ಅಂತರಿಕ್ಷಯಾತ್ರಿಗಳು ಧರಿಸುವ ಬಟ್ಟೆ ಬಗ್ಗೆ ನಿಮಗೆಷ್ಟು ಗೊತ್ತು? – ಬಿಳಿ, ಕೇಸರಿ ಬಣ್ಣದ ಹಿಂದಿದೆ ಒಂದು ಕಾರಣ!

ಅಂತರಿಕ್ಷಯಾತ್ರಿಗಳು ಧರಿಸುವ ಬಟ್ಟೆ ಬಗ್ಗೆ ನಿಮಗೆಷ್ಟು ಗೊತ್ತು? – ಬಿಳಿ, ಕೇಸರಿ ಬಣ್ಣದ ಹಿಂದಿದೆ ಒಂದು ಕಾರಣ!

ನ್ಯೂಸ್‌ ಆ್ಯರೋ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದ ಚಂದ್ರಯಾನ 3 ಯಶಸ್ವಿಯಾಗಿದ್ದು, ಬ್ಯಾಹ್ಯಾಕಾಶ ಲೋಕದಲ್ಲಿ ಭಾರತ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದೆ.

ಇನ್ನೂ ಬಾಹ್ಯಾಕಾಶದ ಬಗ್ಗೆ ಸಾಕಷ್ಟು ಆಸಕ್ತಿದಾಯಕ ವಿಚಾರಗಳಿವೆ. ಸಿನಿಮಾ ಹಾಗೂ ಟಿವಿಗಳಲ್ಲಿ ನೋಡುವ ಜನಸಾಮಾನ್ಯರಲ್ಲಿ ಅಂತರಿಕ್ಷಯಾತ್ರಿಗಳು ಬಿಳಿ ಅಥವಾ ಆರೆಂಜ್ ಬಟ್ಟೆಯನ್ನು ಧರಿಸಿರುತ್ತಾರೆ. ಈ ಎರಡು ಬಣ್ಣಗಳನ್ನೇ ಯಾಕೆ ಧರಿಸುತ್ತಾರೆಂಬುಂದು ಕುತೂಹಲಕಾರಿ ವಿಷಯ.

ಅಂತರಿಕ್ಷಾ ಯಾತ್ರಿಗಳೆಂದರೆ ಯಾರು?

ಬಾಹ್ಯಾಕಾಶ ಹಾರಾಟ ಯೋಜನೆಗೆ ಗಗನನೌಕೆಯನ್ನು ನಿಯಂತ್ರಿಸಲು, ಚಾಲನೆ ಮಾಡಲು, ಅಥವಾ ಚಾಲಕ ಸದಸ್ಯನಾಗಿ ಸೇವೆ ಸಲ್ಲಿಸಲು ತರಬೇತಿ ಹೊಂದಿದ ಮಾನವ. ಸಾಮಾನ್ಯವಾಗಿ ವೃತ್ತಿಪರ ಬಾಹ್ಯಾಕಾಶ ಯಾತ್ರಿಕರನ್ನು ಅಂತರಿಕ್ಷಾಯಾತ್ರಿಗಳು ಅಥವಾ ಗಗನಯಾತ್ರಿಗಳೆಂದು ಕರೆಯುತ್ತಾರೆ.

ಇವರು ಧರಿಸುವ ಬಟ್ಟೆಗಳ ಹಿಂದೆ ವೈಜ್ಞಾನಿಕ ಕಾರಣಗಳಿದೆ. ಬಾಹ್ಯಾಕಾಶಕ್ಕೆ ಹೋಗಿ ಬಂದಿರುವ ನಾಸಾ ವಿಜ್ಞಾನಿಗಳು ಈ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಬಾಹ್ಯಾಕಾಶ ಯಾತ್ರಿಗಳು ಯಾಕೆ ಬಿಳಿ ಹಾಗೂ ಆರೆಂಜ್ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

  1. ಬಿಳಿ ಬಣ್ಣದ ಹಿಂದಿರುವ ಕಾರಣ: ಅಂತರಿಕ್ಷದಲ್ಲಿ ಇರುವಾಗ ಧರಿಸುತ್ತಾರೆ. ಯಾಕೆಂದರೆ ಸೋಲಾರ್ ರೇಡಿಯೇಶನ್ ಸೋಲಾರ್‌ ಅನ್ನು ಅದು ಕಡಿಮೆ ಮಾಡುವುದಕ್ಕಾಗಿ ಬಳಸಲಾಗುತ್ತದೆ.
  2. ಆರೆಂಜ್ ಬಣ್ಣದ ಹಿಂದಿನ ಕಾರಣ:

ಟೇಕ್ ಆಫ್ ಆಗುವಾಗ ಏನಾದರೂ ಅವಘಡ ನಡೆದು ನೀರಿನಲ್ಲಿ ಬಿದ್ದಾಗ ಆ ಸಂದರ್ಭದಲ್ಲಿ ಅವರನ್ನು ಹುಡುಕಲು ಆರೆಂಜ್ ಬಣ್ಣದ ಬಟ್ಟೆ ಸಹಾಯ ಮಾಡುತ್ತದೆ ಎನ್ನುವ ಕಾರಣಕ್ಕಾಗಿ ಆರೆಂಜ್ ಬಣ್ಣದ ಯೂನಿಫಾರ್ಮ್‌ ಅನ್ನು ಬಳಸುತ್ತಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *