ಕೇವಲ 50 ರೂಪಾಯಿಗೆ ಎಟಿಎಂ ಕಾರ್ಡ್ ರೀತಿಯ ಆಧಾರ್ ಕಾರ್ಡ್ ಮಾಡಿಸಿ‌ – ನಿಮ್ಮ ‌ಮನೆಗೇ ಡೆಲಿವರಿ ಸಿಗುತ್ತೆ, ಹೇಗೆ ಅಂತೀರಾ? ನಾವು ಹೇಳಿಕೊಡ್ತೇವೆ..!

ಕೇವಲ 50 ರೂಪಾಯಿಗೆ ಎಟಿಎಂ ಕಾರ್ಡ್ ರೀತಿಯ ಆಧಾರ್ ಕಾರ್ಡ್ ಮಾಡಿಸಿ‌ – ನಿಮ್ಮ ‌ಮನೆಗೇ ಡೆಲಿವರಿ ಸಿಗುತ್ತೆ, ಹೇಗೆ ಅಂತೀರಾ? ನಾವು ಹೇಳಿಕೊಡ್ತೇವೆ..!

ನ್ಯೂಸ್ ಆ್ಯರೋ‌ : ಈಗ ಎಲ್ಲಾ ಕಾರ್ಯಗಳಿಗೆ ಆಧಾರ್ ಕಾರ್ಡ್ ಬೇಕೇ ಬೇಕು. ಅದರಲ್ಲೂ ಸರಕಾರಿ ಕೆಲಸ, ಬ್ಯಾಂಕ್ ವ್ಯವಹಾರಗಳಿಗೆ ಆಧಾರ್ ಸಂಖ್ಯೆ ಕಡ್ಡಾಯ.

ಪಿವಿಸಿ ಆಧಾರ್ ಕಾರ್ಡ್

ಹೀಗೆ ನಾವು ಆಧಾರ್ ಕಾರ್ಡ್ ಎಲ್ಲೆಡೆ ಕೊಂಡೊಯ್ಯಬೇಕಾದ ಅನಿವಾರ್ಯತೆ ಇದೆ. ಆದರೆ ಅದು ದೊಡ್ಡದಾಗಿರುವುದರಿಂದ, ತೆಳು ಇರುವುದರಿಂದ ಕೊಂಡೊಯ್ಯಲು ಪ್ರಯಾಸವಾಗುತ್ತದೆ. ಇದಕ್ಕೆ ಪರಿಹಾರ ಪಿವಿಸಿ ಆಧಾರ್ ಕಾರ್ಡ್. ಅಂದರೆ ಇದು ಎಟಿಎಂ ಕಾರ್ಡ್ ರೀತಿಯಲ್ಲೇ ಇರುತ್ತದೆ. ಕೊಂಡೊಯ್ಯಲೂ ಸುಲಭ.

ಏನು ಮಾಡಬೇಕು?

ಮೊದಲು ಗೂಗಲ್ ಗೆ ಹೋಗಿ My Aadhar card ಎಂದು ಟೈಪ್ ಮಾಡಿ ಸರ್ಚ್ ಕೊಡಿ. ಆಗ ಬರುವ ಮೊದಲ ಲಿಂಕ್ ಕ್ಲಿಕ್ ಮಾಡಿ. ಅದರಲ್ಲಿ ಲಾಗಿನ್ ಆಗಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ಆಗ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.

ಆಗ ಪಿವಿಸಿ ಆಧಾರ್ ಕಾರ್ಡ್ ಎನ್ನುವ ಆಪ್ಶನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಕೊಟ್ಟು ಆರ್ಡರ್ ಮಾಡಿ ನಿಮ್ಮ ವಿವರ, ವಿಳಾಸ ನೀಡಿ. ಅದಾದ ಬಳಿಕ 50 ರೂ. ಪಾವತಿಸಬೇಕು. ಇದಾಗಿ ಒಂದು ವಾರದಲ್ಲಿ ಪಿವಿಸಿ ಆದಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *