Add Block : ಇಂಟರ್ನೆಟ್ ಬಳಸುವ ವೇಳೆ ಜಾಹೀರಾತಿನಿಂದ ಕಿರಿಕಿರಿ ಆಗ್ತಿದೆಯಾ? – ಜಾಹೀರಾತು ಆಫ್ ಮಾಡುವ ಸಿಂಪಲ್ ಟ್ರಿಕ್ಸ್ ಇಲ್ಲಿದೆ..

Add Block : ಇಂಟರ್ನೆಟ್ ಬಳಸುವ ವೇಳೆ ಜಾಹೀರಾತಿನಿಂದ ಕಿರಿಕಿರಿ ಆಗ್ತಿದೆಯಾ? – ಜಾಹೀರಾತು ಆಫ್ ಮಾಡುವ ಸಿಂಪಲ್ ಟ್ರಿಕ್ಸ್ ಇಲ್ಲಿದೆ..

ನ್ಯೂಸ್ ಆ್ಯರೋ‌ : ಪ್ರಸ್ತುತ ಜಾಹೀರಾತು ಎನ್ನುವುದು ಎಲ್ಲಾ ಕಡೆ ರಾರಾಜಿಸುತ್ತಿದೆ. ಹಿಂದೆಲ್ಲ ಯಾವುದೇ ಉತ್ಪನ್ನಗಳ ಮಾರಾಟಕ್ಕೆ, ಗ್ರಾಹಕರನ್ನು ಆಕರ್ಷಿಸಲು ಹೆಚ್ಚಾಗಿ ದಿನ ಪತ್ರಿಕೆ ಅಥವಾ ಟಿವಿಗಳ ಜಾಹೀರಾತಿಗೆ ಮೊರೆ ಹೋಗಲಾಗುತಿತ್ತು. ಆದರೆ ಈಗ ಕಾಲ ಬದಲಾದಂತೆ ಜಾಹೀರಾತು ನೀಡುವ ಮಾಧ್ಯಮವೂ ಬದಲಾಗಿದೆ.

ಡಿಜಿಟಲ್ ಫ್ಲಾಟ್ ಫಾರ್ಮ್
ಸದ್ಯ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿರುವ ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಜಾಹೀರಾತು ಪ್ರಸಾರ ಮಾಡಲಾಗುತ್ತದೆ. ನೀವು ಗೂಗಲ್, ಎಂಎಕ್ಸ್ ಪ್ಲೇಯರ್, ಜಿಯೋ ಸಿನಿಮಾ, ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ನಂತಹ ಒಟಿಟಿ ವೀಕ್ಷಿಸುವಾಗ ಜಾಹೀರಾತು ಪ್ರಸಾರವಾಗಲು ಇದೇ ಕಾರಣ.

ಚಲನಚಿತ್ರ, ವೆಬ್ ಸರಣಿ ವೀಕ್ಷಿಸುವಾಗ, ಇಂಟರ್ ನೆಟ್ ಬಳಸುವಾಗ ಜಾಹೀರಾತು ಬಂದರೆ ಕಿರಿಕಿರಿಯಾಗುತ್ತದೆ. ಅದನ್ನು ಸುಲಭವಾಗಿ ತಪ್ಪಿಸಬಹುದು. ಎಂದರೆ ಜಾಹೀರಾತು ಮೂಡದಂತೆ ಮಾಡಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

ಏನು ಮಾಡಬೇಕು?
ಮೊದಲು ಮೊಬೈಲ್ ನಲ್ಲಿ ಸೆಟ್ಟಿಂಗ್ ಓಪನ್ ಮಾಡಿ. ಬಳಿಕ ಸರ್ಚ್ ನಲ್ಲಿ Dns ಎಂದು ಟೈಪ್ ಮಾಡಿ. ಬಳಿಕ Private DNS ಅನ್ನು ಆಯ್ಕೆ ಮಾಡಿ. ಅದು ಆಫ್ ಆಗಿರುತ್ತದೆ. ಅದರಲ್ಲಿ ಮೂರನೇ ಆಯ್ಕೆ Designated private DNS ಕ್ಲಿಕ್ ಮಾಡಿ ಅದರಲ್ಲಿ dns.adguard.com ಎಂದು ಟೈಪ್ ಮಾಡಿ ಸೇವ್ ಮಾಡಿ. ಇದರಿಂದ ಜಾಹೀರಾತು ಕಾಟ ತಪ್ಪುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *