ಹೋದಲ್ಲಿ ಬಂದಲ್ಲೆಲ್ಲಾ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಗೆ ತನ್ನ ಶೂ ಕದಿಯೋರದ್ದೆ ದೊಡ್ಡ ತಲೆನೋವಾಗಿ ಬಿಟ್ಟಿದೆ ಹೀಗಾಗಿ ಇಂದು ಚನ್ನಪಟ್ಟಣದಲ್ಲಿ ಗುದ್ದಲಿ ಪೂಜೆ ಮಾಡಲು ತೆರಳುವಾಗ ತಮ್ಮ ಸಿಬ್ಬಂದಿಯನ್ನ ಅಲ್ಲೆ ಕಾವಲು ಕಾಯಲು ಬಿಟ್ಟು ಹೋದ ಪ್ರಸಂಗ ನಡೆದಿದೆ. ಚನ್ನಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾರ್ಯಗಳ ಶಂಕು ಸ್ಥಾಪನೆಗೆ ತೆರಳಿದ್ದ ಡಿಕೆ ಶಿವಕುಮಾರ್ ಗೆ ತಮ್ಮ ಕಾಲು ಶೂಗಳದ್ದೇ ತಲೆನೋವಾಗಿದೆ. ಇದನ್ನು ಕಾಯಲು ಒಬ್ಬ ಭದ್ರತಾ
ಈ ರಕ್ತದ ಗುಂಪಿನವ್ರಿಗೆ ಕ್ಯಾನ್ಸರ್ ಸಾಧ್ಯತೆ ಬಹಳ ಕಡಿಮೆ..!
ನ್ಯೂಸ್ ಆ್ಯರೊ: ಮನುಷ್ಯನ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ರಕ್ತದ ಅವಶ್ಯಕತೆ ಇದೆ. ಆಮ್ಲಜನಕ ರಕ್ತದ ಮುಖಾಂತರ ಇಡೀ ದೇಹಕ್ಕೆ ಸರಬರಾಜಾಗುತ್ತದೆ. ಇದೆಲ್ಲಾ ಸರಿಯಾಗಿ ನಡೆಯಬೇಕಾದ್ರೆ ರಕ್ತದ ಪಾತ್ರ ಬಹಳಷ್ಟು ಮುಖ್ಯ…! ಈ ಸುದ್ದಿಯನ್ನು ಸಹ ಓದಿ: ಒಂದು ದೇಶ – ಒಂದು ಚುನಾವಣೆಗೆ ಕೋವಿಂದ್ ಸಮಿತಿ ಶಿಫಾರಸ್ಸುಗಳು ಮುಖ್ಯವಾಗಿ ಮಾನವನಲ್ಲಿ ನಾಲ್ಕು ರೀತಿಯ ರಕ್ತದ ಗುಂಪುಗಳಿವೆ – ಎ, ಬಿ, ಎಬಿ ಮತ್ತು ಒ. ರಕ್ತದ ಗುಂಪ
ಮುನಿರತ್ನ HIV ಸಿರಿಂಜ್ ಕಹಾನಿ: ಸತ್ಯ ಯಾವುದು ಮಿಥ್ಯ ಯಾವುದು..?
ಬೆಂಗಳೂರು: ಸದ್ಯಕ್ಕೆ ಇಡೀ ರಾಜ್ಯದಲ್ಲಿ ಸದ್ದು ಮಾಡ್ತಿರೋ ಸುದ್ದಿ ಅಂದ್ರೆ ಬಿಜೆಪಿ ಶಾಸಕ ಮುನಿರತ್ನ ಅವರ HIV ಸ್ಪ್ರೆಡ್ ಮಾಡುವ ಸಿರಿಂಜ್ ಕಹಾನಿ. ಹನಿಟ್ರ್ಯಾಪ್ , ಜಾತಿನಿಂದನೆ ಸೇರಿದಂತೆ ಬಹಳಷ್ಟು ಪ್ರಕಣಗಳಲ್ಲಿ ಆರೋಪಿಯಾಗಿರುವ ಮುನಿರತ್ನ ಇಂಥದ್ದೊಂದು ಎದೆನಡುಗಿಸುವ ಪ್ಲ್ಯಾನ್ ಮಾಡಿದ್ದರೆಂದು ಆತನ ಆಪ್ತನ ಹೇಳಿಕೆ ಕೇಳಿ ಎಲ್ಲರಿಗು ನಿಂತ ನೆಲವೆ ಕುಸಿದಂತಾಗಿದೆ. ಇಷ್ಟಕ್ಕೂ ಈ HIV ಸಿರಿಂಜ್ ತಮ್ಮದೇ ಪಕ್ಷದ ನಾಯಕರಾದ R ಅಶೋಕ್
ವೈದ್ಯರ ಕನ್ನಡ ಔಷಧಿ ಚೀಟಿ ಕಂಡು ಕನ್ನಡಿಗರು ಖುಷ್…! ಎಲ್ಲರಿಗೂ ಮಾದರಿಯಾದ ಕನ್ನಡ ಡಾಕ್ಟರ್
ನ್ಯೂಸ್ ಆ್ಯರೋ : ವೈದ್ಯರು ಬರೆಯುವ ಔಷಧೀಯ ಚೀಟಿಯನ್ನು ಓದುವುದು ಒಂದು ಬ್ರಹ್ಮ ವಿದ್ಯೆಯೇ ಸರಿ. ಇದನ್ನು ಓದುವ ಕಲೆಯನ್ನು ಕರಗತ ಮಾಡಿಕೊಂಡು ಮೆಡಿಕಲ್ ಶಾಪ್ ನವರು ಮಾತ್ರ. ಬೇರೆ ಯಾರಿಂದಲೂ ಇದು ಇದು ಅಸಾಧ್ಯ. ಸಾಮಾನ್ಯವಾಗಿ ಎಲ್ಲಾ ಡಾಕ್ಟರ್‌ಗಳು ಕೂಡಾ ಇಂಗ್ಲೀಷಿನಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ ಈ ಮಧ್ಯೆ ಇಲ್ಲೊಬ್ಬ ಕನ್ನಡದ ವೈದ್ಯರು ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭ
ಎಲ್ಲಾ ದೇವರು ಆಯ್ತು. ಈಗ ಏಲಿಯನ್ ದೇವರು…! ಈ ದೇವಸ್ಥಾನಕ್ಕೆ ಅನ್ಯಗ್ರಹ ಜೀವಿಗಳ ಅಸ್ತು…!
ನ್ಯೂಸ್ ಆ್ಯರೋ : ಎಲ್ಲ ದೇವರ ಸ್ಥಾಪನೆ ಆಯ್ತು ಈಗ ಕಂಡು ಕೇಳರಿಯದ ದೇವಸ್ಥಾನದ ಸ್ಥಾಪನೆಯೊಂದಾಗಿದೆ. ಏನಪ್ಪಾ, ಅಂಥಾ ಯೋಚಿಸುತ್ತಿದ್ದೀರಾ..! ಹೌದು, ತಮಿಳುನಾಡಿನ ವ್ಯಕ್ತಿಯೊಬ್ಬ ಏಲಿಯನ್ ದೇವಸ್ಥಾನವನ್ನು ಸ್ಥಾಪಿಸಿದ್ದಾನೆ. ವಿಚಿತ್ರ ಏನಪ್ಪಾ ಅಂದ್ರೆ..ತಮಿಳುನಾಡಿನ ಸೇಲಂನ ಮಲ್ಲ ಮೂಪಂಬಟ್ಟಿಯ ಲೋಗನಾಥನ್ ಎಂಬ ವ್ಯಕ್ತಿ ಆತನ ಮುಕ್ಕಾಲು ಎಕರೆ ಭೂಭಾಗದಲ್ಲಿ ಏಲಿಯನ್ ದೇವಸ್ಥಾನದ ನಿರ್ಮಿಸಿದ್ದಾನೆ. ಇದರ ಜೊತೆಗೆ ಶಿವ, ಪಾರ್ವತಿ, ಮುರ