ನ್ಯೂಸ್ ಆ್ಯರೋ: ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಹಲವು ಕಡೆಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರೆ ಇನ್ನು ಕೆಲವೆಡೆ ಎಣ್ಣೆ ಪಾರ್ಟಿಗಳೂ ಭರ್ಜರಿಯಾಗಿ ನೆರವೇರಿವೆ. ಅನೇಕ ಕಡೆಗಳಲ್ಲಿ ಮದ್ಯಪಾನದ ಅಮಲಿನಲ್ಲಿ ಯುವಕ, ಯುವತಿಯರು ತೂರಾಡಿದ್ದಾರೆ. ಆದರೆ, ಆಂಧ್ರ ಪ್ರದೇಶದ ಮಾದಕ ವ್ಯಸನಿ ಯಜ್ಜಲ ವೆಂಕಣ್ಣ ಎಂಬಾತ ಮದ್ಯ ಖರೀದಿಗೆ ಹಣ ನೀಡುವಂತೆ ತಾಯಿಗೆ ಒತ್ತಡ ಹೇರಿ, ಕರೆಂಟ್ ಕ
ಕಳ್ಳತನಕ್ಕೆ ಬಂದು ಮದ್ಯಕ್ಕೆ ಮನಸೋತ ಕಳ್ಳ; ಮುಂದಾಗಿದ್ದು ಬಲು ರೋಚಕ
ನ್ಯೂಸ್ ಆ್ಯರೋ: ಮದ್ಯವನ್ನು ನೋಡಿದ್ರೆ ಕೆಲವರಿಗೆ ಕಂಟ್ರೋಲ್ ಮಾಡಿಕೊಳ್ಳಲು ಆಗೋದೇ ಇಲ್ಲ. ಒಂದೆರಡು ಗುಟುಕು ಗಂಟಲಿಗೆ ಇಳಿಯೋವರೆಗೂ ಸಮಾಧಾನ ಆಗಲ್ಲ ಅನ್ನೋದು ಎಣ್ಣೆಪ್ರಿಯರ ಮನದಾಳದ ಮಾತು. ಒಂದಿಷ್ಟು ಜನರಂತೂ ಹಗಲಾಗಲಿ, ರಾತ್ರಿಯಾಗಲಿ ಅವರಿಗೆ ಮದ್ಯ ಬೇಕು. ಕುಡಿಯಬೇಕು ಅನ್ನಿಸಿದಾಗ ಒಂದು ಪೆಗ್ ಏರಿಸುತ್ತಾರೆ. ಇದೀಗ ಇಂತಹುವುದೇ ಒಂದು ಘಟನೆ ನಡೆದಿದ್ದು, ಕಳ್ಳತನಕ್ಕೆ ಹೋಗಿದ್ದ ಕಳ್ಳ ಅಲ್ಲಿಯ ಮದ್ಯ ಕುಡಿದು ಬೆಳಗ್ಗೆಯವರೆಗೂ ಗೊರ
ಟ್ರೈನ್ನಂತೆ ಇಂಡಿಗೋ ವಿಮಾನದಲ್ಲೂ ಚಹಾ ಮಾರಾಟ; ಫ್ಲಾಸ್ಕ್ ಹಿಡಿದು ಟೀ ಮಾರಿದ ವಿಡಿಯೋ ವೈರಲ್
ನ್ಯೂಸ್ ಆ್ಯರೋ: ಇಂಡಿಗೋ ವಿಮಾನದಲ್ಲಿ ವ್ಯಕ್ತಿಯೊಬ್ಬ ಫ್ಲಾಸ್ಕ್ ಹಿಡಿದು ಚಹಾ ಮಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲಿನಲ್ಲಿ ಚಹಾ ಮಾರುವ ರೀತಿಯಲ್ಲೇ ವಿಮಾನದಲ್ಲೂ ಕಂಡು ಬಂದಿದ್ದು, ಸದ್ಯ ವಿಡಿಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. 36,000 ಅಡಿ ಎತ್ತರದಲ್ಲಿ ಹಾರುವ ವಿಮಾನದಲ್ಲಿ, ಪ್ರಯಾಣಿಕರೊಬ್ಬರು ಫ್ಲಾಸ್ಕ್‌ನಿಂದ ಚಹಾವನ್ನು ಪೇಪರ್ ಕಪ್‌ಗೆ ಸುರಿದು ಇತರ ಪ್ರಯಾಣಿಕರಿಗೆ ನೀಡುತ್ತಿರುವುದನ್ನ
ಸರ್ಕಾರದ ಯೋಜನೆಯಲ್ಲಿ ಪ್ರತಿ ತಿಂಗಳು ಸಾವಿರ ರೂಪಾಯಿ ಪಡೆದ್ರಾ ಸನ್ನಿ?; ಏನಿದರ ಅಸಲಿಯತ್ತು ?
ನ್ಯೂಸ್ ಆ್ಯರೋ: ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ವಂಚಕನೊಬ್ಬ ನಕಲಿ ಖಾತೆ ತೆರೆದು ಸರ್ಕಾರದ ಮಹತ್ವದ ಯೋಜನೆಯಡಿ ಸುಮಾರು 10 ಸಾವಿರ ರೂಪಾಯಿ ಪಡೆದಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಬಿಜೆಪಿ ಛತ್ತೀಸ್‌ಗಢದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಮಹತಾರಿ ವಂದನ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ವಿವಾಹಿತ ಮಹಿಳೆಯರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ನೀಡಲಾಗುತ್ತಿದ್ದು, ಲಕ್ಷಾಂತರ ಮಹಿಳೆಯರು ಈ ಪ್ರಯೋಜನ ಪಡೆಯುತ್ತಿದ
ಬಾಯ್‌ಫ್ರೆಂಡ್‌ಗಾಗಿ ಬೀದಿಯಲ್ಲೇ ಕಿತ್ತಾಟ; ನಡುರಸ್ತೆಯಲ್ಲಿ ಬಟ್ಟೆ ಹರಿಯುವಂತೆ ಹುಡುಗಿಯರ ಹೊಡೆದಾಟ, ವಿಡಿಯೋ ವೈರಲ್
ನ್ಯೂಸ್ ಆ್ಯರೋ: ಜನರು ತಮ್ಮ ಪ್ರೀತಿಯನ್ನು ಗೆಲ್ಲಲು ಯಾವುದೇ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಉದಾಹರಣೆಯಾಗಿ ಇಲ್ಲೊಂದು ವೈರಲ್ ವಿಡಿಯೋ ಉದಾಹರಣೆಯಾಗಿದೆ. ಒಬ್ಬ ಹುಡುಗನಿಗಾಗಿ ಇಬ್ಬರು ಯುವತಿಯರು ನಡುರಸ್ತೆಯಲ್ಲೇ ಜುಟ್ಟು ಹಿಡಿದು ಜಗಳವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಡೆಹ್ರಾಡೂನ್‌ನ ರಾಯ್‌ಪುರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಘಟನೆಯಲ್ಲಿ ಇಬ್ಬರು ಯುವತಿಯರ ನಡುವೆ ನಡ