ನ್ಯೂಸ್ ಆ್ಯರೋ: ಮಹಿಳೆಯರ ರಕ್ಷಣೆ ಬಗ್ಗೆ ಪದೇ ಪದೇ ನಮ್ಮ ದೇಶದಲ್ಲಿ ಕೂಗು ಕೇಳಿ ಬರುತ್ತಲೇ ಇರುತ್ತವೆ. ದೇಶದ ಮಹಿಳೆಯರಿಗೆ ಕೊಂಚ ಹೆಚ್ಚು ಕಡಿಮೆಯಾದರು ಅವರನ್ನು ಕಾಪಾಡಲು ಪೊಲೀಸರು ಓಡೋಡಿ ಬರುತ್ತಾರೆ. ಆದ್ರೆ ಪೊಲೀಸರೇ ಅದರಲ್ಲೂ ಮಹಿಳಾ ಪೊಲೀಸರೇ ಮಹಿಳೆಯರ ಘನತೆ ಧಕ್ಕೆ ತಂದರೆ ಹೇಗಿರುತ್ತೆ. ಅಂತಹದೊಂದು ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಸಿಲಿಗುರಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ತನಿಯಾ ರಾಯ್ ಎಂಬ ಅಸಿಸ್
ನವರಾತ್ರಿ ವೇಳೆ ಪೊದೆಯಲ್ಲಿ ಸಿಕ್ಕಿತು ಹಸುಗೂಸು; ದೇವರ ಆಶೀರ್ವಾದವೆಂದು ದತ್ತು ಪಡೆದ ಸಬ್ ಇನ್ಸ್‌ಪೆಕ್ಟರ್
ನ್ಯೂಸ್ ಆ್ಯರೋ: ಪೋಷಕರೇ ಹುಟ್ಟಿದ ಕೂಡಲೇ ಪೊದೆಗೆ ಎಸೆದ ಮಗುವೊಂದನ್ನು ಇನ್ಸ್‌ಪೆಕ್ಟರ್ ಒಬ್ಬರು ದತ್ತು ಪಡೆಯುವ ಮೂಲಕ ಮಾನವೀಯತೆ ಇನ್ನು ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗುವೊಂದನ್ನು ಪೋಷಕರೇ ಹುಟ್ಟಿದ ಕೂಡಲೇ ಪೊದೆ ಬಳಿ ತಂದು ಬಿಟ್ಟು ಹೋಗಿದ್ದರು. ಮಗುವಿನ ಅಳು ಕೇಳಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಸಬ್ ಇ
7 ಮಕ್ಕಳನ್ನು ಬಿಟ್ಟು ತಾಯಿ ಎಸ್ಕೇಪ್; ಅಳುತ್ತಾ ಪೊಲೀಸ್ ಠಾಣೆಗೆ ಬಂದ ಮಕ್ಕಳು
ನ್ಯೂಸ್ ಆ್ಯರೋ: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ 7 ಮಕ್ಕಳನ್ನು ದಿಢೀರನೆ ಬಿಟ್ಟು ದೂರ ಹೋಗಿದ್ದಾಳೆ. ಮಹಿಳೆಯ 7 ಮಕ್ಕಳಲ್ಲಿ ಒಂದು ಪುಟ್ಟ ಹೆಣ್ಣು ಮಗು ಕೂಡ ಸೇರಿದೆ. ಆ ಮಗು ತುಂಬಾ ಅಳುತ್ತಿದೆ. ಚಿಕ್ಕ ಮಗು ತನ್ನ ತಾಯಿಯಿಂದ ದೂರವಿರುವುದು ತುಂಬಾ ಕಷ್ಟ. ಅದೇ ಗ್ರಾಮದಲ್ಲಿ ವಾಸವಾಗಿರುವ ಇನ್ನೋರ್ವ ಮಹಿಳೆ ಆಕೆಯನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ಸೇರಿಸಿಕೊಂಡಿದ್ದಾಳೆ ಎಂದು ಆ ಮಹಿಳೆಯ ಸೋದರ ಮಾವ ಆರೋಪಿಸ
ರೈಲಿನಲ್ಲಿ ವಿತರಿಸಿದ ಆಹಾರದಲ್ಲಿ ಚೇಳು ಪತ್ತೆ; ಪೋಸ್ಟ್ ಹಂಚಿಕೊಂಡ ಪ್ರಯಾಣಿಕ
ನ್ಯೂಸ್ ಆ್ಯರೋ: ರೈಲು ಪ್ರಯಾಣಿಕರಿಗೆ ರೈಲುಗಳಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವ ಕುರಿತು ಸಾಕಷ್ಟು ವಿಡಿಯೋ, ಪೋಸ್ಟ್ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಮತ್ತೊಂದು ಘಟನೆ ನಡೆದಿದ್ದು, ಆಹಾರದಲ್ಲಿ ಚೇಳು ಪತ್ತೆಯಾಗಿದ್ದು, ಸದ್ಯ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಐಆರ್‌ಸಿಟಿಸಿ ವಿಐಪಿ ಎಕ್ಸಿಕ್ಯೂಟಿವ್ ಲಾಂಜ್‌ನಲ್ಲಿ ಚೇಳು ತೇಲುತ್ತಿರುವುದನ್ನು ಕಂಡ ದೆಹಲಿಯ ಪ್ರಯಾಣಿಕರೊಬ್ಬರು ತಮ್
ಕೆಂಪು ಸಮುದ್ರದ ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ; ಸೌದಿ ಅರೇಬಿಯಾದ ಈ ಜೋಡಿಯ ಫೋಟೋ ವೈರಲ್
ನ್ಯೂಸ್ ಆ್ಯರೋ: ಮದುವೆಯ ದಿನವನ್ನು ಜೀವನಪರ್ಯಂತ ಸ್ಮರಣೀಯವಾಗಿರಿಸಲು ಹಲವರು ತಾವು ಬಹಳ ವಿಶೇಷವಾಗಿ ಹಾಗೂ ಎಲ್ಲರಿಗಿಂತ ಮದುವೆಯಾಗಬೇಕಾಗಿ ಬಯಸುತ್ತಾರೆ. ಕೆಲವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ರಾಯಲ್ ಥೀಮ್‌ನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾದರೆ, ಕೆಲವರು ವಿದೇಶದ ತಮ್ಮ ನೆಚ್ಚಿನ ಸ್ಥಳದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುತ್ತಾರೆ. ಇದೀಗ ಅಂತಹದ್ದೇ ಸುದ್ದಿಯೊಂದು ವೈರಲ್ ಆಗಿದ್ದು, ಸೌದಿ ಅರೇಬಿಯಾದ ಜೋಡಿಯೊ