ಮತ್ತೆ ಜೊತೆಯಾಗಿ ಪಾರ್ಟಿ ಮಾಡಿದ ಬಿಗ್ ಬಾಸ್ ಜೋಡಿ – ಅರೇ.. ಏನಿದು? ಇವರದ್ದು ಸ್ನೇಹಾನಾ? ಪ್ರೀತೀನಾ?

ಮತ್ತೆ ಜೊತೆಯಾಗಿ ಪಾರ್ಟಿ ಮಾಡಿದ ಬಿಗ್ ಬಾಸ್ ಜೋಡಿ – ಅರೇ.. ಏನಿದು? ಇವರದ್ದು ಸ್ನೇಹಾನಾ? ಪ್ರೀತೀನಾ?

ನ್ಯೂಸ್ ಆ್ಯರೋ‌ : ಬಿಗ್ ಬಾಸ್ ಸೀಸನ್ 9 ಮೂಲಕ ಇನ್ನಷ್ಟು ಖ್ಯಾತಿ ಪಡೆದ ನಟ ರಾಕೇಶ್ ಅಡಿಗ ಮತ್ತು ಟಿಕ್ ಟಾಕ್ ಸ್ಟಾರ್ ಸೋನು ಗೌಡ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಸಿಪ್ ಹರಡಿತ್ತು. ಆದರೆ ಈ ಜೋಡಿ ಅದನ್ನು ನಿರಾಕರಿಸಿತ್ತು. ಇದೀಗ ಮತ್ತೆ ಇವರು ಜೊತೆಯಲ್ಲಿ ಪಾರ್ಟಿ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಮತ್ತೆ ಸುದ್ದಿಗೆ ಗ್ರಾಸವಾಗಿದೆ.

ಮೊದಲು ಚಿತ್ರಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದ ರಾಕೇಶ್ ಅಡಿಗ ಬಳಿಕ ಅನೇಕ ಕಾರಣಗಳಿಂದ ಯಾಕೋ ಡಲ್ ಆಗಿದ್ದರು. ಹೀಗಿದ್ದಾಗ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸುವ ಅವಕಾಶ ಅವರಿಗೆ ಒದಗಿ ಬಂತು. ಅದರಲ್ಲಿ ರನ್ನರ್ ಅಪ್ ಆಗುವ ಮೂಲಕ ಮತ್ತೆ ಜನಪ್ರಿಯತೆ ಪಡೆದಿದ್ದಾರೆ. ಒಟಿಟಿ ಬಿಗ್ ಬಾಸ್ ನಲ್ಲಿ ಸೋನು ಗೌಡ ಮತ್ತು ರಾಕೇಶ್ ಜೋಡಿಯಾಗಿ ಗಮನ ಸೆಳೆದಿದ್ದರು.

ಇದೀಗ ಅನೇಕ ಸಮಯದ ಬಳಿಕ ರಾಕೇಶ್ ಮತ್ತು ಸೋನು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೊತೆಯಲ್ಲಿ ಪಾರ್ಟಿ ಮಾಡಿದ್ದಾರೆ. ಈ ಕುರಿತಾದ ವೀಡಿಯೋವನ್ನು ಸೋನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮ್ಮದು ಒಂದು ಇರಲಿ ಅಂತ ಎಂಬ ಅಡಿ ಬರಹ ನೀಡಿ ರೀಲ್ಸ್ ಮಾಡಿದ್ದಾರೆ.

ಮೊದಲೇ ಇವರು ಇಬ್ಬರು ಪ್ರೇಮಪಕ್ಷಿಗಳೆಂಬ ಗಾಳಿ ಸುದ್ದಿ ಇತ್ತು. ಇನ್ನು ಇಂತಹ ವೀಡಿಯೋ ಸಿಕ್ಕರೆ ನೆಟ್ಟಿಗರು ಸುಮ್ಮನೆ ಬಿಡುತ್ತಾರಾ? ಕಮೆಂಟ್ ಮೂಲಕ ಈ ಜೋಡಿಯನ್ನು ಕಿಚಾಯಿಸಿದ್ದಾರೆ. ಲಡ್ಡು ಬಂದು ಬಾಯಿಗೆ ಬಿತ್ತಾ? ಸೂಪರ್ ಜೋಡಿ, ಮದುವೆ ಯಾವಾಗ ಎಂದೆಲ್ಲ ಪ್ರಶ್ನೆ ಕೇಳಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *