ಸ್ಮಾರ್ಟ್ ವಾಚ್ ಕ್ರೇಜ್ ಇರೋರಿಗೆ ಗುಡ್ ನ್ಯೂಸ್…!! – 2 ಸಾವಿರಕ್ಕೂ ಸ್ಮಾರ್ಟ್ ವಾಚ್ ಸಿಗುತ್ತೆ ; ಇಲ್ಲಿದೆ ನೋಡಿ ಡಿಟೇಲ್ಸ್..

ಸ್ಮಾರ್ಟ್ ವಾಚ್ ಕ್ರೇಜ್ ಇರೋರಿಗೆ ಗುಡ್ ನ್ಯೂಸ್…!! – 2 ಸಾವಿರಕ್ಕೂ ಸ್ಮಾರ್ಟ್ ವಾಚ್ ಸಿಗುತ್ತೆ ; ಇಲ್ಲಿದೆ ನೋಡಿ ಡಿಟೇಲ್ಸ್..

ನ್ಯೂಸ್ ಆ್ಯರೋ : ಅನೇಕ ಜನರಿಗೆ ಒಂದಲ್ಲಾ ಒಂದು ರೀತಿಯ ವಿಷಯದಲ್ಲಿ ವಿಶೇಷವಾದ ಆಸಕ್ತಿಯಿರುತ್ತದೆ. ಮಹಿಳೆಯರು ಹೆಚ್ಚಾಗಿ ತಾವು ಧರಿಸುವ ಬಟ್ಟೆಗಳಿಗೆ, ಜ್ಯುವೆಲ್ಲರಿಗಳ ಮೇಲೆ ಇಂಟ್ರೆಸ್ಟ್ ತೋರಿಸಿದರೆ ಗಂಡಸರು ಹೆಚ್ಚಾಗಿ ತಾವು ಧರಿಸುವ ಶೂ, ವಾಹನಗಳ ಮೇಲೆ ಹೆಚ್ಚು ಉತ್ಸುಕರಾಗಿರುತ್ತಾರೆ. ಆದರೆ ಸ್ಮಾರ್ಟ್ ವಾಚ್ ಕ್ರೇಜ್ ಅತ್ಯಂತ ವಿಭಿನ್ನ. ಹೆಣ್ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಸ್ಮಾರ್ಟ್ ವಾಚ್ ಮೇಲೆ ಅತೀ ಹೆಚ್ಚು ಕ್ರೇಜ್ ಹೊಂದಿರುತ್ತಾರೆ.

ಯಾವೆಲ್ಲಾ ಸ್ಮಾರ್ಟ್ ವಾಚ್ ಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಗೊತ್ತಾ..?

ಹ್ಯಾಮರ್ ಮತ್ತು ಐಟೆಲ್ ನಂತಹ ಸ್ಮಾರ್ಟ್ ವಾಚ್ ಗಳು ಅಮೆಜಾನ್ ಮತ್ತು ಫ್ಲಿಫ್ ಕಾರ್ಟ್ ನಲ್ಲಿ ಲಭ್ಯವಿದೆ. ಹ್ಯಾಮೆರ್ ಕ್ವಾನ್ಕರ್ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ, ಹೃದಯಬಡಿತ, ಟ್ರ್ಯಾಕಿಂಗ್ ಸೇರಿದಂತೆ ಹಲವು ಫೀಚರ್ಸ್ ಗಳನ್ನು ಹೊಂದಿದೆ.

ಆನ್ಲೈನ್ ನಲ್ಲಿ ಸಿಗುವ ಸ್ಮಾರ್ಟ್ ವಾಚ್ ಗಳ ವೈಶಿಷ್ಟ್ಯವೇನು ಗೊತ್ತಾ…?

ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಅಗ್ಗವಾಗಿ ಖರೀದಿಸಲು ಅವಕಾಶವಿದೆ. ಬ್ಲೂಟೂತ್ ಕರೆ ಮಾಡುವಂತಹ ವಿಶೇಷ ಲಕ್ಷಣಗಳನ್ನು ಕೂಡಾ ಇದರಲ್ಲಿ ನೋಡಬಹುದು.

  1. ಅಮೆಝ್ ಫಿಟ್ ನಿಯೋ : ಈ ಸ್ಮಾರ್ಟ್ ವಾಚ್ ನಲ್ಲಿ 4 ನೇವಿಗೇಷನ್ ಬಟನ್ ಗಳನ್ನು ನೀಡಲಾಗಿದೆ. ಇದು 24*7 ಹೃದಯ ಬಡಿತ ಮಾನಿಟರಿಂಗ್, ಸ್ಲೀಪ್ , REM ಓಟ, ವಾಕಿಂಗ್ ಮಾಹಿತಿಯನ್ನು ನೀಡುತ್ತದೆ. ಇದರ ಬೆಲೆ ಕೇವಲ 2499ರೂ.
  2. ಐಟೆಲ್ ಸ್ಮಾರ್ಟ್ ವಾಚ್: 2 ಅಲ್ಟ್ರಾ 2ಇಂಚಿನ ಐಪಿಎಸ್ ಡಿಸ್ಪ್ಲೇಯನ್ನು ಇದು ಹೊಂದಿದೆ. ಅಂತರ್ನಿರ್ಮಿತ ಮೈಕ್ರೋಫೋನ್ ಮತ್ತು ಸ್ಪೀಕರ್ ನ್ನು ಕೂಡಾ ಇದು ಹೊಂದಿದೆ. ಈ ವಾಚ್ 12 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ. ಇದರಲ್ಲಿ ಬ್ಲೂಟೂತ್ ಕಾಲಿಂಗ್ ಫೀಚರ್ ಕೂಡಾ ನೀಡಲಾಗಿದೆ. ಕ್ಯಾಮೆರಾ ಮತ್ತು ಸಂಗೀತ ನಿಯಂತ್ರಕವನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೆ ಮೆಸೇಜ್ ನೊಟಿಫಿಕೇಶನ್ ಬರುತ್ತೆ. ವಾಚ್ ಖರೀದಿಗಾಗಿ 1ವರ್ಷದ ವಾರೆಂಟಿ ಕೂಡಾ ನೀಡಲಾಗುತ್ತದೆ. ಇದರ ಬೆಲೆ ಕೇವಲ 2099 ರೂ.
  3. ಕ್ವಾನ್ಕರ್ ಸ್ಮಾರ್ಟ್ ವಾಚ್ : ಇದು 320* 385 ರೆಸಲ್ಯೂಷನ್ ಬೆಂಬಲವನ್ನು ಹೊಂದಿದೆ. ಇದು ಕೂಡಾ ಹೃದಯಬಡಿತ, ರಕ್ತದೊತ್ತಡ, ನಿದ್ರೆಯ ಮೇಲ್ವಿಚಾರಣೆಯ ವೈಶಿಷ್ಟ್ಯವನ್ನು ಹೊಂದಿದೆ. ಇದು ವಾಚ್ ಫೇಸ್, A1 ಧ್ವನಿ ಸಹಾಯಕ, ಹವಾಮಾನ ನವೀಕರಣ, ಸಂಗೀತ ನಿಯಂತ್ರಣವನ್ನು ಹೊಂದಿದೆ. ಇದರ ಬೆಲೆ ಕೇವಲ 2299ರೂ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *