ಪ್ರಸಾರ ಭಾರತಿಯಲ್ಲಿ ಉದ್ಯೋಗವಕಾಶ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಉದ್ಯಮ ಉದ್ಯೋಗ

ನ್ಯೂಸ್ ಆ್ಯರೋ: ಕೇಂದ್ರ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಯಾಗಿರುವ ಪ್ರಸಾರ ಭಾರತಿ ದೂರದರ್ಶನ ಸುದ್ದಿ ವಾಹಿನಿಯಲ್ಲಿ ಒಂದಷ್ಟು ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 29 ರಿಂದ ಫೆಬ್ರವರಿ 15 ರ ಒಳಗೆ ಅರ್ಜಿ ಸಲ್ಲಿಸಬಹುದು. ನೀವು ಅಧಿಕೃತ ವೆಬ್‌ಸೈಟ್ prasarbharati.gov.in ಗೆ ಭೇಟಿ ನೀಡುವ ಮೂಲಕ ಅ

ಯುವಕರಿಗೆ ರೈಲ್ವೇಯಲ್ಲಿ ನೇಮಕಾತಿ; 1100 ಕ್ಕೂ ಹೆಚ್ಚು ಹುದ್ದೆಗಳು ಖಾಲಿ

ಉದ್ಯಮ ಉದ್ಯೋಗ

ನ್ಯೂಸ್ ಆ್ಯರೋ: ಪೂರ್ವ ಕೇಂದ್ರ ರೈಲ್ವೇ (ECR) 1154 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರೈಲ್ವೇ ನೇಮಕಾತಿ ಕೋಶದ ಅಧಿಕೃತ ವೆಬ್‌ಸೈಟ್, ಪೂರ್ವ ಮಧ್ಯ ರೈಲ್ವೆ, rrcecr.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನವನ್ನು ವಿವಿಧ ವಿಭಾಗಗಳು ಮತ್ತು ಕಾರ್ಯಾಗಾರಗಳಿಗೆ ನಡೆಸಲಾಗುತ್ತಿದೆ ಮತ್ತು ನೋಂದಣಿ ಪ್ರಕ್ರಿಯೆಯು ಜನವರಿ 25 ರಿಂದ ಪ್ರಾರಂಭವಾಗಿದ

ಉದ್ಯೋಗಗಳನ್ನ ಆಹ್ವಾನಿಸಿದ ಸ್ಪೋರ್ಟ್ಸ್​ ಅಥಾರಿಟಿ ಆಫ್ ಇಂಡಿಯಾ; ಅರ್ಜಿ ಸಲ್ಲಿಕೆ ಮಾಡುವುದು ಹೇಗೆ, ಇಲ್ಲಿದೆ ಮಾಹಿತಿ

ಉದ್ಯಮ ಉದ್ಯೋಗ

ನ್ಯೂಸ್ ಆ್ಯರೋ: ಸ್ಪೋರ್ಟ್ಸ್​​ ಇಲಾಖೆಯಲ್ಲಿ ಉದ್ಯೋಗ ಬಯಸುವ ಆಕಾಂಕ್ಷಿಗಳಿಗೆ ಶುಭಸುದ್ದಿ ಒಲಿದು ಬಂದಿದೆ. ನಿಮಗೆ ಆಸಕ್ತಿ ಇದ್ದರೇ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ. ಒಂದು ವೇಳೆ ಈ ಕೆಲಸಗಳಿಗೆ ನಿಮ್ಮ ಹೆಸರು ಅಂತಿಮವಾದರೆ, ಸಂಬಳ 1 ಲಕ್ಷ ರೂಪಾಯಿಗಿಂತ ಅಧಿಕವಿರುತ್ತದೆ. ಹೀಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಸ್ಪೋರ್ಟ್ಸ್​ ಅಥಾರಿಟಿ ಆಫ್ ಇಂಡಿಯಾ (ಎಸ್​ಎಐ) ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್

ಕೆನರಾ ಬ್ಯಾಂಕ್ ಉದ್ಯೋಗಾವಕಾಶಗಳು; ಪದವಿ ಆಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಉದ್ಯಮ ಉದ್ಯೋಗ

ನ್ಯೂಸ್ ಆ್ಯರೋ: ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ 60 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 60 ವಿಶೇಷ ಅಧಿಕಾರಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ. ನಿಮ್ಮ ವಿದ್ಯಾರ್ಹತೆಯ ಆಧಾರದ ಮೇಲೆ ಇತ್ತೀಚಿನ ಕೆನರಾ ಬ್ಯಾಂಕ್ ಉದ್ಯೋಗಗಳನ್ನು ಪರಿಶೀಲಿಸಿ ಮತ್ತು ಅಧಿಕೃತ ವೆಬ್ಸೈಟ್​​ ಮೂಲಕ canarabank.com ಅರ್ಜಿ ಸಲ್ಲಿಸಿ. ಪೋಸ್

ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್; KEA ಇಂದ ಶೀಘ್ರವೇ 2,609 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

ಉದ್ಯಮ ಉದ್ಯೋಗ

ನ್ಯೂಸ್ ಆ್ಯರೋ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿವಿಧ ಹುದ್ದೆಗಳ ನೇಮಕಾತಿಗಾಗಿ ಸಂಕ್ಷಿಪ್ತ ಅಧಿಸೂಚನೆಯನ್ನು ಈ ಹಿಂದೆ ಹೊರಡಿಸಿತ್ತು. ಆದರೆ ವಿವರವಾದ ಅಧಿಸೂಚನೆಯನ್ನು ನಂತರ ಹೊರಡಿಸಲಾಗುವುದಾಗಿ ಈಗ ಹೇಳಿದೆ. ಯವ್ಯಾವ ಹುದ್ದೆಗಳಿಗೆ ಯಾಕೆ ಈ ವರೆಗೂ ನೋಟಿಫಿಕೆಶನ್ ಬಿಡುಗಡೆ ಮಾಡಲಾಗಿಲ್ಲ ಎಂಬುದರ ಮಾಹಿತಿಯನ್ನು ಕೆಇಎ ತಿಳಿಸಿದೆ. ರಾಜ್ಯಾದ್ಯಂತ ಕೆಇಎ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2,609 ಉದ್ಯೋಗಗಳಿಗೆ ನೇಮಕಾತಿ ಹೊರ

Page 2 of 8