
ದೇಶದ ಅತ್ಯಂತ ಕೆಟ್ಟ ಬೀದಿ ಬದಿ ಆಹಾರಗಳ ಲಿಸ್ಟ್ ರಿಲೀಸ್ – ಇದರಲ್ಲಿ ನಿಮ್ಮ ನೆಚ್ಚಿನ ಫುಡ್ ಇದ್ಯಾ?
- ನಳಪಾಕ
- August 25, 2023
- No Comment
- 91
ನ್ಯೂಸ್ ಆ್ಯರೋ : ಬಹುತೇಕರಿಗೆ ಬೀದಿ ಬದಿ ಆಹಾರ ಎಂದರೆ ಅಚ್ಚುಮೆಚ್ಚು. ಇದರಲ್ಲಿ ಪ್ರತ್ಯೇಕ ಸ್ವಾದವಿದೆ ಎಂದು ಅನೇಕರು ಅಭಿಪ್ರಾಯ ಪಡುತ್ತಾರೆ. ಫೈವ್ ಸ್ಟಾರ್ ಹೋಟೆಲ್ ನಲ್ಲೂ ಸಿಗದ ರುಚಿ ಇದರಲ್ಲಿರುತ್ತದೆ ಎನ್ನುವುದು ಹಲವರ ವಾದ.
ಕೆಟ್ಟ ಆಹಾರದ ಪಟ್ಟಿ
ಇದೀಗ ಪಾಕ ವಿಧಾನಗಳ ವಿಮರ್ಶೆಯನ್ನು ಮಾಡುವ ಪ್ರಸಿದ್ದ ಟ್ರಾವೆಲ್ ಗೈಡ್ ಟೇಸ್ಟ್ ಅಟ್ಲಾಸ್ ಅತ್ಯಂತ ಕೆಟ್ಟ ಟಾಪ್ 10 ಸ್ಟ್ರೀಟ್ ಫುಡ್ ಗಳ ಪಟ್ಟಿಯನ್ನು ಹೊರ ತಂದಿದೆ. ನೀವು ಇಷ್ಟಪಟ್ಟು ಸವಿಯುವ ಸ್ಟ್ರೀಟ್ ಫುಡ್ ಕೂಡ ಇದರಲ್ಲಿದ್ದು, ಶಾಕ್ ಆಗುವುದರಲ್ಲಿ ಸಂದೇಹವಿಲ್ಲ.
ಟಾಪ್ 10 ಕೆಟ್ಟ ಸ್ಟ್ರೀಟ್ ಫುಡ್ ಗಳ ಪಟ್ಟಿ
- ದಹಿಪುರಿ
- ಸೇವ್
- ಗುಜರಾತ್ ದಾಬೆಲಿ
- ಬಾಂಬೆ ಸ್ಯಾಂಡ್ ವಿಚ್
- ಎಗ್ ಬುರ್ಜಿ
- ದಹಿ ವಡೆ
- ಸಾಬುದಾನ ವಡೆ
- ಪಾಪ್ರಿ ಚಾಟ್
- ಗೋಬಿ ಪರೋಟಾ
- ಪಕೋಡಾ
ಪಟ್ಟಿಯು ಆಗಸ್ಟ್ 17ರ ವರೆಗೆ ಬಂದ ವಿವಿಧ ರೇಟಿಂಗ್ ಆಧರಿಸಿ ತಯಾರಾಗಿದೆ ಎಂದು ಟೇಸ್ಟ್ ಅಟ್ಲಾಸ್ ಹೇಳಿದೆ. ವಿವಿಧ ಮಾನದಂಡಗಳನ್ನು ಆಧರಿಸಿ ರೇಟಿಂಗ್ ಪಡೆಯಲಾಗಿದೆ.