ನ್ಯೂಸ್ ಆ್ಯರೋ: ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಬಾಲಕರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು. . ಇಬ್ಬರು ಅಪ್ರಾಪ್ತ ಬಾಲಕರು ಕಾರಿನ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸರನ್ನು ಎಳೆದೊಯ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಬ್ಬರು ಪೊಲೀಸರು ಕಾರಿನ ಬಾನೆಟ್ ಮೇಲೆ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದ
ಎಲ್ಲರನ್ನು ಬೆಚ್ಚಿ ಬೀಳಿಸಿದ ಶಾಕಿಂಗ್ ಸುದ್ದಿ; ಅಪ್ರಾಪ್ತೆ ಹುಚ್ಚಾಟಕ್ಕೆ 20 ಮಂದಿಗೆ ಎಚ್ ಐವಿ
ನ್ಯೂಸ್ ಆ್ಯರೋ: ದೈಹಿಕ ದ್ರವದ ವಿನಿಮಯದ ಮೂಲಕ ಹರಡುವ ರೋಗ ಎಚ್ಐವಿ. ಅಪರಿಚಿತರ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಎಚ್ಚರಿಕೆ ತೆಗೆದುಕೊಳ್ದೆ ಹೋದ್ರೆ ಈ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಎಚ್ ಐವಿಗೆ ಸಂಬಂಧಿಸಿದಂತೆ ಉತ್ತರಾಖಂಡದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಹದಿಹರೆಯದ ಹುಡುಗಿಯೊಬ್ಬಳ ಹುಚ್ಚಾಟಕ್ಕೆ ಒಂದಲ್ಲ ಎರಡಲ್ಲ 20 ಮಂದಿ ಎಚ್ ಐವಿ ಸೋಂಕಿಗೆ ಒಳಗಾಗಿದ್ದಾರೆ. ಹೌದು. . ನೈನಿತಾಲ್ ಜಿಲ್ಲೆಯ ರಾಮನಗರ
ಮೊಮೊಸ್ ತಿಂದು ಓರ್ವ ಮಹಿಳೆ ಸಾವು; 20 ಜನರಿಗೆ ಫುಡ್ ಪಾಯ್ಸನ್
ನ್ಯೂಸ್ ಆ್ಯರೋ: ಬೀದಿಬದಿಯ ಮೊಮೊಸ್ ತಿಂದು ಓರ್ವ ಮಹಿಳೆ ಸಾವನ್ನಪ್ಪಿದ ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್ ಆಗಿರುವ ಘಟನೆ ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ. ಮೃತ ಮಹಿಳೆಯನ್ನು 33 ವರ್ಷದ ರೇಷ್ಮಾ ಬೇಗಂ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 20 ಜನರು ಫುಡ್ ಪಾಯ್ಸನ್‌ನಿಂದ ಬಳಲುತ್ತಿದ್ದಾರೆ. ಶುಕ್ರವಾರ ಖೈರತಾಬಾದ್‌ನ ಬೀದಿಬದಿ ವ್ಯಾಪಾರಿಯಿಂದ ಮೂವರು ಮೊಮೊಸ್ ತಿಂದಿದ್ದಾರೆ.
ಮನೆಯಲ್ಲೇ ಮಗ ಸತ್ತರೂ ಅಂಧ ದಂಪತಿಗೆ ತಿಳಿಯಲಿಲ್ಲ; ಊಟ ಕೊಡುತ್ತಾನೆಂದು 4 ದಿನ ಕಾದ ಪೋಷಕರು
ನ್ಯೂಸ್ ಆ್ಯರೋ: ಕಳೆದ ಮೂರು ದಿನಗಳ ಹಿಂದೆ ಮಗ ಮೃತಪಟ್ಟು ತಮ್ಮ ಪಕ್ಕದಲ್ಲಿಯೇ ಮಗನ ಶವ ಇದ್ದರು ಅಂಧ ಪೋಷಕರಿಗೆ ಗೊತ್ತಾಗಿಲ್ಲ. ಮಗನಿಗಾಗಿಯೇ ಕಾಯುತ್ತಾ ಹಸಿವಿನಿಂದ ನರಳುತ್ತಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್‌ನ ನಾಗೋಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕಳುವ ರಮಣ (59) ಮತ್ತು ಶಾಂತಿಕುಮಾರಿ (64) ಕಳೆದ ನಲವತ್ತು ವರ್ಷಗಳಿಂದ ತೆಲಂಗಾಣದ ನಾಗೋಲು ಜೈಪುರ ಕಾಲೋನಿ ಬಳಿಯ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾ
ಈ ಊರಲ್ಲಿ ಪ್ರತಿ ಮಂಗಳವಾರ 1 ಸಾವು ಖಚಿತ; ಬೆಚ್ಚಿ ಬಿದ್ದ ಊರಿನ ಜನ ಕೊನೆಗೂ ಮಾಡಿದ್ದೇನು?
ನ್ಯೂಸ್ ಆ್ಯರೋ: ಪ್ರತಿ ಮಂಗಳವಾರ ಈ ಊರಲ್ಲಿ ತಪ್ಪದೇ ಒಂದು ಹೆಣ ಬೀಳ್ತಿತ್ತು ಅಂದ್ರೆ ನೀವೂ ನಂಬಲೇ ಬೇಕು. ವಿಚಿತ್ರ ಅದ್ರೂ ಇದೇ ಸತ್ಯ. ಹೌದು. . .ಸೋಮವಾರ ರಾತ್ರಿಯೇ ಬೆಚ್ಚಿ ಬೀಳುತ್ತಿತ್ತು ಇಡೀ ಊರು. ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಜಮ್ಮಿಗಡ್ಡ ಜನ ಬೆಚ್ಚಿ ಬಿದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ವಿಲಕ್ಷಣವಾಗಿ ಜನ ಸಾಯುತ್ತಿದ್ದಾರೆ. ಪ್ರತಿ ಮಂಗಳವಾರ ಬಂದರೆ ಸಾಕು ಊರಿನ ಜನ ಏನಾಗುತ್ತೋ? ಯಾರ ಮನೆಯಲ್ಲಿ ಸಾವಾಗುತ್ತೋ? ಅ