ಅಸಭ್ಯ ಫೋಟೋಶೂಟ್ ಮಾಡಿಸಿಕೊಂಡ ನವಜೋಡಿ – ಧೂಮಪಾನದ ಹೊಗೆ ಜೊತೆ ಜೋಡಿಯ ಮುದ್ದಾಟ, ವೈರಲ್ ವಿಡಿಯೋ ಇಲ್ಲಿದೆ..

ಅಸಭ್ಯ ಫೋಟೋಶೂಟ್ ಮಾಡಿಸಿಕೊಂಡ ನವಜೋಡಿ – ಧೂಮಪಾನದ ಹೊಗೆ ಜೊತೆ ಜೋಡಿಯ ಮುದ್ದಾಟ, ವೈರಲ್ ವಿಡಿಯೋ ಇಲ್ಲಿದೆ..

ನ್ಯೂಸ್ ಆ್ಯರೋ‌ : ಸದ್ಯ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಜನಪ್ರಿಯವಾಗುತ್ತಿದೆ. ಕೆಲವೊಮ್ಮೆ ಫೋಟೋಗೆ ಫೋಸ್ ಕೊಡುವ ಭರಾಟೆಯಲ್ಲಿ ಜೋಡಿ ಯಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗಿರುವ ಪ್ರಸಂಗಕ್ಕೂ ಕೊರತೆಯಿಲ್ಲ. ಇದೀಗ ಜೋಡಿಯೊಂದು ತಪ್ಪು ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ವೈರಲ್ ವೀಡಿಯೋ

ಫೋಟೋ ಶೂಟ್ ವೇಳೆ ನವಜೋಡಿಯೊಂದು ಧೂಮಪಾನ ಮಾಡಿದ್ದು ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ. ಎಕ್ಸ್ (ಟ್ವಿಟರ್) ನಲ್ಲಿ ಕಾಣಿಸಿಕೊಂಡ ಈ ವೀಡಿಯೋ ಸದ್ಯ ವೈರಲ್ ಆಗಿದೆ.

ವೀಡಿಯೋದಲ್ಲೇನಿದೆ?

ಸಾಂಪ್ರದಾಯಿಕ ಉಡುಗೆಯಲ್ಲಿರುವ ವರ ಮತ್ತು ವಧು ಫೋಸ್ ನೀಡುತ್ತಿರುತ್ತಾರೆ. ಆಗ ವರ ಧೂಮಪಾನ ಮಾಡಿ ವಧುವಿನ ಬಾಯಿ ಒಳಗೆ ಹೊಗೆ ಬಿಡುತ್ತಾನೆ. ಆ ಹೊಗೆಯನ್ನು ಎಳೆದುಕೊಳ್ಳುವ ವಧು ಬಾಯಿಯಿಂದ ಹೊರಗೆ ಬಿಟ್ಟು ನಗುತ್ತಾ ಫೋಸ್ ಕೊಡುತ್ತಾಳೆ.

ಈ ವೀಡಿಯೋ ಎಲ್ಲಿಯದ್ದು ಎಂದು ತಿಳಿದು ಬಂದಿಲ್ಲ. ಆದರೆ ವೀಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಎಂತಹ ಅಸಂಬದ್ದ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ಬಹುಷಃ ವಧು ಕೂಡ ಧೂಮಪಾನಿಯಾಗಿರಬೇಕು ಎಂದಿದ್ದಾರೆ. ವಿದೇಯ ಪತ್ನಿ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *