ಕೆನಡಾ ಪ್ರಧಾನಿ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ: ಈ ನಿರ್ಧಾರಕ್ಕೆ ಕಾರಣವೇನು ?

ವಿದೇಶ

ನ್ಯೂಸ್ ಆ್ಯರೋ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಮಂತ್ರಿಯಾಗಿ ಸುಮಾರು 1 ದಶಕದ ಆಳ್ವಿಕೆ ನಂತರ ಪ್ರಧಾನಿ ಸ್ಥಾನಕ್ಕೆ ಜ.06 ರ ರಂದು ರಾಜೀನಾಮೆ ನೀಡಿದ್ದಾರೆ. ಕೆನಡಾದಲ್ಲಿ ಅವರ ನಾಯಕತ್ವದ ಮೇಲೆ ಹೆಚ್ಚುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದು ಅವರ ಸರ್ಕಾರದ ಹಣಕಾಸು ಸಚಿವರ ಹಠಾತ್ ನಿರ್ಗಮನದ ನಂತರ ಅವರ ಸರ್ಕಾರದೊಳಗೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯದ ಸಂಕೇತವಾಗಿ

ರಹಸ್ಯ ಹಣ ಪ್ರಕರಣ; ಡೊನಾಲ್ಡ್ ಟ್ರಂಪ್ ಗೆ ಶಿಕ್ಷೆ ಪ್ರಕಟ

ವಿದೇಶ

ನ್ಯೂಸ್ ಆ್ಯರೋ: ಮಹತ್ವದ ಬೆಳವಣಿಗೆಯಲ್ಲಿ, ಅಮೆರಿಕಾದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಮಾಣವಚನಕ್ಕೂ ಮುನ್ನ ಸಂಕಷ್ಟ ಎದುರಾಗಿದೆ. ರಹಸ್ಯ ಹಣ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ನ್ಯಾಯಾಧೀಶರು ಜನವರಿ 10 ಕ್ಕೆ ಶಿಕ್ಷೆ ಪ್ರಮಾಣ ನಿಗದಿಪಡಿಸಲಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ವರ್ಷ ಚುನಾವಣೆಯಲ್ಲಿ ಗೆದ್ದ ಅವರು ಜನವರಿಯಲ್ಲಿ ಶ್ವೇತಭ

ಚೀನಾದಲ್ಲಿ ಮತ್ತೆ ವೈರಸ್ ಸ್ಫೋಟ; ಶವಾಗಾರಗಳು ಫುಲ್, ಸ್ಮಶಾನದಲ್ಲೂ ಜಾಗವಿಲ್ಲ

ವಿದೇಶ

ನ್ಯೂಸ್ ಆ್ಯರೋ: ಕೊರೋನಾ ವೈರಸ್ ಹಾವಳಿ ಕಾಣಿಸಿಕೊಂಡ ಸರಿಯಾಗಿ 5 ವರ್ಷಗಳ ಬಳಿಕ ಚೀನಾದಲ್ಲಿ ಮತ್ತೆ ಹಲವು ವೈರಸ್‌ಗಳು ವ್ಯಾಪಕವಾಗಿ ಹಬ್ಬಿವೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಇನ್‌ಪ್ಯೂಯೆನ್ನಾ ಎ, ಎಚ್‌ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್ 19 ವೈರಸ್ ವ್ಯಾಪಕವಾಗಿ ಹಬ್ಬಿದೆ ಎಂದು ವರದಿಗಳು ತಿಳಿಸಿವೆ. ವೈರಸ್ ವ್ಯಾಪಕವಾಗಿ ಹಬ್ಬಿರುವ ಕಾರಣ, ದೇಶದ ಹಲವು ಭಾಗಗಳಲ್ಲ

ಗಾಜಾ ಮೇಲೆ ಇಸ್ರೇಲ್​ನಿಂದ ವೈಮಾನಿಕ ದಾಳಿ; ಮಕ್ಕಳು ಸೇರಿ 18 ಜನ ಸಾವು

ವಿದೇಶ

ನ್ಯೂಸ್ ಆ್ಯರೋ: ಹಮಾಸ್ ನಡೆಸುತ್ತಿರುವ ಪೊಲೀಸ್ ಪಡೆಗಳಲ್ಲಿ ಮೂವರು ಮಕ್ಕಳು ಮತ್ತು ಇಬ್ಬರು ಉನ್ನತ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಂದು ಗಾಜಾ ಪಟ್ಟಿಯಲ್ಲಿ 18 ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಮತ್ತು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಮುಂಜಾನೆ ನಡೆದ ವೈಮಾನಿಕ ದಾಳಿ ಮುವಾಸಿ ಎಂದು ಕರೆಯಲ್ಪಡುವ ಪ್ರದೇಶದ ಟೆಂಟ್‌ಗೆ ಅಪ್ಪಳಿಸಿತು. ಬೇರೆಡೆಯಿಂದ ಸ್

ಅಮೆರಿಕಾದಲ್ಲಿ ಭೀಕರ ಕೃತ್ಯ; ನೈಟ್‌ಕ್ಲಬ್‌ನಲ್ಲಿ 11 ಜನರಿಗೆ ಗುಂಡಿಕ್ಕಿ ಅಟ್ಟಹಾಸ

ವಿದೇಶ

ನ್ಯೂಸ್ ಆ್ಯರೋ: ಹೊಸ ವರ್ಷದ ಸಂಭ್ರಮದಲ್ಲಿರುವ ಅಮೆರಿಕಾದಲ್ಲಿ ದಾಳಿಕೋರರ ಅಟ್ಟಹಾಸ ಮುಂದುವರಿದಿದೆ. ನ್ಯೂ ಇಯರ್ ಮೊದಲ ದಿನವೇ 2ನೇ ಬಾರಿ ಭಯಾನಕ ದಾಳಿ ಮಾಡಲಾಗಿದ್ದು, ಬರೋಬ್ಬರಿ 11 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಅನ್ನೋ ವರದಿಯಾಗಿದೆ. ನ್ಯೂಯಾರ್ಕ್‌ ನೈಟ್‌ಕ್ಲಬ್‌ನಲ್ಲಿ ದಾಳಿಕೋರ ಅಟ್ಟಹಾಸ ಮೆರೆದಿದ್ದಾನೆ. ಕ್ವೀನ್ಸ್‌ನ ಅಮಾಜುರಾ ನೈಟ್‌ಕ್ಲಬ್‌ನಲ್ಲಿ ಈ ಶೂಟಿಂಗ್ ನಡೆದಿದೆ. ಜನವರಿ 1 ರಂದು ರಾತ್ರಿ 11:45ರ ಸುಮಾರಿಗೆ

Page 4 of 14