All Jio Recharge Plans : ಕಡಿಮೆ ಬೆಲೆಗೆ ದಿನಕ್ಕೆ 2.5 ಜಿಬಿ ಡಾಟಾ ಸಿಗೋ ಪ್ಲ್ಯಾನ್ ಯಾವುದು ಗೊತ್ತಾ?

All Jio Recharge Plans : ಕಡಿಮೆ ಬೆಲೆಗೆ ದಿನಕ್ಕೆ 2.5 ಜಿಬಿ ಡಾಟಾ ಸಿಗೋ ಪ್ಲ್ಯಾನ್ ಯಾವುದು ಗೊತ್ತಾ?

ನ್ಯೂಸ್ ಆ್ಯರೋ‌ : ದೇಶದ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿದೆ. ಆಕರ್ಷಕ ಪ್ಲ್ಯಾನ್ ಪರಿಚಯಿಸುವ ಮೂಲಕ ಜಿಯೋ ಗ್ರಾಹಕ ಸ್ನೇಹಿಯಾಗಿದೆ. ಜಿಯೋ ನೀಡುವ ವಿವಿಧ ಯೋಜನೆಗಳ ಮಾಹಿತಿ ಇಲ್ಲಿದೆ.

479 ರೂ. ರೀಚಾರ್ಜ್

56 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ರೀಚಾರ್ಜ್ ಮೂಲಕ ಪ್ರತಿ ದಿನ 1.5 ಜಿಬಿ ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ಕರೆಗಳು ಮಾತ್ರವಲ್ಲ ಪ್ರತಿ ದಿನ 100 ಉಚಿತ ಎಸ್‍ಎಂಎಸ್ ಸೌಲಭ್ಯವಿದೆ.

529 ರೂ. ರೀಚಾರ್ಜ್

ಇದು ಕೂಡ 56 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲ್ಯಾನ್ ಆಗಿದ್ದು, ಪ್ರತಿ ಇನ 1.5 ಜಿಬಿ ಡೇಟಾ ಜೊತೆಗೆ 100 ಉಚಿತ ಎಸ್‍ಎಂಎಸ್ ಒದಗಿಸುತ್ತದೆ. ಅನಿಯಂತ್ರಿತ ಉಚಿತ ಕರೆಗಳ ಜೊತೆಗೆ ಹೆಚ್ಚುವರಿಯಾಗಿ ಜಿಯೋ ಸಾವನ್ ಆ್ಯಪ್ ಸದಸ್ಯತ್ವ ಪಡೆಯಬಹುದು.

533 ರೂ. ರೀಚಾರ್ಜ್

ಪ್ರತಿ ದಿನ 2 ಜಿಬಿ ಡೇಟಾ ನೀಡುವ ಈ ಯೋಜನೆ 56 ದಿನಗಳ ವ್ಯಾಲಿಡಿಟಿ ಹೊಂದಿದೆ. ದಿನಂಪ್ರತಿ 100 ಎಸ್‍ಎಂಎಸ್ ಉಚಿತ ದೊರೆಯುವುದಲ್ಲದೆ ಅನಿಯಮಿತ ಕರೆ ಸೌಲಭ್ಯವೂ ಇದೆ.

589 ರೂ. ರೀಚಾರ್ಜ್

56 ದಿನಗಳವರೆಗೆ ಪ್ರತಿ ದಿನ 2 ಜಿಬಿ ಡೇಟಾ ಒದಗಿಸುವ ಪ್ಲ್ಯಾನ್ ಇದಾಗಿದ್ದು, ಅನಿಯಮಿತ ಕರೆ ಸೌಕರ್ಯವನ್ನೂ ಹೊಂದಿದೆ. ಪ್ರತಿದಿನ 100 ಎಸ್‍ಎಂಎಸ್ ಜೊತೆಗೆ ಜಿಯೋ ಸಾವನ್ ಆ್ಯಪ್ ಸೌಲಭ್ಯ ದೊರೆಯಲಿದೆ.

2,999 ರೂ. ರೀಚಾರ್ಜ್

365 ದಿನಗಳ ಅವಧಿ ಹೊಂದಿರುವ ಈ ರೀಚಾರ್ಜ್ ಪ್ರತಿ ದಿನ ಗ್ರಾಹಕರಿಗೆ 2.5 ಜಿಬಿ ಡೇಟಾ ಒದಗಿಸಲಿದೆ. ಉಳಿದಂತೆ ಉಚಿತ ಕರೆ, ಎಸ್‍ಎಂಎಸ್ ಸೌಲಭ್ಯವನ್ನು ಒಳಗೊಂಡಿದೆ. ಅಲ್ಲದೆ ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್ ಬ್ಯಾಕ್ ಸೌಲಭ್ಯ ದೊರೆಯಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *