ಸ್ಮಾರ್ಟ್ ಫೋನ್‌ ಕೊಂಡರೆ ಎರಡು ಕೆಜಿ ಟೊಮ್ಯಾಟೊ ಫ್ರೀ – ವೈರಲ್ ಆದ ಮೊಬೈಲ್ ಅಂಗಡಿಯ ಬ್ಯುಸಿನೆಸ್ ಟ್ರಿಕ್..!

ಸ್ಮಾರ್ಟ್ ಫೋನ್‌ ಕೊಂಡರೆ ಎರಡು ಕೆಜಿ ಟೊಮ್ಯಾಟೊ ಫ್ರೀ – ವೈರಲ್ ಆದ ಮೊಬೈಲ್ ಅಂಗಡಿಯ ಬ್ಯುಸಿನೆಸ್ ಟ್ರಿಕ್..!

ನ್ಯೂಸ್ ಆ್ಯರೋ‌ : ದೇಶದಲ್ಲಿ ಟೊಮ್ಯಾಟೋ ಬೆಲೆ ಗಗನಮುಖಿಯಾಗುತ್ತಿದೆ. ವಿವಿಧ ಕಡೆ ಕೆಜಿಗೆ 200 ರೂ. ಗಡಿ ದಾಟಿದೆ. ಇದೀಗ ಈ ವಿಚಾರದ ಕುರಿತು ಸಾಕಷ್ಟು ಮೀಮ್ಸ್ ಗಳು ಹರಿದಾಡುತ್ತಿವೆ. ಈ ಮಧ್ಯೆ ಮೊಬೈಲ್ ಅಂಗಡಿಯೊಂದು ಸ್ಮಾರ್ಟ್ ಫೋನ್ ಕೊಂಡರೆ 2 ಕೆಜಿ ಟೊಮ್ಯಾಟೋ ಉಚಿತ ಎಂಬ ಕೊಡುಗೆ ಘೋಷಿಸಿದ್ದು ಭಾರೀ ಸದ್ದು ಮಾಡುತ್ತಿದೆ.

ಎಲ್ಲಿ ಈ ಕೊಡುಗೆ?

ಮಧ್ಯ ಪ್ರದೇಶದ ಅಶೋಕ್ ನಗರದ ಮೊಬೈಲ್ ಶೋ ರೋಂ ಮಾಲಕ ಅಭಿಷೇಕ್ ಅಗರ್ವಾಲ್ ಈ ಕೊಡುಗೆ ಘೋಷಿಸಿ ಗ್ರಾಹಕರ ಗಮನ ಸೆಳೆದವರು.

ಈ ಕೊಡುಗೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಗ್ರಾಹಕರು ಮೊಬೈಲ್ ಕೊಂಡುಕೊಳ್ಳಲು ಕ್ಯೂ ನಿಂತಿದ್ದಾರೆ ಎಂದು ಅಭಿಷೇಕ್ ಅಗರ್ವಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಈತನ ಈ ಐಡಿಯಾ ದೇಶದ ಗಮನ ಸೆಳೆದಿರುವುದು ಸುಳ್ಳಲ್ಲ.

ಇತ್ತೀಚೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಟೊಮ್ಯಾಟೋ ಕಳವು ಪ್ರಕರಣವೂ ಹೆಚ್ಚಾಗುತ್ತಿದೆ. ಹೀಗಾಗಿ ಕೆಲವು ದಿನಗಳ ಹಿಂದೆ ಟೊಮ್ಯಾಟೋ ರಕ್ಷಣೆಗೆ ಬಾಡಿ ಗಾರ್ಡ್ ನೇಮಿಸಿದ ಸಂಗತಿ ವೈರಲ್ ಆಗಿತ್ತು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *