ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್ ಕರೆತರಲು ತಯಾರಿ; ಎಲಾನ್ ಮಸ್ಕ್‌ಗೆ ಜವಾಬ್ದಾರಿ ನೀಡಿದ ಟ್ರಂಪ್!

ವಿಜ್ಞಾನ ವಿಶೇಷ

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಗಗನಯಾತ್ರಿ ಬುಚ್ ವಿಲ್ಮೋರ್ ಕಳೆದ 8 ತಿಂಗಳುಗಳಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಬಾಕಿ ಉಳಿದಿದ್ದಾರೆ. ಅವರ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ಹಿನ್ನೆಲೆ ಈ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಸುನಿತಾ ವಿಲಿಯಮ್ಸ್ ಅವರನ್ನು ವಾಪಸ್ ಭೂಮಿಗೆ ಕರೆ ತರಲು ವಿಜ್ಞಾನಿಗಳು ನಿರಂತರವಾಗಿ ಪ್

ಬಾಹ್ಯಾಕಾಶದಲ್ಲಿ ಇಸ್ರೋ ‘ಸೆಂಚುರಿ’; ನ್ಯಾವಿಗೇಶನ್ ಉಪಗ್ರಹ ಉಡ್ಡಯನ ಯಶಸ್ವಿ

ವಿಜ್ಞಾನ ವಿಶೇಷ

ನ್ಯೂಸ್ ಆ್ಯರೋ: ಇಸ್ರೋ ವಿಜ್ಞಾನಿಗಳ ಐತಿಹಾಸಿಕ 100ನೇ ಉಡ್ಡಯನ ಇಂದು ಬೆಳಗ್ಗೆ ಯಶಸ್ವಿಯಾಯಿತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್‌ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ ರಾಕೆಟ್‌, ನ್ಯಾವಿಗೇಷನ್ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಿತು. ಈ ಉಪಗ್ರಹದ ಮೂಲಕ ಭೂಮಿ, ವಾಯು ಮತ್ತು ಜಲ ಮಾರ್ಗಗಳಿಗೆ ನಿಖರ ಮಾಹಿತಿ ಹಾಗು ಕೃಷಿ ಸೇರಿದಂತೆ ಹಲವು ಕ್ಷೇತ್ರಗಳು ಪ್ರಯೋಜನ ಪಡೆಯಲಿವೆ. “ಉಪ

ಭೂಮಿ ತಿರುಗುವ ವೇಗವನ್ನೇ ಕಡಿಮೆ ಮಾಡಿದೆ ಈ ಅಣೆಕಟ್ಟು; ನಾಸಾ ನೀಡಿದ ಶಾಕಿಂಗ್ ಮಾಹಿತಿ

ವಿಜ್ಞಾನ ವಿಶೇಷ

ನ್ಯೂಸ್ ಆ್ಯರೋ: ಚೀನಾದ ತ್ರಿ ಗೋರ್ಜಸ್ ಅಣೆಕಟ್ಟನ್ನು ಸುಮಾರು 40,000 ಕಾರ್ಮಿಕರು ನಿರ್ಮಿಸಿದ್ದಾರೆ. ಈ ಬೃಹತ್ ಯೋಜನೆಯ ಕಾಮಗಾರಿಯನ್ನು 1994ರಲ್ಲಿ ಆರಂಭಿಸಲಾಗಿತ್ತು. ವಿಶ್ವದ ಅತಿದೊಡ್ಡ ಅಣೆಕಟ್ಟನ್ನು ಚೀನಾ 2011 ರಲ್ಲಿ ಸುಮಾರು 31 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಿದೆ. 2005 ರಲ್ಲಿ, ಅಮೇರಿಕನ್ ಸಂಶೋಧನಾ ಸಂಸ್ಥೆ NASA ತ್ರಿ ಗೋರ್ಜಸ್ ಅಣೆಕಟ್ಟಿನ ಪ್ರಚಂಡ ನೀರಿನ ಒತ್ತಡದಿಂದಾಗಿ ಪ್ರಪಂಚವು ಮೊದಲಿಗಿಂತ ಸ್ವಲ್ಪ ಕಡಿಮ

ಕ್ಷುದ್ರಗ್ರಹ ಪತ್ತೆ ಹಚ್ಚಿದ 14 ವರ್ಷದ ವಿದ್ಯಾರ್ಥಿ; ಬಾಲಕನ ಹೆಸರಿಡಲು ನಾಸಾ ಸಿದ್ಧತೆ

ವಿಜ್ಞಾನ ವಿಶೇಷ

ನ್ಯೂಸ್ ಆ್ಯರೋ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇಸ್ರೋ ಅದ್ವಿತೀಯ ಸಾಧನೆ ಮೂಲಕ ಮುನ್ನುಗ್ಗುತ್ತಿದೆ. ಉಪಗ್ರಹಗಳ ಯಶಸ್ವಿ ಉಡಾವಣೆ, ಚಂದ್ರನ ಮೇಲೆ ಅಧ್ಯಯನ, ಸೂರ್ಯನ ಅಧ್ಯಯನ ಸೇರಿದಂತೆ ಹಲವು ಯೋಜನೆಗಳ ಮೂಲಕ ಇಸ್ರೋ ವಿಶ್ವದಲ್ಲೇ ಗುರುತಿಸಿಕೊಂಡಿದೆ. ಇದೀಗ ನೋಯ್ಡಾದ ಶಿವ್ ನಾಡರ್ ಶಾಲೆಯ 14 ವರ್ಷದ ವಿದ್ಯಾರ್ಥಿ ಐತಿಹಾಸಿಕ ಸಾಧನೆ ಮಾಡಿದ್ದಾನೆ. ನಾಸಾ ವಿದ್ಯಾರ್ಥಿಗಳ ಪ್ರಾಜೆಕ್ಟ್ ಅಡಿಯಲ್ಲಿ ವಿದ್ಯಾರ್ಥಿ ದಕ್ಷ್ ಮಲಿಕ್ ಕ್ಷುದ್

ಇಸ್ರೋ ಸ್ಪೇಡೆಕ್ಸ್‌ ಮಿಷನ್‌ ಯಶಸ್ವಿ; ಬಾಹ್ಯಾಕಾಶದಲ್ಲಿ ಉಪಗ್ರಹಗಳ ಡಾಕಿಂಗ್‌ ಪೂರ್ಣ

ವಿಜ್ಞಾನ ವಿಶೇಷ

ನ್ಯೂಸ್ ಆ್ಯರೋ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಗುರುವಾರ ಮುಂಜಾನೆ ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಪರಸ್ಪರ ಡಾಕಿಂಗ್‌ ಮಾಡುವ ಮೂಲಕ ಐತಿಹಾಸಿಕ ವಿಕ್ರಮ ಸಾಧಿಸಿತು. ಸ್ಪೇಸ್‌ ಡಾಕಿಂಗ್‌ ಎಕ್ಸೀಪಿರಿಮೆಂಟ್‌ ಅಥವಾ ಸ್ಪೇಡೆಕ್ಸ್‌ ಎಂದು ಇದನ್ನು ಇಸ್ರೋ ಕರೆದಿತ್ತು. ನಾಲ್ಕನೇ ಯತ್ನದಲ್ಲಿ ಭಾರತದ ವಿಜ್ಞಾನಿಗಳು ಅತ್ಯಂತ ಯಶಸ್ವಿಯಾಗಿ ಸ್ಪೇಡೆಕ್ಸ್‌ ಮಿಷನ್‌ನಲ್ಲಿದ್ದ ಚೇಸರ್‌ ಹಾಗೂ ಟಾರ್ಗೆಟ್‌ ನೌಕೆಗಳನ್ನು ಡಾಕಿಂಗ್‌ ಮಾ

Page 1 of 4