ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಫೋಟೋಶೂಟ್ ಗೆ ಮೈಯ್ಯೊಡ್ಡಿದ ಶಾನ್ವಿ – ನಟಿಯ ದೇಹಸಿರಿ ಕಂಡ ನೆಟ್ಟಿಗರು ಹೇಳಿದ್ದೇನು?

ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಫೋಟೋಶೂಟ್ ಗೆ ಮೈಯ್ಯೊಡ್ಡಿದ ಶಾನ್ವಿ – ನಟಿಯ ದೇಹಸಿರಿ ಕಂಡ ನೆಟ್ಟಿಗರು ಹೇಳಿದ್ದೇನು?

ನ್ಯೂಸ್ ಆ್ಯರೋ : ತುಂಡು ಬಟ್ಟೆ ಅಥವಾ ಈ ಬಿಕಿನಿ ಧರಿಸುವುದು ವಿದೇಶಿ ನಟಿಯರ ಅಭ್ಯಾಸ. ಬಾಲಿವುಡ್ ನಲ್ಲಿ ಇದು ಸಾಮಾನ್ಯವೇ ಆಗಿದ್ದರೂ ಕೂಡ ದಕ್ಷಿಣ ಭಾರತ ಅದರಲ್ಲೂ ಕನ್ನಡ ಚಿತ್ರರಂಗದ ನಟಿಯರು ಬಿಕಿನಿ ಧರಿಸುವುದು ಎಂದರೆ ಒಂದಿಂಚು ಹಿಂದೆ ಸರಿಯುತ್ತಾರೆ. ಹೆಚ್ಚಿನ‌ ಕನ್ನಡ ನಟಿಯರು ಯಾರೂ ಕೂಡ ಈ ಬಿಕಿನಿ ಧರಿಸಿ ನಟನೆ ಅಥವಾ ಫೋಟೋಶೂಟ್ ನಡೆಸುವುದನ್ನು ಅಷ್ಟಾಗಿ ಒಪ್ಪುವುದಿಲ್ಲ.

ಆದರೆ ಇದೀಗ ಕನ್ನಡದ ಸ್ಟಾರ್ ನಟಿಯೊಬ್ಬಳು ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಸಕ್ಕತ್ ಹಾಟ್ ಲುಕ್ ನಲ್ಲಿ ಫೋಟೋಶೂಟ್ ನಡೆಸಿದ್ದು, ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಗಮನಿಸಿದ ನೆಟ್ಟಿಗರು ದಂಗಾಗಿದ್ದಾರೆ.

ಹೌದು, ಕನ್ನಡದ ‘ಮಾಸ್ಟರ್ ಪೀಸ್’ ‘ಅವನೇ ಶ್ರೀಮನ್ನಾರಾಯಣ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟಿ ಶಾನ್ವಿ ಶ್ರೀವಾಸ್ತವ ಬಿಕಿನಿ‌ ಹಾಕಿ ಮಿಂಚಿದ್ದು ಈ ಫೋಟೋಗಳು ಸಕ್ಕತ್ ವೈರಲ್ ಆಗಿವೆ. ಇದನ್ನು ಕಂಡ ನೆಟ್ಟಿಗರಂತೂ ಅತ್ಯಾಶ್ಚರ್ಯದಿಂದ ಮೂಗಿಗೆ ಬೆರಳಿಟ್ಟಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ಎಲ್ಲಾ ಸೆಲೆಬ್ರಿಟಿಗಳಂತೆ ಶಾನ್ವಿ ಶ್ರೀವಾಸ್ತವ್ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಆಗಿದ್ದು ಬರೋಬ್ಬರಿ 14 ಲಕ್ಷ ಫಾಲೋವರ್ಸ್ ಗಳನ್ನು‌ ಹೊಂದಿದ್ದಾರೆ. ಇದೀಗ, ಇವರ ಬಿಕಿನಿ ಫೋಟೋ ವೈರಲ್ ಆಗಿದ್ದನ್ನು ಕಂಡಿರುವ ಕೆಲವರು ‘ಶಾನ್ವಿ ನಿಮಗೆ ಈ ಬಿಕಿನಿ ಡ್ರೆಸ್ ಚೆನ್ನಾಗಿ ಕಾಣೋದಿಲ್ಲ, ಸೀರೆಯಲ್ಲಿ ನೀವು ಶ್ರೀದೇವಿಯಂತೆ ಮಿಂಚುತ್ತೀರ’ ಎಂದಿದ್ದಾರೆ.

ಇನ್ನೊಂದಿಷ್ಟು ಪೋಲಿ ನೆಟ್ಟಿಗರು ಲವ್, ಬೆಂಕಿಯ ಇಮೋಜಿ‌ಕಳುಹಿಸಿ ‘ಸೂಪರ್ ಶಾನ್ವಿ.. ನೀವು ಬಿಕಿನಿಯಲ್ಲಿ ತುಂಬಾ ಸೆಕ್ಸಿ ಆಗಿ ಕಾಣ್ತೀರಾ, ಇನ್ನಷ್ಟು ಫೋಟೋಗಳನ್ನು ಹಂಚಿಕೊಳ್ಳಿ ಎಂದಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *