Vinesh Phogat : ಕುಸ್ತಿ ಆಟಕ್ಕೆ ಚಾಂಪಿಯನ್ ಆಟಗಾರ್ತಿ ಗುಡ್ ಬೈ – ಅನರ್ಹರಾದ ಹತಾಶೆಯಲ್ಲಿ ಕುಸ್ತಿಗೆ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್

ಕ್ರೀಡೆ

ನ್ಯೂಸ್ ಆ್ಯರೋ : ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಒಲಿಂಪಿಕ್ಸ್ ನ ನಿಯಮಗಳಿಂದಾಗಿ ಕೊನೆ ಕ್ಷಣದಲ್ಲಿ ಕಳೆದುಕೊಂಡ ನೋವಿನಿಂದಾಗಿ ವಿನೇಶ್ ಫೋಗಟ್ ಕುಸ್ತಿ ಆಟಕ್ಕೇ ಗುಡ್ ಬೈ ಹೇಳಿದ್ದು, ನಿವೃತ್ತಿ ಘೋಷಿಸಿದ್ದಾರೆ. ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿತು, ನಾನು ಸೋತೆ… ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2

IND vs SL ODI SERIES ; ಮತ್ತೆ ಶ್ರೀಲಂಕಾದ ಸ್ಪಿನ್ ದಾಳಿಗೆ ತರಗೆಲೆಯಂತೆ ಉದುರಿದ ಟೀಂ ಇಂಡಿಯಾ – ಲಂಕನ್ನರಿಗೆ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆಲುವು

ಕ್ರೀಡೆ

ನ್ಯೂಸ್ ಆ್ಯರೋ : ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸರಣಿ ಸೋಲಿನ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ಪಂದ್ಯ ಟೈ ಆಗಿದ್ದರೆ, ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿಯಾಗಿ ಗೆದ್ದಿತ್ತು. ಸರಣಿ ಸಮಬಲಗೊಳಿಸುವ ಅವಕಾಶವಿದ್ದ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ ದಾಳಿಗೆ ತರಗೆಲೆಯಂತೆ ಉದುರಿದ ಭಾರತದ ಬಲಿಷ್ಠ ಬ್ಯಾಟ್ಸ್‌ಮನ್ ಗಳು ಪೆವಿಲಿಯನ್

Paris Olympics 2024 : ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಾಟ್ ಅನರ್ಹ – ಕೋಟ್ಯಾಂತರ ಭಾರತೀಯರ ಚಿನ್ನದ ಕನಸಿಗೆ ಕೊಳ್ಳಿ ಇಟ್ಟ ತೂಕ‌..!!

ಕ್ರೀಡೆ

ನ್ಯೂಸ್ ಆ್ಯರೋ : ಒಲಿಂಪಿಕ್ಸ್ ನಲ್ಲಿ ‌ಚೊಚ್ಚಲ ಪದಕ ಗೆಲುವಿನ ನಿರೀಕ್ಷೆಯಲ್ಲಿದ ವಿನೇಶ್ ಫೋಗಟ್ ಕೂಟದಿಂದಲೇ ಅನರ್ಹರಾಗುವ ಸಂಕಟಕ್ಕೆ ಸಿಲುಕಿದ್ದಾರೆ‌. ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವಚಾಂಪಿಯನ್ ಯುಯಿ ಸುಸಾಕಿ ಅವರನ್ನೇ ಬಗ್ಗುಬಡಿದಿದ್ದ ವಿನೇಶ್ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯ

PKL Season 11 : ಫ್ರಾಂಚೈಸಿ ಗಳ ರಿಟೈನ್ ಆಟಗಾರರ ಪಟ್ಟಿ ಬಿಡುಗಡೆ – ಸ್ಟಾರ್ ಆಟಗಾರ ಪವನ್, ಪ್ರದೀಪ್ ಸೇರಿ ಈ ಬಾರಿ ಬಿಡ್ಡಿಂಗ್ ನಲ್ಲಿ ಯಾರೆಲ್ಲ ಇರ್ತಾರೆ?

ಕ್ರೀಡೆ

ನ್ಯೂಸ್ ಆ್ಯರೋ : : ಪ್ರೊ ಕಬಡ್ಡಿ ಲೀಗ್ (PRO KABADDI LEAGUE) 11ನೇ ಆವೃತ್ತಿಗೆ ಫ್ರಾಂಚೈಸಿ ಗಳು ತಮ್ಮ‌ ರಿಟೇನ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ್ದು, ಅಚ್ಚರಿಯೆಂಬಂತೆ ಬಹುಪಾಲು ಸ್ಟಾರ್ ಆಟಗಾರರು ಬಿಡುಗಡೆಯಾಗಿದ್ದಾರೆ. ಈ ಪೈಕಿ ಪವನ್ ಸೆಹ್ರಾವತ್, ಪರ್ದಿಪ್ ನರ್ವಾಲ್, ಮಣಿಂದರ್ ಸಿಂಗ್, ಇರಾನ್ ನ ಫಜಲ್ ಅತ್ರಚಾಲಿ ಹಾಗೂ ಚಿಯಾನೆ ಈ ಬಾರಿ ತಮ್ಮ ತಮ್ಮ ತಂಡಗಳಿಂದ ಬಿಡುಗಡೆಯಾಗಿದ್ದು ಬಿಡ್ಡಿಂಗ್ ಗೆ ಲಭ್ಯವಿರಲಿದ್ದಾರೆ. ಆದರೆ

Paris Olympics 2024 : ರೋಚಕ‌ ಪಂದ್ಯದಲ್ಲಿ ಜರ್ಮನಿ ಎದುರು ಸೋತ ಭಾರತ – ಚಿನ್ನದ ಕನಸು ಛಿದ್ರ, ಕೊನೆ ಕ್ಷಣದಲ್ಲಿ ಮಾಡಿದ ತಪ್ಪಿಗೆ ಬೆಲೆ ತೆತ್ತ ಟೀಂ ಇಂಡಿಯಾ

ಕ್ರೀಡೆ

ನ್ಯೂಸ್ ಆ್ಯರೋ‌ : ಭಾರತದ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್ ನ ಸೆಮಿಫೈನಲ್ಸ್ ಪಂದ್ಯದಲ್ಲಿ ಜರ್ಮನಿ ಎದುರು 3-2 ಗೋಲ್ ಗಳ ಅಂತರದದಿಂದ ಸೋಲು ಅನುಭವಿಸಿದೆ. ರೋಚಕವಾಗಿ ಸಾಗಿದ ಮೊದಲಾರ್ಧದಲ್ಲಿ ಏಳನೇ ನಿಮಿಷದಲ್ಲೇ ನಾಯಕ ಹರ್ಮನ್ ಪ್ರೀತ್ ಅವರ ಗೋಲ್ ನೊಂದಿಗೆ ಭಾರತ ಗೋಲ್ ಖಾತೆ ತೆರೆದಿತ್ತು. ಆದರೆ ತಿರುಗಿಬಿದ್ದ ಜರ್ಮನಿ ಸತತ ಎರಡು ಗೋಲು ಗಳಿಸಿ ತಿರುಗೇಟು ನೀಡಿತು. ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದ ಜರ್ಮನಿಯ ಗೊಂಜಾಲೊ ಪ

Page 16 of 20