ದೈತ್ಯ ಹೆಬ್ಬಾವಿನ ಜೊತೆ ಸರಸ; ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಯುವಕ, ವಿಡಿಯೋ ವೈರಲ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಹಾವುಗಳೆಂದರೆ ಯಾರಿಗೆ ತಾನೇ ಭಯವಿರಲ್ಲ ಹೇಳಿ. ಅದರಲ್ಲೂ ಹೆಬ್ಬಾವು, ಕಾಳಿಂಗ ಸರ್ಪದಂತಹ ದೈತ್ಯ ಹಾವುಗಳನ್ನು ಕಂಡರೆ ಸಾಕು ಜನ ಮಾರು ದೂರ ಓಡಿ ಹೋಗ್ತಾರೆ. ‌ ಮಾತ್ರವಲ್ಲ ಹಾವಿನ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದವರ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಇದೇ ರೀತಿಯ ಘಟನೆ ನಡೆದಿದ್ದು, ಯುವಕನೊಬ್ಬ ದೈತ್ಯ ಹೆಬ್ಬಾವನ್ನು ಬರಿಗೈಲಿ ಹಿಡಿದು, ವಿಡಿಯೋ ಮಾಡುವ ಸಲುವಾಗಿ ಆ ಹಾವಿಗೆ ಮ

ನಿದ್ದೆಯಲ್ಲಿ ಹಲ್ಲಿನ ಸೆಟ್ಟನ್ನೇ ನುಂಗಿದ ವ್ಯಕ್ತಿ; ಆಮೇಲೆ ಏನಾಯ್ತು ? ಈ ಬಗ್ಗೆ ವೈದ್ಯರು ಹೇಳಿದ್ದೇನು?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ವ್ಯಕ್ತಿಯೊಬ್ಬ ಮಲಗಿರುವಾಗ ಹಲ್ಲಿನ ಸೆಟ್‌ ಅನ್ನೇ ನುಂಗಿಬಿಟ್ಟಿದ್ದಾನೆ. ಆದರೆ ದೇವರಂತೆ ಬಂದ ವೈದ್ಯರು, ಆ ಹಲ್ಲಿನ ಸೆಟ್ಟನ್ನು ಹೊರತೆಗೆದು ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ಹೌದು ಇದು ನೀವೂ ಸಂಬಲೇಬೇಕಾದ ಸ್ಟೋರಿ. . ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 52 ವರ್ಷದ ವ್ಯಕ್ತಿಯೊಬ್ಬ ಮಲಗಿದ್ದಾಗ ತನ್ನದೇ ನಕಲಿ ಹಲ್ಲಿನ ಸೆಟ್ಟನ್

‘ಒಳ್ಳೆಯ ಕಿಸ್ಸರ್’ ಅಂತೆ ಈ ಉಬರ್ ಚಾಲಕ; ಪ್ರಯಾಣಿಕರ ರೇಟಿಂಗ್‌ಗೆ ನೆಟ್ಟಿಗರು ಶಾಕ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಫುಡ್‌, ಆನ್‌ಲೈನ್‌ ಶಾಪಿಂಗ್‌ ಅಪ್ಲಿಕೇಶನ್‌ಗಳಿಂದ ಹಿಡಿದು ಕ್ಯಾಬ್‌ ಅಪ್ಲಿಕೇಶನ್‌ಗಳ ವರೆಗೆ ಪ್ರತಿಯೊಂದು ಆ್ಯಪ್‌ಗಳಲ್ಲೂ ರಿವ್ಯೂ ಮತ್ತು ರೇಟಿಂಗ್ಸ್‌ ಇರುತ್ತೆ. ಇದೇ ರೇಟಿಂಗ್ಸ್‌ಗಳ ಆಧಾರದ ಮೇಲೆ ಗ್ರಾಹಕರು ಆನ್‌ಲೈನ್‌ ಶಾಪಿಂಗ್ಸ್‌ ಮಾಡುವಂತಹದ್ದೋ ಅಥವಾ ಕ್ಯಾಬ್‌ ಬುಕ್‌ ಮಾಡುವಂತಹದ್ದೋ ಮಾಡುತ್ತಾರೆ. ವಿಶೇಷವಾಗಿ ರೇಟಿಂಗ್ಸ್‌ ಮತ್ತು ರಿವ್ಯೂ ಉತ್ತಮವಾಗಿದ್ದರೆ ಹೆಚ್ಚಿನ ಪ್ರಯಾಣಿಕರು ಇಂತಹ ಉತ್ತಮ ರಿವ್ಯೂ

ಮಸಾಜ್‌ ಪಾರ್ಲರ್ ಎಡವಟ್ಟು; ಪ್ರಸಿದ್ಧ ಗಾಯಕಿ ಸಾವು!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಮಸಾಜ್ ಪಾರ್ಲರ್‌ ಎಡವಟ್ಟಿನಿಂದ ಅನಾರೋಗ್ಯದ ನಂತರ ಥೈಲ್ಯಾಂಡ್‌ನಲ್ಲಿ ಗಾಯಕಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕುತ್ತಿಗೆ ತಿರುಚುವ ಮಸಾಜ್‌ಗಳ ಸರಣಿ ಈ ಸಾವಿಗೆ ಕಾರಣವೆಂದು ತಿಳಿದುಬಂದಿದೆ. ಮಾರಣಾಂತಿಕ ಮಸಾಜ್‌ನ ಅಪಾಯದ ಬಗ್ಗೆ ದೇಶದ ವೈದ್ಯರಿಂದ ಎಚ್ಚರಿಕೆಯನ್ನು ಹುಟ್ಟುಹಾಕಿದೆ. ಥಾಯ್ ಜಾನಪದ ಗಾಯಕಿ 20 ವರ್ಷ ವಯಸ್ಸಿನ ಛಾಯದಾ ಪ್ರಾ-ಹೋಮ್, ಡಿಸೆಂಬರ್ 8ರಂದು ಭಾನುವಾರ ಬೆಳಿಗ್ಗೆ ಉಡಾನ್ ಥಾನಿಯ

ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಬಾಲಕಿ; ದುರಂತ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಬಾಲಕಿಯೊಬ್ಬಳು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ರಾಣಿಪೇಟ್‌ನಲ್ಲಿ ಡಿಸೆಂಬರ್ 10 ರಂದು ನಡೆದಿದೆ. ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ತರಗತಿಯಲ್ಲಿ ಕುಸಿದು ಬಿದ್ದಿರುವುದು ತರಗತಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ಬಾಲಕಿಯನ್ನು ಅದ್ವಿತಾ(14) ಎಂದು ಗುರುತಿ

Page 2 of 27
error: Content is protected !!