ಜಾಹೀರಾತು ಕಿರಿಕಿರಿ ನಿಯಂತ್ರಿಸಲು ಮೊಬೈಲ್ ನಲ್ಲಿ ಹೀಗೆ ಮಾಡಿ – ಸಿಂಪಲದ ಟ್ರಿಕ್ಸ್ ಇಲ್ಲಿದೆ..

ಜಾಹೀರಾತು ಕಿರಿಕಿರಿ ನಿಯಂತ್ರಿಸಲು ಮೊಬೈಲ್ ನಲ್ಲಿ ಹೀಗೆ ಮಾಡಿ – ಸಿಂಪಲದ ಟ್ರಿಕ್ಸ್ ಇಲ್ಲಿದೆ..

ನ್ಯೂಸ್ ಆ್ಯರೋ‌ : ತಂತ್ರಜ್ಞಾನ ಬೆಳೆದಂತೆ ಅದರಿಂದ ಹಲವು ಉಪಯೋಗಗಳ ಜೊತೆಗೆ ಕೆಲವೊಮ್ಮೆ ಸಮಸ್ಯೆಯನ್ನೂ ಎದುರಿಸುತ್ತೇವೆ. ಅದರಲ್ಲೂ ಕೃತಕ ಬುದ್ದಿಮತ್ತೆ (ಎ.ಐ.) ಅಭಿವೃದ್ದಿ ಹೊಂದಿದ ಮೇಲಂತೂ ನಮ್ಮ ಚಟುವಟಿಕೆಯನ್ನು ಇನ್ನೊಂದು ಕಣ್ಣು ಗಮನಿಸುತ್ತಲೇ ಇರುತ್ತದೆ.

ನಮ್ಮನ್ನು ಹಿಂಬಾಲಿಸುವ ಗೂಗಲ್

ನೀವು ಗೂಗಲ್ ನಲ್ಲಿ ಯಾವುದಾದರೊಂದು ಪ್ರಾಡಕ್ಟ್ ಅನ್ನು ಸರ್ಚ್ ಮಾಡಿದರೆ ಆ ಜಾಹೀರಾತು ನೀವು ಬಳಸುವ ಎಲ್ಲಾ ಸಾಮಾಜಿ ಜಾಲತಾಣಗಳಲ್ಲಿ ಪ್ರದರ್ಶನವಾಗುತ್ತಿರುತ್ತದೆ.

ಈ ರೀತಿ ಎಲ್ಲಾ ಕಡೆ ಜಾಹೀರಾತು ಬರುತ್ತಿರುವುದರಿಂದ ನಿಮಗೆ ಕಿರಿಕಿರಿಯಾಗುತ್ತಿದ್ದರೆ ಅದನ್ನು ನಿರ್ಬಂಧಿಸಲು ಸಾದ್ಯವಿದೆ. ನಿಮ್ಮ ಮೊಬೈಲ್ ನಲ್ಲೇ ಅದಕ್ಕಿರುವ ಆಯ್ಕೆ ಇದೆ.

ಜಾಹೀರಾತು ನಿರ್ಬಂಧಿಸುವ ವಿಧಾನ

ಮೊದಲು ಮೊಬೈಲ್ ನ ಸೆಟ್ಟಿಂಗ್ ಆಪ್ಷನ್ ಆಯ್ಕೆ ಮಾಡಿ. ಬಳಿಕ ಗೂಗಲ್ ಕ್ಲಿಕ್ ಮಾಡಿದರೆ Manage your google Account ಎಂಬ ಆಯ್ಕೆ ಕಾಣ ಸಿಗುತ್ತದೆ.

ಅದನ್ನು ಕ್ಲಿಕ್ ಮಾಡಿ Data and privacy ಆಯ್ಕೆ ಸೆಲೆಕ್ಟ್ ಮಾಡಬೇಕು. ಬಳಿಕ Web & App Activity ಆಯ್ಕೆ ಮಾಡಿ Include voice and audio activity ಮೇಲೆ ಪ್ರೆಸ್ ಮಾಡಬೇಕು. ಈಗ ಕಾಣಿಸುವ Stop saving ಆಯ್ಕೆ ಮಾಡಿ Ok ಒತ್ತಿದರಾಯ್ತು. ಇದರಿಂದ ಜಾಹೀರಾತಿನ ಕಿರಿಕಿರಿ ಇರುವುದಿಲ್ಲ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *