33 ವರ್ಷದ ಪ್ರೇಯಸಿ ಹೆಸರಿಗೆ ಬರೋಬ್ಬರಿ 905 ಕೋಟಿ ರೂ. ಆಸ್ತಿ‌ – 86 ನೇ ವಯಸ್ಸಿಗೆ ಸತ್ತ ಇಟಲಿ ಮಾಜಿ ಪ್ರಧಾನಿಯ ಆಸ್ತಿ ರಹಸ್ಯ ಬಯಲು

33 ವರ್ಷದ ಪ್ರೇಯಸಿ ಹೆಸರಿಗೆ ಬರೋಬ್ಬರಿ 905 ಕೋಟಿ ರೂ. ಆಸ್ತಿ‌ – 86 ನೇ ವಯಸ್ಸಿಗೆ ಸತ್ತ ಇಟಲಿ ಮಾಜಿ ಪ್ರಧಾನಿಯ ಆಸ್ತಿ ರಹಸ್ಯ ಬಯಲು

ನ್ಯೂಸ್ ಆ್ಯರೋ‌ : ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಜೂ. 12ರಂದು ತಮ್ಮ 86ನೇ ವರ್ಷದಲ್ಲಿ ನಿಧನ ಹೊಂದಿದ್ದಾರೆ. ಇದೀಗ ಅವರ ಕುರಿತಾದ ಆಸಕ್ತಿದಾಯಕ ವಿಷಯವೊಂದು ಹೊರ ಬಿದ್ದಿದ್ದು, ನಿಧನ ಹೊಂದುವ ಮುನ್ನ ತಮ್ಮ 33 ವರ್ಷದ ಗೆಳತಿ ಮಾರ್ಟಾ ಫಾಸಿನಾ ಅವರ ಹೆಸರಿಗೆ ಬರೋಬ್ಬರಿ 905 ಕೋಟಿ ರೂ. ಮೌಲ್ಯದ ಆಸ್ತಿ ಬರೆದಿದ್ದಾರೆ.

ಮದುವೆಯಾಗಿರಲಿಲ್ಲ..!

ಬೆರ್ಲುಸ್ಕೋನಿ ಮತ್ತು ಮಾರ್ಟಾ ಪರಸ್ಪರ ಪ್ರಿತಿಸುತ್ತಿದ್ದರೂ ಮದುವೆಯಾಗಿರಲಿಲ್ಲ. ಆದರೂ ಬೆರ್ಲುಸ್ಕೋನಿ ತಮ್ಮ ಕೊನೆಯ ದಿನಗಳಲ್ಲಿ ಗೆಳತಿಯನ್ನು ಪತ್ನಿ ಎಂದು ಉಲ್ಲೇಖಿಸಿ ಆಕೆಯ ಹೆಸರಿಗೆ ಆಸ್ತಿ ಬರೆದಿದ್ದಾರೆ.

ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದ ಬೆರ್ಲುಸ್ಕೋನಿ ಇಬ್ಬರಿಗೂ ವಿಚ್ಛೇದನ ನಿಡಿದ್ದರು. 2020ರಿಂದ ಮಾರ್ಟಾ ಅವರನ್ನು ಪ್ರೀತಿಸುತ್ತಿದ್ದರು.

ಉದ್ಯಮಿಯೂ ಆಗಿದ್ದ ಬೆರ್ಲುಸ್ಕೋನಿ ಅಪಾರ ಆಸ್ತಿ ಹೊಂದಿದ್ದು, ತಮ್ಮ ಕುಟುಂದವರ ಹೆಸರಿಗೂ ಹಂಚಿಕೆ ಮಾಡಿದ್ದಾರೆ. ತಮ್ಮ ಸಹೋದರ ಪಾವೋಲೊ ಅವರಿಗೆ 100 ದಶಲಕ್ಷ ಯುರೋ ಮತ್ತು ಇಬ್ಬರು ಮಕ್ಕಳಿಗೆ ಕಂಪೆನಿಯಲ್ಲಿ ಶೇ. 53ರಷ್ಟು ಷೇರ್ ನೀಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *