ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗಿದ್ಯಾ? ಹೀಗೆ ಚೆಕ್ ಚೆಕ್ ಮಾಡಿ‌ – ಹ್ಯಾಕ್ ಆಗಿದ್ರೆ ಸರಿಪಡಿಸೋದು ಹೇಗೆ?

ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗಿದ್ಯಾ? ಹೀಗೆ ಚೆಕ್ ಚೆಕ್ ಮಾಡಿ‌ – ಹ್ಯಾಕ್ ಆಗಿದ್ರೆ ಸರಿಪಡಿಸೋದು ಹೇಗೆ?

ನ್ಯೂಸ್ ಆ್ಯರೋ‌ : ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಅದೆಷ್ಟೋ ಕಾಲವಾಯ್ತು. ಮಕ್ಕಳಿಂದ ಹಿಡಿದು ಹಿರಿಯರವರೆಗೆ, ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಸ್ಥರವರೆಗೆ ಎಲ್ಲರಿಗೂ ಸ್ಮಾರ್ಟ್ ಫೋನ್ ಅನಿವಾರ್ಯ ಎನಿಸಿಕೊಂಡಿದೆ.

ಅಪಾಯವೂ ಇದೆ

ಈ ಸ್ಮಾರ್ಟ್ ಫೋನ್ ನ ಅನಿವಾರ್ಯತೆ ಸೈಬರ್ ವಂಚಕರಿಗೆ ಉತ್ತಮ ಅವಕಾಶವನ್ನೂ ಒದಗಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಸ್ಮಾರ್ಟ್ ಫೋನ್ ಹ್ಯಾಕ್ ಮಾಡಿ ವಂಚಿಸುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಒಮ್ಮೆ ಫೋನ್ ಹ್ಯಾಕ್ ಆದರೆ ಮುಗಿಯಿತು. ನಮ್ಮ ಎಲ್ಲಾ ವಿವರಗಳು ವಂಚಕರ ಕೈಗೆ ಸಿಗುತ್ತದೆ. ವೈಯಕ್ತಿಕ ಮಾಹಿತಿಯಿಂದ ಹಿಡಿದು ವ್ಯವಹಾರಗಳ ವಿವರಗಳು ಬಯಲಾಗುತ್ತವೆ. ಹೀಗಾಗಿ ನಾವು ಫೋನ್ ಹ್ಯಾಕ್ ಆಗದಂತೆ ಎಚ್ಚರಿಕೆಯಿಂದ ಇರುವುದು ಅನಿವಾರ್ಯ. ಫೋನ್ ಹ್ಯಾಕ್ ಆಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ನಾವೇ ಪರೀಕ್ಷಿಸಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

ಫೋನ್ ಹ್ಯಾಕ್ ಆಗಿದೆಯೇ ಎನ್ನುವುದನ್ನು ಹೀಗೆ ಪತ್ತೆಹಚ್ಚಿ

ಫೋನ್ ಹ್ಯಾಕ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ನೀವು ಸ್ಮಾರ್ಟ್ ಫೋನ್ ನಿಂದ *#67# ಡಯಲ್ ಮಾಡಬೇಕು. ಆಗ ಸ್ಕ್ರೀನ್ ಮೇಲೆ ಎಲ್ಲಾ ವಿವರಗಳು ಮೂಡುತ್ತವೆ. ಹ್ಯಾಕ್ ಆಗಿಲ್ಲ ಎಂದಾದರೆ ವಾಯ್ಸ್, ಡೇಟಾ, ಫ್ಯಾಕ್ಸ್, ಎಸ್.ಎಂ.ಎಸ್., ಸಿಂಕ್, ಪ್ಯಾಕೆಟ್, ಪ್ಯಾಡ್ ನಾಟ್ ಫಾರ್ ವರ್ಡೆಡ್ ಎನ್ನುವ ಸಂದೇಶ ಕಂಡುಬರುತ್ತದೆ.

ಹ್ಯಾಕ್ ಆಗಿದ್ದರೆ…

ಒಂದು ವೇಳೆ ಹ್ಯಾಕ್ ಆಗಿದ್ದರೆ ಮೇಲೆ ಹೇಳಿದ ಪಾಯಿಂಟ್ ಮುಂದೆ ಫಾರ್ ವರ್ಡೆಡ್ ಎಂದು ನಮೂದಾಗಿರುತ್ತದೆ. ಹೀಗೆ ಕಂಡು ಬಂದಲ್ಲಿ ನೀವು ತಕ್ಷಣ ಸೆಟ್ಟಿಂಗ್ ಬದಲಾಯಿಸಬೇಕಾಗುತ್ತದೆ. ಅದಕ್ಕಾಗಿ ನೀವು #002# ಡಯಲ್ ಮಾಡಬೇಕು. ಆಗ ಪಾಪ್ ಅಪ್ ಸಂದೇಶ ಬರುತ್ತದೆ ಮತ್ತು ನಿಮ್ಮ ಎಲ್ಲಾ ಫಾರ್ ವರ್ಡ್ ಸೇವೆಗಳನ್ನು ತಕ್ಷಣ ನಿಷ್ಕ್ರಿಯಗೊಳಿಸಲಾಗುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *