ಸೌದಿ ಫುಟ್ಬಾಲ್ ಕ್ಲಬ್ ಸೇರಿಕೊಂಡ ನೇಯ್ಮಾರ್ – ನೇಯ್ಮಾರ್ ಬಾಚಿಕೊಂಡಿದ್ದೆಷ್ಟು ಕೋಟಿ ಗೊತ್ತಾ?

ಸೌದಿ ಫುಟ್ಬಾಲ್ ಕ್ಲಬ್ ಸೇರಿಕೊಂಡ ನೇಯ್ಮಾರ್ – ನೇಯ್ಮಾರ್ ಬಾಚಿಕೊಂಡಿದ್ದೆಷ್ಟು ಕೋಟಿ ಗೊತ್ತಾ?

ನ್ಯೂಸ್ ಆ್ಯರೋ‌ : ಫುಟ್ಬಾಲ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ. ಸೌದಿ ಪ್ರೊ ಲೀಗ್ ನ ಕಾತುರತೆ ಹೆಚ್ಚಿಸಲು ಕ್ರಿಸ್ಟಿಯಾನೋ ರೊನಾಲ್ಡೊ ಬಳಿಕ ಇದೀಗ ಬ್ರೆಜಿಲ್ ನ ನೇಯ್ಮರ್ ಆಡಲಿದ್ದಾರೆ. ಅಲ್-ಹಿಲಾಲ್ ಫುಟ್ಬಾಲ್ ಕ್ಲಬ್ ಜೊತೆ ಅವರು 2 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಬರೋಬ್ಬರಿ 1,457 ಕೋಟಿ ರೂ. ಒಪ್ಪಂದ

ನೇಯ್ಮರ್ ಬರೋಬ್ಬರಿ 1,457 ಕೋಟಿ ರೂ.ಗಳ ಒಪ್ಪಂದದ ಮೇರೆಗೆ 2 ವರ್ಷಗಳ ಕಾಲ ಅಲ್-ಹಿಲಾಲ್ ಕ್ಲಬ್ ಪರವಾಗಿ ಆಡಲಿದ್ದಾರೆ. ಹಿಂದೆ ಅವರು ಫ್ರಾನ್ಸ್ ನ ಪಿ.ಎಸ್.ಜಿ. ತಂಡದಲ್ಲಿದ್ದರು.

31 ವರ್ಷದ ನೇಯ್ಮರ್ ರೊನಾಲ್ಡೊ ಮತ್ತು ಮೆಸ್ಸಿಯಷ್ಟೇ ಜನಪ್ರಿಯ. ಹೀಗಾಗಿ ಅಲ್-ಹಿಲಾಲ್ ತಂಡಕ್ಕೆ ಆನೆ ಬಲ ಬಂದಂತಾಗಿದೆ ಫುಟ್ಬಾಲ್ ಪ್ರೇಮಿಗಳು ಹೇಳಿದ್ದಾರೆ.

ನಾನು ಯುರೋಪ್ ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇನೆ. ಇದೀಗ ವಿಶೇಷ ಅವಕಾಶವನ್ನು ಸದುಪಯೋಗಪಡಿಸಲು ಎದುರು ನೋಡುತ್ತಿದ್ದೇನೆ. ಜಾಗತಿಕವಾಗಿ ನನ್ನನ್ನು ಗುರುತಿಸಿಕೊಳ್ಳಲು ಇದು ದೊಡ್ಡ ಅವಕಾಶ ಎಂದು ಭಾವಿಸಿಕೊಂಡಿದ್ದೇನೆ. ನಾನು ಸೌದಿ ಪ್ರೊ ಲೀಗ್ ಮೂಲಕ ಹೊಸ ಕ್ರೀಡಾ ಇತಿಹಾಸ ಬರೆಯಲು ನಿರ್ಧರಿಸಿದ್ದೇನೆ ಎಂದು ನೇಯ್ಮರ್ ಪ್ರತಿಕ್ರಿಯಿಸಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *