ಶಿಯೋಮಿ ಮೊಬೈಲ್ ಕಂಪನಿಗೆ ಭಾರತ ಮೂಲದ ಉಪಾಧ್ಯಕ್ಷ ರಾಜೀನಾಮೆ – ದೇಶದಲ್ಲೇ ಅಧಿಕ ಮೊಬೈಲ್ ಸೇಲ್ ಮಾಡಿಸಿದ್ದ ಮನು ಕುಮಾರ್ ಜೈನ್ ಹೊರ ಬಂದಿದ್ಯಾಕೆ?

ಶಿಯೋಮಿ ಮೊಬೈಲ್ ಕಂಪನಿಗೆ ಭಾರತ ಮೂಲದ ಉಪಾಧ್ಯಕ್ಷ ರಾಜೀನಾಮೆ – ದೇಶದಲ್ಲೇ ಅಧಿಕ ಮೊಬೈಲ್ ಸೇಲ್ ಮಾಡಿಸಿದ್ದ ಮನು ಕುಮಾರ್ ಜೈನ್ ಹೊರ ಬಂದಿದ್ಯಾಕೆ?

ನ್ಯೂಸ್ ಆ್ಯರೋ : ಡ್ರ್ಯಾಗನ್ ರಾಷ್ಟ್ರ ಚೈನಾ ಮೂಲದ ಕಂಪೆನಿಯಾದ ಶಿಯೋಮಿಯದ ಉಪಾಧ್ಯಕ್ಷರಾಗಿದ್ದ ಭಾರತೀಯ ಮೂಲದ ಮನು ಕುಮಾರ್ ಜೈನ್ ತನ್ನ‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ, ಅವರು ರಾಜೀನಾಮೆ ಬಗ್ಗೆ ಮಾಡಿರುವ ಟ್ವಿಟ್ಟ್ ಸಾಮಾಜಿಕ ಜಾಲತಾಣವನ್ನು ಚರ್ಚಾಂಗಣವನ್ನಾಗಿಸಿದೆ.

ಭಾರತೀಯ ಮೂಲದವಾರದ ಮನು ಕುಮಾರ್ ಜೈನ್ ಕಳೆದ 9 ವರ್ಷಗಳಿಂದ, ಚೀನಾ‌ ಮೂಲದ ಶಿಯೋಮಿ‌ ಸ್ಮಾರ್ಟ್ಫೋನ್ ಕಂಪೆನಿಯ ಗ್ಲೋಬಲ್ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಇದೀಗ ಮನು ಕುಮಾರ್ ಜೈನ್ ತಮ್ಮ ಸ್ಥಾನವನ್ನು‌ ಬಿಟ್ಟು ಕಂಪೆನಿಯಿಂದ ಹೊರ ನಡೆದಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿರುವ ಮನು ಕುಮಾರ್ ಜೈನ್, ‘ಬದಲಾವಣೆ ಎಂಬುದು ಜೀವನದಲ್ಲಿ ಸ್ಥಿರವಾದುದಾಗಿದೆ. ಕಳೆದ 9 ವರ್ಷಗಳಲ್ಲಿ ಸಾಕಷ್ಟು ಪ್ರೀತಿಯನ್ನು ಪಡೆದಿದ್ದೇನೆ. ಸದ್ಯ, ಕಂಪೆನಿಯಿಂದ ದೂರವಾಗುವುದಕ್ಕೆ, ವಿದಾಯ ಹೇಳಿವುದಕ್ಕೆ ತುಂಬಾ ಕಷ್ಟಕರವೆನಿಸುತ್ತಿದೆ‌. ಪ್ರೀತಿ ಹಾಗೂ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *