ಟೈಟಾನಿಕ್ ನೋಡಲು ಹೋದವರ ದುರಂತ ಅಂತ್ಯ‌ – ಸ್ಫೋಟಗೊಂಡ ಸಬ್ ಮರ್ಸಿಬಲ್ ಅವಶೇಷ ಪತ್ತೆ

ಟೈಟಾನಿಕ್ ನೋಡಲು ಹೋದವರ ದುರಂತ ಅಂತ್ಯ‌ – ಸ್ಫೋಟಗೊಂಡ ಸಬ್ ಮರ್ಸಿಬಲ್ ಅವಶೇಷ ಪತ್ತೆ

ನ್ಯೂಸ್ ಆ್ಯರೋ‌ : ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷ ನೋಡಲು ನೀರೊಳಗೆ ತೆರಳಿದ್ದ ವೇಳೆ ಟೈಟಾನ್ ಜಲಾಂತರ್ಗಾಮಿ ಸ್ಫೋಟಗೊಂಡು ಜಲ ಸಮಾಧಿಯಾಗಿದ್ದ ಐವರು ಪ್ರವಾಸಿಗರ ಅವಶೇಷಗಳನ್ನು ಮೇಲಕ್ಕೆ ತರಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ತಿಳಿಸಿದೆ.

ಸಬ್ ಮರ್ಸಿಬಲ್ ನ ಅವಶೇಷವೂ ಪತ್ತೆ

ಉತ್ತರ ಅಟ್ಲಾಂಟಿಕ್ ನ ಮೇಲ್ಮೈಯಿಂದ 12,000 ಅಡಿಗಿಂತ ಹೆಚ್ಚಿನ ಆಳದಿಂದ ಟೈಟಾನ್ ನ ಅವಶೇಷ ಸಂಗ್ರಹಿಸಲಾಗಿತ್ತು. ಕೆನಡಾದ ಕೋಸ್ಟ್ ಗಾರ್ಡ್ ಪಿಯರ್ ನಲ್ಲಿ ಸಬ್ ಮರ್ಸಿಬಲ್ ನ ಅವಶೇಷಗಳನ್ನು ಮೇಲಕ್ಕೆ ತರಲಾಯಿತು.

ಯುಎಸ್ ನ ವೃತ್ತಿಪರ ವೈದ್ಯಕೀಯ ತಂಡ ಮಾನವ ಅವಶೇಷಗಳ ಪರಿಶೀಲನೆ ನಡೆಸಿ ವರದಿ ನೀಡಲಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಗೊಂಡ ಸಬ್ ಮರ್ಸಿಬಲ್ ನಲ್ಲಿ ಇಂಗ್ಲೆಂಡ್ ನ ಪರಿಶೋಧಕ ಹ್ಯಾಮಿಶ್ ಹಾರ್ಡಿಂಗ್, ಫ್ರೆಂಚ್ ಜಲಾಂತರ್ಗಾಮಿ ತಜ್ಞ ಪೌಲ್-ಹೆನ್ರಿ ನರ್ಜಿಯೋಲೆಟ್, ಪಾಕಿಸ್ತಾನ ಮೂಲದ ಶಹಜಾದಾ ದಾವೂದ್ ಮತ್ತು ಅವರ ಪುತ್ರ ಸುಲೇಮಾನ್ ಹಾಗೂ ಸ್ಟಾಕ್‍ಟನ್ ರಶ್ ಇದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *