Rare Case : ಆಟವಾಡುತ್ತಿದ್ದ ಮಗುವಿಗೆ ಹಾವು ಬಲಿ – ಹಾವನ್ನೇ ಕಚ್ಚಿ ಸಾಯಿಸಿದ ಮಗುವಿನ ಸುದ್ದಿ ವೈರಲ್..!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಇದೊಂದು ವಿಚಿತ್ರ ಘಟನೆ. ಒಂದು ವರ್ಷದ ಮಗು ಆಟವಾಡುತ್ತಿದ್ದಾಗ, ತನ್ನ ಬಾಯಲ್ಲಿ ಹಾವಿನ ಮರಿಯನ್ನು ಜಗಿದು ಕೊಂದಿದೆ. ಹಾವಿನ ಮರಿ ಮಗುವನ್ನು ಜಗಿಯುತ್ತಿರುವುದನ್ನು ಕಂಡ ಮಗುವಿನ ತಾಯಿ ಕೂಡಲೇ ಮಗುವಿನ ಬಾಯಲ್ಲಿದ್ದ ಹಾವನ್ನು ಹೊರತೆಗೆದು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರ ಬಳಿ ಮಗುವನ್ನು ಕರೆದೊಯ್ದು ತಪಾಸಣೆ ನಡೆಸಿದಾಗ ಭಯಪಡುವ ಅಗತ್ಯವಿಲ್ಲ, ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ವೈದ್ಯರ

Jio Recharge : ಪೋರ್ಟ್ ತಪ್ಪಿಸಲು ಜಿಯೋ ಭರ್ಜರಿ ಆಫರ್ – ಕೇವಲ 75 ರೂಪಾಯಿಗೆ ಉಚಿತ ಕರೆ ಜೊತೆ ಡೇಟಾ ಕೂಡ ಲಭ್ಯ..!!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ರಿಲಯನ್ಸ್ ಜಿಯೋ ಇತ್ತೀಚೆಗೆ ನೆಟ್‌ವರ್ಕ್ ಹಾಗೂ ದುಬಾರಿ ರೀಚಾರ್ಜ್‌ನಿಂದ ಆತಂಕ ಎದುರಿಸಿದೆ. ಗ್ರಾಹಕರು ಪೋರ್ಟ್ ಆಯ್ಕೆಗೆ ಒತ್ತು ನೀಡಿದ್ದರು. ಇದೀಗ ಜಿಯೋ ಮತ್ತೊಂದು ಕೊಡುಗೆ ಮೂಲಕ ಗ್ರಾಹಕರ ಮನತಣಿಸಿದೆ. ಕೇವಲ 75 ರೂಪಾಯಿ ರೀಚಾರ್ಜ್ ಪ್ಲಾನ್ ಜಾರಿಗೆ ತಂದಿದೆ. ಈ ರಿಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 23 ದಿನ ವ್ಯಾಲಿಟಿಡಿ ಸಿಗಲಿದೆ. ಉಚಿತ ಕರೆ, ಡೇಟಾ ಸೇರಿದಂತೆ ಇತರ ಕೆಲ ಪ್ರಯೋಜನಗಳು ಈ ಆಫರ್ ಪ್ಲಾನ್‌ನಲ

Fact Check : ಬಿಡಿಸಿಕೊಳ್ಳದ ಬಾವುಟವನ್ನು ಕಾಗೆ ಬಿಡಿಸಿತಾ? ಕಾಗೆ ಸಹಾಯದಿಂದ ಬಾವುಟ ಹಾರಾಡಿತಾ? – ವೈರಲ್ ವಿಡಿಯೋದ ಅಸಲಿಯತ್ತೇನು?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಸ್ವಾತಂತ್ರ್ಯ ದಿನದಂದು ಕಾಗೆಯ ಸಹಾಯದಿಂದ ಬಾವುಟ ಹಾರಿದ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ಅಸಲಿಯೋ ನಕಲಿಯೋ ಎಂಬ ಬಗ್ಗೆ ಚರ್ಚೆ ಆರಂಭವಾಗಿದ್ದು, ವಾಸ್ತವವಾಗಿ ಈ ವಿಡಿಯೋ ಅಸಲಿಯಾಗಿದ್ದು ದೃಶ್ಯ ಚಿತ್ರೀಕರಿಸಲ್ಪಟ್ಟ ಕ್ಯಾಮೆರಾ ಆ್ಯಂಗಲ್ ನಿಂದಾಗಿ ಈ ವಿಡಿಯೋ ವೈರಲ್ ಆಗಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾವುಟವನ್ನು ಧ್ವಜಸ್ತಂಭಕ್ಕೆ ಏರಿಸುವ ವೇಳೆ ಬಾವುಟ

ಸ್ವಾತಂತ್ರ್ಯ ದಿನದಂದು ಸಿಹಿತಿಂಡಿ ನೀಡದ್ದಕ್ಕೆ ಶಾಲೆಯಲ್ಲಿ ಗಲಾಟೆ‌ – ಶಿಕ್ಷಕರಿಗೆ ಹಿಗ್ಗಾಮುಗ್ಗಾ ಥಳಿಸಿದ ವಿದ್ಯಾರ್ಥಿಗಳು : ಪ್ರಕರಣ ದಾಖಲು

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಸ್ವಾತಂತ್ರ್ಯೋತ್ಸವ ಆಚರಣೆ ಬಳಿಕ ಜಿಲೇಬಿ ಸಿಗದಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಗಳು ಶಿಕ್ಷಕರಿಗೆ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಶಾಲೆಯಿಂದ ಮನೆಯತ್ತ ಹೊರಟ ಶಿಕ್ಷಕರನ್ನು ತಡೆದ ವಿದ್ಯಾರ್ಥಿಗಳು ಮೊದಲಿಗೆ ಶಿಕ್ಷಕರಿಗೆ ಜಿಲೇಬಿ ಯಾಕೆ ಸಿಗಲಿಲ್ಲ ಎನ್ನುವ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ನಂತರ ವಿವಾದವು ಉಲ್ಬಣಗೊಂಡು ವಿದ್ಯಾರ್ಥಿಗಳು ಶಿಕ್ಷಕರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಬಿಹಾರದ ಬಕ್ಸಾರ್

Rare Case : ಪತಿಯ ಜೊತೆ ದೈಹಿಕ ಸಂಪರ್ಕ ನಡೆಸಲು ಶುಲ್ಕ ವಿಧಿಸಿದ ಪತ್ನಿ – ಕೋರ್ಟ್ ಮೊರೆ ಹೋದ ಪತಿಗೆ ಕೋರ್ಟ್ ಹೇಳಿದ್ದೇನು?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಮದುವೆಯಾದ ಬಳಿಕ ದಂಪತಿಗಳ ನಡುವೆ ದೈಹಿಕ ಸಂಪರ್ಕ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಅದನ್ನು ಪತಿ ಅಥವಾ ಪತ್ನಿ ಯಾರೂ ವಿರೋಧಿಸುವಂತಿಲ್ಲ. ಆದರೆ ಪತ್ನಿಯೊಬ್ಬಳು ತನ್ನ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಶುಲ್ಕ ವಿಧಿಸುತ್ತಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯ ಈ ನಡೆಯಿಂದ ಬೇಸತ್ತ ಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದಕ್ಕೆ ಈಗ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. 2014ರಲ್ಲಿ

Page 31 of 31