೇಟ್‌ ಸೇದುವುದು ಒಂದು ಫ್ಯಾಶನ್‌ ಆಗಿಬಿಟ್ಟಿದೆ. ಹೌದು ಟಿವಿ ಪ್ರೋಗ್ರಂ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಗರೇಟ್‌ ಸೇದುವುದರಿಂದ ಆಗುವ ಅಪಾಯಗಳ ಬಗ್ಗೆ ತಿಳಿ ಹೇಳಿದ್ರು ಕ್ಯಾರೇ ಎನ್ನುತ್ತಿಲ್ಲ ಈಗಿನ ಮಕ್ಕಳು. ಇದಕ್ಕೆ ಸಾಕ್ಷಿ ಎಂಬಂತೆ ಅದೇ ಹರಿಯದ ಹುಡುಗಿಯರು ರಸ್ತೆ ಬದಿಯಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಈಗಿನ ಯುವಜನರು ಧೂಮಪಾನ ಮಧ್ಯಪಾನ ಮತ

ದಿನ ಭವಿಷ್ಯ: ಶುಭ ಸೋಮವಾರದ ರಾಶಿ ಭವಿಷ್ಯ. ಯಾವ ರಾಶಿ ಮೇಲಿದೆ ಶಿವನ ಕೃಪಾಕಟಾಕ್ಷ..!?

ದಿನ ಭವಿಷ್ಯ

ನ್ಯೂಸ್ ಆ್ಯರೋ : ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆಯ ದಿನವಾದ ಇಂದು ಶಿವನ ಕೃಪಾಕಟಾಕ್ಷ ಯಾವ ರಾಶಿಯ ಮೇಲಿದೆ ತಿಳಿಯೋಣ. ಮೇಷ ರಾಶಿ: ಈ ರಾಶಿಯವರು ಇಂದು ಆಲೋಚಿಸಿ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು. ಆತುರದ ನಿರ್ಧಾರದಿಂದ ತೊಂದರೆಗೆ ಸಿಲುಕಿಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಕೆಲವು ನಷ್ಟಗಳನ್ನು ಅನುಭವಿಸಲಿದ್ದಾರೆ. ವೃಷಭರಾಶಿ : ಈ

ಕಂಕನಾಡಿ ಮಗು ಅಪಹರಣ; 2 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು

ಕ್ರೈಂ

ನ್ಯೂಸ್ ಆ್ಯರೋ : ಮನೆಯ ಹೊರಗಡೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಣು ಮಗು ಅಪಹರಣವಾದ ಘಟನೆ ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಆ. 31 ರಂದು ನಡೆದಿದೆ. ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರ ಮಗು ಶನಿವಾರ ಸಂಜೆ 4.30 ಗಂಟೆಗೆ ಕಾಣೆಯಾಗಿದೆ. ಎಲ್ಲ ಕಡೆ ಹುಡುಕಾಡಿ ಮಗುವಿನ ಸುಳಿವು ಸಿಗದ ಸಂದರ್ಭದಲ್ಲಿ ಹೆತ್ತವರು ಕಂಕನಾಡಿ ಪೊಲೀಸ್ ಠಾಣೆಗೆ ಮಾಹಿತಿ

ವೈರಲ್ ಆಯ್ತು ಸ್ಕೂಟರ್ ನಲ್ಲಿ ಮೊಸಳೆ ಹೊತ್ತೊಯ್ದ ವಿಡಿಯೋ; ಯುವಕರ ಸಾಹಸಕ್ಕೆ ಮೆಚ್ಚುಗೆ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ರಾಜಸ್ಥಾನದ ವಡೋದರ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಸಮಯದಲ್ಲಿ 40ಕ್ಕೂ ಹೆಚ್ಚು ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದವು. ಜನವಸತಿ ಪ್ರದೇಶಗಳಿಗೆ ನುಗ್ಗಿದ್ದ ಮೊಸಳೆಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸುವ ಕಾರ್ಯವು ಅರಣ್ಯ ಇಲಾಖೆ ಹಾಗೂ ಎನ್‌ಜಿಒ ತಂಡಗಳಿಂದ ನಡೆಯುತ್ತಿದೆ. ರಕ್ಷಣೆ ತಂಡದಲ್ಲಿದ್ದ ಸಂದೀಪ್ ಠಾಕೂರ್ ಮತ್ತು ರಾಜ್ ಭಾವಸರ್ ಎಂದು ಗುರುತಿಸಲ

Page 20 of 22
error: Content is protected !!